ಈ ನಟ ಹುಡುಗಿಯಾಗಿದ್ರೆ ಯಾರೂ ಇವರನ್ನು ಬಿಡ್ತಿರ್ಲಿಲ್ವಂತೆ. ಹೀಗೆ ಹೇಳಿದ್ದು ಯಾರು ಗೊತ್ತಾ?

ಬೆಂಗಳೂರು, ಸೋಮವಾರ, 9 ಜುಲೈ 2018 (06:43 IST)

ಬೆಂಗಳೂರು : ಸ್ಯಾಂಡಲ್ ವುಡ್  ಹಿರಿಯ ನಟ ದೇವರಾಜ್ ಅವರು ಕನ್ನಡದ ಹಲವು ಆಕ್ಷನ್ ಚಿತ್ರಗಳಲ್ಲಿ ನಟಿಸಿ ಡೈನಾಮಿಕ್ ಸ್ಟಾರ್ ಎಂದೇ ಹೆಸರು ಗಳಿಸಿದ್ದರು. ಹಾಗೇ ಅವರ ಹಿರಿಯ ಪುತ್ರ ಪ್ರಜ್ವಲ್ ದೇವರಾಜ್ ಅವರು ಕೂಡ ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಪರಿಚಿತರಾಗಿದ್ದಾರೆ. ಇದೀಗ ದೇವರಾಜ್  ಅವರ ಕಿರಿಯ ಪುತ್ರ ಪ್ರಣಾಮ್ ದೇವರಾಜ್ ಅವರು ಕೂಡ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.


ನಟ ಪ್ರಣಾಮ್ ದೇವರಾಜ್ ಅವರು 'ಕುಮಾರಿ 21 ಎಫ್ ' ಸಿನಿಮಾದಲ್ಲಿ ನಟಿಸುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಈ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿತ್ತು. ಸ್ಯಾಂಡಲ್ ವುಡ್ ನ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದ ಟ್ರೇಲರ್ ನ್ನು ರಿಲೀಸ್ ಮಾಡಿದ್ದರು.


ಈ ವೇಳೆ ನಟ ಪ್ರಣಾಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ದರ್ಶನ್ ಅವರು, ’ನಾನು ಪ್ರಣಾಮ್​​ನನ್ನು ಚಿಕ್ಕ ವಯಸ್ಸಿನಿಂದ ನೋಡುತ್ತಿದ್ದೇನೆ. ಅವನು ಬಹಳ ಕ್ಯೂಟ್. ಅದಕ್ಕೆ ಅವನಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ನೀನು ಹುಡುಗಿಯಾಗಿದ್ರೆ ನಿನ್ನ ಯಾರೂ ಬಿಡ್ತಿರ್ಲಿಲ್ಲ ಅಂತ. ಕುಮಾರಿ 21 ಎಫ್ ಪ್ರಣಾಮ್ ಅಭಿನಯದ ಮೊದಲ ಸಿನಿಮಾ. ಸ್ಯಾಂಡಲ್​ವುಡ್​ಗೆ ಅವನಿಗೆ ಹಾರ್ಟ್ಲಿ ವೆಲ್​ಕಮ್. ಈ ಸಿನಿಮಾವನ್ನು ಎಲ್ಲರೂ ನೋಡಿ ಹರಸಿ, ಹಾರೈಸಿ' ಎಂದು ಹೇಳಿ ಚಿತ್ರತಂಡಕ್ಕೆ ಕೂಡಾ ಆಲ್ ದಿ ಬೆಸ್ಟ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅರ್ಬಾಜ್ ಖಾನ್ ಗೆ ಸಹೋದರ ಸಲ್ಮಾನ್ ಖಾನ್ ಮೇಲ್ಯಾಕೆ ಕೋಪ ಗೊತ್ತಾ?

ಮುಂಬೈ : ಈಗಾಗಲೇ ಐಪಿಲ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ...

news

ಸೋನಂ ಕಪೂರ್ ಮದುವೆಯ ದಿನ ತೆಗೆದ ಈ ಫೋಟೊ ಬಾರಿ ಸುದ್ದಿಯಾಗಿದೆಯಂತೆ

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಮದುವೆಯ ಫೋಟೊಗಳನ್ನು ಮಾರಾಟ ಮಾಡಿದ್ದು, ಈಗ ಅದರಲ್ಲಿ ...

news

ಬಿಕಿನಿ ಧರಿಸಿ ಶಾರುಖ್ ಖಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸುಹಾನಾ ಖಾನ್

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಟೂ ಪೀಸ್ ಬಿಕಿನಿ ಫೋಟೋವನ್ನು ...

news

ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸೋನಾಲಿ ಬೇಂದ್ರೆಗೆ ಧೈರ್ಯ ತುಂಬಿದ್ದಾರಂತೆ ಈ ನಟ

ಮುಂಬೈ : ಅಪಾಯಕಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ...

Widgets Magazine
Widgets Magazine