ಇದೊಳ್ಳೆ ರಾಮಾಯಣ ಲೇಟೆಸ್ಟ್ ಟೀಸರ್

ಶುಕ್ರವಾರ, 23 ಸೆಪ್ಟಂಬರ್ 2016 (10:48 IST)

Widgets Magazine

ಪ್ರಕಾಶ್ ರೈ ನಿರ್ಮಿಸಿ, ನಿರ್ದೇಶಿಸಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸಿರುವ ' ' ಸಿನಿಮಾ ಇದೇ ಅಕ್ಟೋಬರ್ 7 ರಂದು ಬಿಡುಗಡೆಯಾಗುತ್ತಿದೆ. ಇತ್ತೀಚಿಗೆ ಈ ಚಿತ್ರದ ಎರಡನೆಯ ಟೀಸರ್ ಬಿಡುಗಡೆಯಾಗಿದೆ.

ಇದೊಳ್ಳೆ ರಾಮಾಯಣ' ಚಿತ್ರದ ಪ್ರಮುಖ ವಿಶೇಷತೆಯೆಂದರೆ, ಚಿತ್ರದಲ್ಲಿ ಐವರು ರಾಷ್ಟ್ರ ಪ್ರಶಸ್ತಿ ವಿಜೇತರು ಮತ್ತು ಮೂವರು ರಾಜ್ಯ ಪ್ರಶಸ್ತಿ ವಿಜೇತರು ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ
 
ರಾಷ್ಟ್ರ ಪ್ರಶಸ್ತಿ ವಿಜೇತರಾದ ಪ್ರಕಾಶ್‌ ರೈ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಇಳಯರಾಜ, ಕಲಾ ನಿರ್ದೇಶಕ ಶಶಿಧರ ಅಡಪ ಮತ್ತು ಸಂಕಲನಕಾರ ಶ್ರೀಕರ್‌ ಪ್ರಸಾದ್‌ ಇದ್ದರೆ, ರಾಜ್ಯ ಪ್ರಶಸ್ತಿ ವಿಜೇತರಲ್ಲಿ ನಟ ಅಚ್ಯುತ್‌ ಕುಮಾರ್‌, ಲೇಖಕ ಜೋಗಿ ಮತ್ತು ಗೀತರಚನೆಕಾರ ಜಯಂತ್‌ ಕಾಯ್ಕಿಣಿ ಈ ಚಿತ್ರದಲ್ಲಿ ಶ್ರಮ ಸುರಿದಿದ್ದಾರೆ.

  ಇದೊಳ್ಳೆ ರಾಮಾಯಣ ಲೇಟೆಸ್ಟ್ ಟೀಸರ್Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಪಿಲ್ ಶರ್ಮಾ ಶೋದಿಂದ ಸಿಧು ನಿರ್ಗಮನ

ಕಪಿಲ್ ಶರ್ಮಾ ನಡೆಸಿಕೊಡುವ ಜನಪ್ರಿಯ ಹಾಸ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಕ್ರಿಕೆಟಿಗ ಪರಿವರ್ತಿತ ...

news

ಪಾಕ್ ಪ್ರಧಾನಿ ವಿರುದ್ಧ ಗುಡುಗಿದ ಸಲೀಮ್ ಖಾನ್

ಉರಿ ಸೇನಾ ನೆಲೆಯ ಮೇಲೆ ಉಗ್ರ ದಾಳಿಯನ್ನು ಖಂಡಿಸಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಂದೆ, ...

news

ಜಿಹಾ ಖಾನ್ ಆತ್ಮಹತ್ಯೆಯಲ್ಲ, ಹತ್ಯೆ: ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮುಂಬೈ: ಬಾಲಿವುಡ್ ನಟಿ ಜಿಹಾ ಖಾನ್ ಪ್ರಕರಣ ಸರಳವಾದುದಲ್ಲ. ಇದೊಂದು ಹತ್ಯೆಯಾಗಿದೆ ಎಂದು ಬ್ರಿಟನ್ ...

news

ನಾಗರಹಾವು ಸಿನಿಮಾ ಟ್ರೈಲರ್ ( ವಿಡಿಯೋ)

ಬಹು ನಿರೀಕ್ಷಿತ 'ನಾಗರಹಾವು' ಚಿತ್ರದ ಟ್ರೈಲರ್, ಡಾ.ವಿಷ್ಣುವರ್ಧನ ಜನ್ಮದಿನವಾದ ಸೆಪ್ಟೆಂಬರ್ 18 ರಂದು ...

Widgets Magazine Widgets Magazine