'ಜಾಗ್ವಾರ್' ಒಡತಿಯಾದ ಹರಿಪ್ರಿಯಾ

ಬೆಂಗಳೂರು, ಶುಕ್ರವಾರ, 8 ಡಿಸೆಂಬರ್ 2017 (13:06 IST)

ಬೆಂಗಳೂರು: ನಟ-ನಟಿಯರಿಗೆ ಕಾರಿನ ಹುಚ್ಚು ತುಸು ಜಾಸ್ತಿ ಎಂದೆನ್ನಬಹುದೇನು. ಇತ್ತೀಚೆಗೆ ಸಿನಿಮಾ ತಾರೆಯರು ಒಬ್ಬರ ನಂತರ ಒಬ್ಬರು ಕಾರು ಖರೀದಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಕನ್ನಡದ ರಾಜಾಹುಲಿ ಯಶ್ 3 ಬೆಂಜ್ ಕಾರು ಖರೀದಿಸಿದ್ದರು. ಇದಕ್ಕೂ ಮೊದಲು ನಟ ಚೇತನ್ ಚಂದ್ರ ‘ಆಡಿ’ ಕಾರು ಖರೀದಿಸಿದ್ದರು. ಈಗ ನಟಿ ಹರಿಪ್ರಿಯಾ ತಮ್ಮಿಷ್ಟದ ಜಾಗ್ವಾರ್ ಕಾರು ಖರೀದಿಸಿದ್ದಾರೆ.


ಜ್ವಾಗಾರ್ ಕಾರಿನ ಒಡತಿಯಾಗಬೇಕು ಎಂಬುದು ಹರಿಪ್ರಿಯಾ ಅವರ ಕನಸಾಗಿತ್ತಂತೆ. ಅಂತೂ ದುಬಾರಿ ಕಾರಿನ ಜತೆ ತೆಗೆದುಕೊಂಡ ಫೋಟೋವನ್ನು ತಮ್ಮ ಅಧೀಕೃತ ಟ್ವಿಟ್ವರ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ.


‘ಇಂದು ನಾನು ಜಾಗ್ವಾರ್ ಕಾರಿನ ಒಡತಿಯಾಗಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನನ್ನ ಕಾರಿನ ಕ್ರೇಜ್, ಡ್ರೈವಿಂಗ್ ಕ್ರೇಜ್ ಬಗ್ಗೆ ಕೆಲವರಿಗೆ ಗೊತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪೋಷಕರ ಜತೆ ಇಟೆಲಿಗೆ ಹಾರಿದ ಅನುಷ್ಕಾ ಶರ್ಮಾ, ಬರುವಾಗ ಕೊಹ್ಲಿಯ ಮಡದಿಯಾಗುತ್ತಾರಾ?!

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟೆಲಿಯಲ್ಲಿ ಮುಂದಿನ ...

news

ಸೆಲ್ಫಿಗಾಗಿ ‘ನಾಗಿಣಿ’ಯ ನಾಯಕನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು

ಬೆಂಗಳೂರು: ಜನರಿಗೆ ನಟ-ನಟಿಯರ ಜತೆ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಅದೇನೋ ಕ್ರೇಜ್. ಈ ಸೆಲ್ಫಿ ...

news

ಟೀಸರ್ ನಲ್ಲೇ ಕುತೂಹಲ ಸೃಷ್ಟಿಸಿದೆ ‘ಚೂರಿ ಕಟ್ಟೆ’ ಟೀಸರ್ (ವಿಡಿಯೋ)

ಬೆಂಗಳೂರು: ರಘು ಶಿವಮೊಗ್ಗ ಎಂಬ ಯುವ, ಪ್ರತಿಭಾವಂತ ನಿರ್ದೇಶಕನ ಕೈಯಲ್ಲಿ ಅರಳಿದ ಚಿತ್ರ ಚೂರಿ ಕಟ್ಟೆ. ಇದರ ...

news

ಇನ್ ಸ್ಟಾಗ್ರಾಂನಲ್ಲೇ ನಾನು ಅಮ್ಮನಾಗಬೇಕೆಂದು ಪತಿಗೆ ಬೇಡಿಕೆಯಿಟ್ಟ ನಟಿ!

ಮುಂಬೈ: ಇತ್ತೀಚೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಷಯಗಳನ್ನು ...

Widgets Magazine
Widgets Magazine