Widgets Magazine
Widgets Magazine

ದೀಪಕ್ ರಾವ್ ಹಾಗು ಬಶೀರ್ ಅವರ ನಿವಾಸಕ್ಕೆ ಭೇಟಿ ನೀಡಿದ ಇಂದ್ರಜಿತ್ ಲಂಕೇಶ್

ಮಂಗಳೂರು, ಬುಧವಾರ, 10 ಜನವರಿ 2018 (06:49 IST)

Widgets Magazine

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಗಿಡಾದ ಮಂಗಳೂರಿನ ಕಾಟಿಪಳ್ಳದ ದೀಪಕ್ ರಾವ್ ಹಾಗು ಬಶೀರ್ ಅವರ ನಿವಾಸಕ್ಕೆ ನಿರ್ದೇಶಕರಾದ ಇಂದ್ರಜಿತ್ ಲಂಕೇಶ್ ಅವರು ಭೇಟಿ ನೀಡಿ ಮನೆಯರಿಗೆ ಸಾಂತ್ವಾನ ಹೇಳಿದ್ದಾರೆ.

 
ಮೊದಲಿಗೆ ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಿ ಅವರ ತಾಯಿ ಪ್ರೇಮ ಹಾಗು ಸತೀಶ್ ಅವರಿಗೆ ಸಾಂತ್ವಾನ ಹೇಳಿ, 25 ಸಾವಿರ ಸಹಾಯ ನೀಡಿದ್ದಾರೆ. ನಂತರ ಬಶೀರ್ ಅವರ ಮನೆಗೆ ಭೇಟಿ ನೀಡಿ ಅವರ ಪುತ್ರರು ಹಾಗು ಕುಟುಂಬದವರಿಗೆ ಸಾಂತ್ವಾನ ಹೇಳಿ ಅವರಿಗೂ ಕೂಡ 25 ಸಾವಿರ ಸಹಾಯಧನ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ರಿಲೀಸ್!

ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ಚಿರಂಜೀವಿ ಸರ್ಜಾ ಅವರ ಅಭಿನಯದ ‘ಸೀಜರ್’ ಚಿತ್ರದ ಟ್ರೇಲರ್ ...

news

ಕೆಜಿಎಫ್ ಚಿತ್ರದ ಟೀಸರ್ ನೋಡಿ ಫಿದಾ ಆದ ರಶ್ಮಿಕಾ ಮಂದಣ್ಣ

ಬೆಂಗಳೂರು : ಸ್ಯಾಡಲ್ ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ ಚಿತ್ರದ ಟೀಸರ್ ಅವರ ...

news

ಚಂದನ್ ಶೆಟ್ಟಿ ಅವರ ಹೊಸ ಕನ್ನಡ ರಾಪ್ 'ಟಕಿಲಾ' 1 ಕೋಟಿ ವ್ಯೂಸ್‌ ಪಡೆದಿದೆ

ಕನ್ನಡ ರಾಪರ್ ಮತ್ತು ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ, 'ಚಾಕೊಲೇಟ್ ಗರ್ಲ್' ಮತ್ತು '3 ಪೆಗ್' ಮೊದಲಾದ ...

news

'ಪದ್ಮಾವತಿ' ಇಂದ 'ಪದ್ಮಾವತ್' ಆದರೂ ಬಿಡುಗಡೆ ಭಾಗ್ಯವಿಲ್ಲ...!?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರಕ್ಕೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ...

Widgets Magazine Widgets Magazine Widgets Magazine