Widgets Magazine
Widgets Magazine

`ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಆನ್`ಲೈನ್`ನಲ್ಲಿ ವೈರಲ್

ಬೆಂಗಳೂರು, ಬುಧವಾರ, 3 ಮೇ 2017 (18:53 IST)

Widgets Magazine

ಡ್ಯಾನಿಶ್ ಸೇಠ್ ಯಾರಿಗೆ ಗೊತ್ತಿಲ್ಲ ಹೇಳಿ. ರೇಡಿಯೋ ಜಾಕಿಯಾಗಿ ಗಮನ ಸೆಳೆದಿದ್ದ ಸೇಠ್, ಆರ್`ಸಿಬಿ ತಂಡದ ಜೊತೆ ಕಾಮಿಡಿ ಸೇರಿದಂತೆ ಟಿ.ವಿ ಚಾನಲ್`ಗಳಲ್ಲಿ ತನ್ನ ಕಾಮಿಡಿ ಮೂಲಕ ಕಮಾಲ್ ಮಾಡಿದ್ದಾರೆ. ಡ್ಯಾನಿಶ್ ಸೇಠ್ ಅಲಿಯಾಸ್ ನಾಗರಾಜ್  ಈಗ ರಾಜಕಾರಣಿಯಾಗಿದ್ದಾರೆ.


ನೀವಂದುಕೊಂಡಂಗೆ ಅವರು ರಿಯಲ್ ಪೊಲೀಟಿಶಿಯನ್ ಅಲ್ಲ, ರೀಲ್ ಪೊಲಿಟಿಶಿಯನ್ ಆಗಿದ್ದಾರೆ. `ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಎಂಬ ಕಾಮಿಡಿ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ಮಿಸಿದ್ದ ಹೇಮಂತ್ ರಾವ್ ಮತ್ತು ಪುಷ್ಕರ್ ಚಿತ್ರ ಮಾಡುತ್ತಿದ್ದು, ಸಾದ್ ಖಾನ್ ಆಕ್ಷನ್ ಕಟ್ ಹೇಳಿದ್ದಾರೆ.

`ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಚಿತ್ರದ ಟೀಸರ್ ಈಗಾಗಲೇ ಆನ್ ಲೈನ್`ನಲ್ಲಿ ವೈರಲ್ ಆಗಿದೆ. ತಮ್ಮ ಎಂದಿನ ಕಾಮಿಡಿ ಡೈಲಾಗ್ ಮೂಲಕ ನಾಗರಾಜ್ ಗಮನ ಸೆಳೆಯುತ್ತಿದ್ದಾರೆ.


 Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಹುಬಲಿ 2 ಪ್ರಧಾನ ನಟರ ಸಂಭಾವನೆ ಎಷ್ಟು ಗೊತ್ತಾ?

ಹೈದರಾಬಾದ್: ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚುತ್ತಿರುವ ಬಾಹುಬಲಿ 2 ಪ್ರಧಾನ ಆಕರ್ಷಣೆ ಪ್ರಭಾಸ್ ...

news

ರಾಜಮೌಳಿಗೆ ರಜಿನಿಕಾಂತ್, ಸುದೀಪ್, ಮಹೇಶ್ ಬಾಬು ಸೇರಿದಂತೆ ಸ್ಟಾರ್`ಗಳಿಂದ ಪ್ರಶಂಸೆಗಳ ಸುರಿಮಳೆ

ವಿಶ್ವಾದ್ಯಂತ 9000 ಪರದೆಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ-2 ಚಿತ್ರಕ್ಕೆ ...

news

ರಾಜಮೌಳಿ ವಿರುದ್ಧ ಹೈದ್ರಾಬಾದ್`ನಲ್ಲಿ ದೂರು ದಾಖಲು

ವಿಶ್ವಾದ್ಯಂತ ಹಲವು ದಾಖಲೆಗಳನ್ನ ಮೆಟ್ಟಿ ನಿಂತು ಬಾಹುಬಲಿ-2 ಚಿತ್ರ ಮುನ್ನುಗ್ಗುತ್ತಿದೆ. ಈ ಮಧ್ಯೆ ...

news

ಮಲ್ಟಿಪ್ಲೆಕ್ಸ್`ಗಳಲ್ಲಿ 200 ರೂ. ಟಿಕೆಟ್ ದರ ನಿಗದಿ: ಸರ್ಕಾರದಿಂದ ಕೊನೆಗೂ ಅಧಿಸೂಚನೆ ಜಾರಿ

ಅಳೆದು ತೂಗಿ ರಾಜ್ಯ ಸರ್ಕಾರ ಕೊನೆಗೂ ಟಿಕೆಟ್ ದರ ಗರಿಷ್ಠ 200 ರೂ.ಗೆ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ...

Widgets Magazine Widgets Magazine Widgets Magazine