Widgets Magazine
Widgets Magazine

ಗೋಲ್ಡನ್ ಸ್ಟಾರ್ ಗಣೇಶ್ ಅನಿಲ್ ಕುಂಬ್ಳೆ ಭೇಟಿ ಮಾಡಿದ್ದೇಕೆ?

ಬೆಂಗಳೂರು, ಗುರುವಾರ, 5 ಅಕ್ಟೋಬರ್ 2017 (10:01 IST)

Widgets Magazine

ಬೆಂಗಳೂರು: ಕ್ರಿಕೆಟಿಗರು ಮತ್ತು ಸಿನಿಮಾದವರಿಗೆ ಹತ್ತಿರದ ನಂಟಿದೆ. ಆದರೆ ಕನ್ನಡ ಸಿನಿಮಾ ನಟರು ಕ್ರಿಕೆಟಿಗರ ಜತೆ ಕಾಣಿಸಿಕೊಳ್ಳುವುದು ಅಪರೂಪ. ಆದರೆ ಗೋಲ್ಡನ್ ಸ್ಟಾರ್ ಗಣೇಶ್ ಟೀಂ ಇಂಡಿಯಾ ಮಾಜಿ ನಾಯಕ, ಕೋಚ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದಾರುವುದು ಕುತೂಹಲಕ್ಕೆ ಕಾರಣವಾಗಿದೆ.


 
ಅನಿಲ್ ಕುಂಬ್ಳೆ ಕಚೇರಿಗೆ ನಟ ಗಣೇಶ್ ಭೇಟಿ ನೀಡಿದ್ದಾರೆ. ಈ ಫೋಟೋವನ್ನು ಕುಂಬ್ಳೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ‘ನೋಡಿ ಯಾರು ನನ್ನ ಕಚೇರಿಗೆ ಬಂದಿದ್ದಾರೆ ಅಂತ. ಗೋಲ್ಡನ್ ಸ್ಟಾರ್ ಜತೆಗೊಂದು ಅಚ್ಚರಿ ಭೇಟಿ’ ಎಂದು ಕುಂಬ್ಳೆ ಬರೆದುಕೊಂಡಿದ್ದಾರೆ.
 
ಅಷ್ಟಕ್ಕೂ ಗಣೇಶ್ ಯಾಕೆ ಕುಂಬ್ಳೆ ಕಚೇರಿಗೆ ಭೇಟಿ ನೀಡಿದರು ಎನ್ನುವುದು ಗೊತ್ತಾಗಿಲ್ಲ. ಇದರ ಹಿಂದೆ ಸಿನಿಮಾ ಮಾಡುವ ಉದ್ದೇಶವೇನಾದರೂ ಇದೆಯಾ? ಹಾಗೇನಾದರೂ ಇದ್ದರೆ ಸದ್ಯದಲ್ಲೇ ತಿಳಿಯಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ನಟ ಪ್ರಕಾಶ್ ರೈ ವಿರುದ್ಧ ದೂರು ದಾಖಲು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ 52 ವರ್ಷ ವಯಸ್ಸಿನ ಬಹುಭಾಷಾ ...

news

ಪ್ರಭಾಸ್-ಅನುಷ್ಕಾ ಶೆಟ್ಟಿ ಎಂಗೇಜ್ ಮೆಂಟ್ ?!

ಹೈದರಾಬಾದ್: ಬಾಹುಬಲಿ 2 ಬಿಡುಗಡೆಯಾದ ನಂತರ ಈ ಸಿನಿಮಾದ ಜೋಡಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಪರಸ್ಪರ ...

news

ವಿವಾದಗಳಿಗೆ ತೆರೆ ಎಳೆಯುವ ಯತ್ನ ಮಾಡಿದ ಪ್ರಕಾಶ್ ರೈ

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಬಗ್ಗೆ ಮಾತನಾಡುವಾಗ ಪ್ರಧಾನಿ ಮೋದಿ ಮೇಲೆ ವ್ಯಂಗ್ಯ ಮಾಡಿದ್ದ ಪ್ರಕಾಶ್ ...

news

7 ವರ್ಷಗಳ ನಂತರ ಸುದೀಪ್-ಅಂಬರೀಷ್ ಸಮಾಗಮ

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಟ ಅಂಬರೀಷ್ ಮತ್ತು ಕಿಚ್ಚ ಸುದೀಪ್ 7 ವರ್ಷಗಳ ನಂತರ ...

Widgets Magazine Widgets Magazine Widgets Magazine