Widgets Magazine
Widgets Magazine

ಜಿಎಸ್ ಟಿ ವಿರೋಧಿಸಿ ತಮಿಳು ಚಿತ್ರಮಂದಿರಗಳು ಬಂದ್

ಚೆನ್ನೈ, ಶನಿವಾರ, 1 ಜುಲೈ 2017 (11:05 IST)

Widgets Magazine

ಚೆನ್ನೈ: ದೇಶಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿ ಮಾಡಿರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ಚಿತ್ರಮಂದಿರಗಳು ಇಂದು ಬಂದ್ ಆಚರಿಸುತ್ತಿವೆ


 
ಜಿಎಸ್ ಟಿ ಸೇವಾ ತೆರಿಗೆಯಿಂದ ತಮಿಳು ಚಿತ್ರೋದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಇದನ್ನು ವಿರೋಧಿಸಿ ಬಂದ್ ಆಚರಿಸಲಾಗುತ್ತಿದೆ. ಸುಮಾರು 120 ಕ್ಕೂ ಹೆಚ್ಚು ಚಿತ್ರಮಂದಿರಗಳು ಬಂದ್ ನಲ್ಲಿ ಪಾಲ್ಗೊಂಡಿದೆ
 
ಇತ್ತ ಕನ್ನಡ ಚಿತ್ರರಂಗದಲ್ಲೂ ವಿರೋಧದ  ಅಲೆ ಕೇಳಿಬಂದಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ ರಾ ಗೋವಿಂದು ಮೋದಿ ಸರ್ಕಾರ ದಕ್ಷಿಣ ಭಾರತೀಯ ಸಿನಿಮಾಗಳನ್ನು ತುಳಿಯುತ್ತಿದ್ದಾರೆ. ಸೇವಾ ತೆರಿಗೆಯಿಂದ ಹಿಂದಿ ಚಿತ್ರೋಧ್ಯಮ ಉಳಿಯಬಹುದು. ಆದರೆ ಪ್ರಾದೇಶಿಕ ಚಿತ್ರರಂಗಕ್ಕೆ ಹೊಡೆತ ತಪ್ಪಿದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕುರುಕ್ಷೇತ್ರ ಚಿತ್ರದಿಂದ ಹೊರಬಂದ ದರ್ಶನ್..?

ಸದ್ಯ ಬರುತ್ತಿರುವ ವರದಿಗಳನ್ನ ನಂಬುವುದಾದರೆ ಕನ್ನಡದ ಬಿಗ್ ಬಜೆಟ್ ಚಿತ್ರ ಕುರುಕ್ಷೇತ್ರದಿಂದ ಹೊರಬರಲು ...

news

ಧಾರವಾಹಿ ನಿರ್ಮಾಪಕಿ ಏಕ್ತಾ ಕಪೂರ್ ಗೂ ಸಚಿನ್ ತೆಂಡುಲ್ಕರ್ ಎಂದರೆ ಭಯವಂತೆ!

ಮುಂಬೈ: ಧಾರವಾಹಿ ನಿರ್ಮಾಪಕಿ ಏಕ್ತಾ ಕಪೂರ್ ಗೂ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಗೂ ಎತ್ತಣ ಸಂಬಂಧ? ...

news

ಬಾಹುಬಲಿ ಪ್ರಭಾಸ್ ಮುಂದೇನ್ಮಾಡ್ತಾರೆ ಎನ್ನುವುದು ಬಹಿರಂಗ!

ಹೈದರಾಬಾದ್: ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ಮನೆ ಮುಂದೆ ದೊಡ್ಡ ದೊಡ್ಡ ಡೈರಕ್ಟರ್ ಗಳ ಕ್ಯೂ ನಿಂತಿದೆ ...

news

ಅಶ್ವಿನಿ ನಕ್ಷತ್ರದ ಜೆಕೆ ಈ ಹೊಸ ಗೆಟಪ್ ಯಾಕೆ ಗೊತ್ತಾ?

ಬೆಂಗಳೂರು: ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರ್ ಸ್ಟಾರ್ ಜೆಕೆ ಎಂದೇ ಗುರುತಿಸಿಕೊಂಡಿರುವ ಜಯರಾಮ್ ...

Widgets Magazine Widgets Magazine Widgets Magazine