ಗರ್ಭಿಣಿ ರಾಧಿಕಾ ಪಂಡಿತ್ ಹೇಗೆ ಕಾಣ್ತಿದ್ದಾರೆ ಗೊತ್ತಾ?

ಬೆಂಗಳೂರು, ಸೋಮವಾರ, 13 ಆಗಸ್ಟ್ 2018 (10:25 IST)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಈಗಾಗಲೇ ಎಲ್ಲರಿಗೂ ಗೊತ್ತಿದೆ.
 

ಗರ್ಭಿಣಿಯಾದ ಬಳಿಕ ರಾಧಿಕಾ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಅಭಿಮಾನಿಗಳಿಗೆ ರಾಧಿಕಾ ಈಗ ಹೇಗೆ ಕಾಣ್ತಿರಬಹುದು ಎಂಬ ಕುತೂಹಲವಿದ್ದೇ ಇರುತ್ತದೆ. ಅವರ ಕುತೂಹಲಗಳಿಗೆ ರಾಧಿಕಾ ಫೋಟೋ ಮೂಲಕ ಉತ್ತರ ನೀಡಿದ್ದಾರೆ.
 

ನಿನ್ನೆ ರಾಧಿಕಾ-ಯಶ್ ನಿಶ್ಚಿತಾರ್ಥ ನಡೆದ ದಿನ. ಹೀಗಾಗಿ ತಾವಿಬ್ಬರೂ ಜತೆಯಾಗಿ ತೆಗೆಸಿಕೊಂಡ ಸೆಲ್ಫೀಯನ್ನು ರಾಧಿಕಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ತಮ್ಮ ಉಬ್ಬು ಹೊಟ್ಟೆ ದರ್ಶನ ಮಾಡಿದ್ದಾರೆ.
 


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೇರಳದ ನಿರಾಶ್ರಿತರ ನೆರವಿಗೆ ನಿಂತ ತಮಿಳಿನ ಸ್ಟಾರ್ ನಟ ಸಹೋದರರು

ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಮತ್ತು ಕಾರ್ತಿ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ...

news

ಸ್ನೇಹಿತನ ಜೀವ ಉಳಿಸಲು ನಟಿ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತೇ?

ಮುಂಬೈ : ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್​ ಅವರು ಕಿಡ್ನಿ ಕಳೆದುಕೊಂಡು ...

news

ಪಾಕ್ ಗಾಯಕ ಅತಿಫ್ ಅಸ್ಲಾಮ್ ವಿರುದ್ಧ ಪಾಕ್ ಜನರು ಕೋಪಗೊಂಡಿದ್ಯಾಕೆ?

ಕರಾಚಿ : ನ್ಯೂಯಾರ್ಕ್ ನಲ್ಲಿ ನಡೆದ ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾಡು ಹಾಡಿದ ಪಾಕ್ ಗಾಯಕ ...

news

ಅಡ್ಡಾದಿಡ್ಡಿ ಕಾರು ಚಲಾಯಿಸಿ ಆಟೋಗೆ ಡಿಕ್ಕಿ ಹೊಡೆದ ತಮಿಳಿನ ಸ್ಟಾರ್ ನಟನ ಪುತ್ರ

ಚೆನ್ನೈ : ತಮಿಳಿನ ಸ್ಟಾರ್ ನಟ ವಿಕ್ರಮ್ ಪುತ್ರ ಧ್ರುವ್ ಅಡ್ಡಾದಿಡ್ಡಿ ಕಾರು ಚಲಾಯಿಸಿ ರಸ್ತೆಬದಿಯಲ್ಲಿ ...

Widgets Magazine