ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಗೌಡ ಜತೆ ಉಳಿದವರೆಲ್ಲಾ ಮಾತುಬಿಟ್ಟಿದ್ದು ಯಾಕೆ…?

ಬೆಂಗಳೂರು, ಬುಧವಾರ, 3 ಜನವರಿ 2018 (07:15 IST)

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ನೀಡಿರುವ ಟಾಸ್ಕಗಳನ್ನು ಮನಸ್ಪೂರ್ತಿಯಾಗಿ ಮಾಡುತ್ತಿದ್ದು, ಸದಸ್ಯರೆಲ್ಲರೂ ಕುಳಿತು ಮಾತನಾಡುತ್ತಿರುವಾಗ ಮಧ್ಯದಲ್ಲಿ ಮಾತಿನ ಚಕಾಮಕಿ ನಡೆದು ಬಿಕ್ಕಿ ಬಿಕ್ಕಿಅತ್ತಿರುವ ಘಟನೆ ಬಿಗ್ ಬಾಸ್ ಮನೆಯಲ್ಲಿ ನಿನ್ನೆ ನಡೆದಿದೆ.


ಈ ವಾರ ಮನೆಯಿಂದ ಹೊರ ಹೋಗುವುದು ತಾನೆ ಎಂದು ಜೆಕೆ  ಅವರು ಹೇಳಿದಾಗ, ಮಧ್ಯದಲ್ಲಿ ನಿವೇದಿತಾ ತಾನು ರಲ್ಲಿ ಒಬ್ಬಳಾಗಿರುತ್ತೇನೆ ಎಂದು ಹೇಳಿದ್ದು, ಸದಸ್ಯರಲ್ಲಿ ಬೇಸರ ಮೂಡಿಸಿತ್ತು, ಕೆಲವು ಸದಸ್ಯರು ಅದನ್ನು ಆಕ್ಷೇಪಿಸಿದರು. ಆಗ ನಿವೇದಿತಾ ತಾನು ತಮಾಷೆ ಮಾಡಿರುವುದಾಗಿ ಎಷ್ಟೇ ಹೇಳಿದರು ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.


ಆಗ ಬೇಸರಗೊಂಡ ನಿವೇದಿತಾ ಅಳುತ್ತಾ ಯಾರು ತನ್ನ ಬಳಿ ಮಾತನಾಡಬೇಡಿ ಎಂದಾಗ ಎಲ್ಲರೂ ಆಕೆಯ ಬಳಿ ಮಾತು ನಿಲ್ಲಿಸಿದರು. ಇದರಿಂದ ನಿವೇದಿತಾ ಇನ್ನಷ್ಟು ಬೇಸರಗೊಂಡು ಬಿಕಿಬಿಕಿ ಅತ್ತರು. ಕೊನೆಗೆ ಹಾಗು ರಿಯಾಜ್ ಅವರು ನಿವೇದಿತಾರನ್ನು ಸಮಾಧಾನ ಪಡಿಸಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಲೋಕಸಭೆ ಚುನಾವಣೆಗೆ ಮೈಸೂರಿನಿಂದ ರಮ್ಯಾ ಸ್ಪರ್ಧೆ?

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ವಿರುದ್ಧ ...

news

'ನಾ ಪೇರು ಸೂರ್ಯ'ದಲ್ಲಿ ಮಿಲಿಟರಿ ಗೆಟಪ್ ನಲ್ಲಿ ಅಲ್ಲು ಅರ್ಜುನ್ (ವಿಡಿಯೋ ನೋಡಿ)

ಬೆಂಗಳೂರು: ಅಲ್ಲು ಅರ್ಜುನ್ ಅಂದರೆ ಸ್ಟೈಲಿಶ್ ಲುಕ್ ಕಣ್ಮುಂದೆ ಬರುತ್ತದೆ. ಅವರ ಪ್ರತಿ ಚಿತ್ರದಲ್ಲಿಯೂ ...

news

ಬಿಗ್ ಬಾಸ್ ಕನ್ನಡ: ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅನುಪಮಾ ಗೌಡ! ಗೊಂಬೆ ನೇಹಾ ಕಾಪಾಡಿದ್ರಂತೆ!

ಬೆಂಗಳೂರು: ಅಕ್ಕ ಧಾರವಾಹಿ ಮೂಲಕ ಮನೆ ಮಾತಾಗಿ ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಯಾಗಿರುವ ಅನುಪಮಾ ಗೌಡ ...

news

ಹೊಸ ವರ್ಷದ ಆಚರಣೆಗೆ ಸುದೀಪ್ ಅಭಿಮಾನಿಗಳು ಮಾಡಿದ ಕೆಲಸವೇನು ಗೊತ್ತಾ...?

ಬೆಂಗಳೂರು : ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್ ಅವರು ಯಾರಿಗೆ ತಿಳಿದಿಲ್ಲ ಹೇಳಿ. ಸಾವಿರಾರು ಅಭಿಮಾನಿಗಳ ...

Widgets Magazine