‘ಧ್ವಜ’ ಚಿತ್ರವು ಮಾಜಿ ಸಂಸದೆ ರಮ್ಯಾ ಅವರ ಬಯೋಪಿಕ್ ಸಿನಿಮಾವಂತೆ ಹೌದಾ...? ಚಿತ್ರತಂಡ ಏನು ಹೇಳುತ್ತಿದೆ...?

ಬೆಂಗಳೂರು, ಶನಿವಾರ, 10 ಮಾರ್ಚ್ 2018 (06:13 IST)

Widgets Magazine

ಬೆಂಗಳೂರು : ಪ್ರಿಯಾಮಣಿ ನಟಿಸಿರುವ ಅಶೋಕ್ ಕಶ್ಯಪ ನಿರ್ದೇಶನದ ‘ಧ್ವಜ’ ಚಿತ್ರವು ಮಾಜಿ ಸಂಸದೆ ರಮ್ಯಾ ಅವರ ಜೀವನದ ಹಲವು ಅಂಶಗಳನ್ನು ಹೊಂದಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಗೊಂದಲಕ್ಕೆ  ಈಗ ಚಿತ್ರತಂಡ ಸ್ಪಷ್ಟವಾದ ಉತ್ತರವನ್ನು ನೀಡಿದೆ.


‘ಧ್ವಜ’ ಚಿತ್ರ ಪೊಲಟಿಕಲ್‌ ಥ್ರಿಲ್ಲರ್‌ ಇರುವ ಸಿನಿಮಾವಾಗಿದ್ದು ಆದರೆ ರಮ್ಯಾಗೂ ಮತ್ತು ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ, ತಮಿಳಿನ ಸೂಪರ್‌ ಹಿಟ್‌ ಸಿನಿಮಾ ಕುಡಿಯನ್ನು ಕನ್ನಡದಲ್ಲಿ ಧ್ವಜ ಚಿತ್ರವಾಗಿ ಮಾಡಿರುವುದಾಗಿ ಚಿತ್ರತಂಡ ಹೇಳಿದೆ. ಹಾಗೇ ಚಿತ್ರದ ಕಥಾ ನಾಯಕಿಯ ಹೆಸರು ರಮ್ಯಾ . ಹಾಗಾಗಿ ಇದು ರಮ್ಯಾ ಕುರಿತಾದ ಸಿನಿಮಾ ಎಂಬ ಸುದ್ದಿ ಪಸರಿಸಿತು. ಇದೆಲ್ಲವೂ ಸುಳ್ಳು ಸುದ್ದಿ. ಅಲ್ಲದೇ, ರಾಜಕೀಯ ಜೀವನದಲ್ಲಿ ಇರುವವರಿಗೆ ಸಿನಿಮಾದ ಅನೇಕ ಅಂಶಗಳು ಹೋಲಿಕೆ ಆಗುತ್ತವೆ ಎಂದು ಹೇಳುವುದರ ಮೂಲಕ ಚಿತ್ರತಂಡ ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಾಳಿ ಮಠದ ಸ್ವಾಮೀಜಿ ರಿಷಿ ಕುಮಾರ್ ಅವರನ್ನು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿರುವುದಕ್ಕೆ ಕಾರಣವೇನು?

ಬೆಂಗಳೂರು : ಇತ್ತಿಚಿಗೆ ಪುನೀತ್ ರಾಜ್ ಕುಮಾರ್ ಹಾಗೂ ತಮನ್ನಾ ಅವರು ನಟಿಸಿದ ಖಾಸಗಿ ಕಂಪೆನಿಯೊಂದರ ...

news

ಅನುಷ್ಕಾ ಬಾಲಿವುಡ್ ನ ಆಫರ್ ಗಳನ್ನು ತಿರಸ್ಕರಿಸಲು ಕಾರಣ ಯಾರು ಗೊತ್ತಾ…?

ಹೈದರಾಬಾದ್ : ಟಾಲಿವುಡ್ ನ ಸೂಪರ್ ಹಿಟ್ ಚಿತ್ರ ಬಾಹುಬಲಿ 2 ನ ಸೂಪರ್ ಜೋಡಿ ಪ್ರಭಾಸ್-ಅನುಷ್ಕಾ ಅವರು ಆಗಾಗ ...

news

ಮಹಿಳಾ ದಿನಾಚರಣೆಯಂದು ರಾಮ್ ಗೋಪಾಲ್ ವರ್ಮಾ ಮಾಡಿದ ವಿಚಿತ್ರ ಟ್ವೀಟ್ ಏನು ಗೊತ್ತಾ…?

ಬೆಂಗಳೂರು : ಒಂದಲ್ಲ ಒಂದು ರೀತಿಯಲ್ಲಿ ವಿವಾದ ಸೃಷ್ಟಿಸುವ ಚಾಣಕ್ಷತನವಿರುವ ಬಹುಭಾಷಾ ನಿರ್ದೇಶಕ ರಾಮ್ ...

news

ಬಾಲಿವುಡ್ ನಟಿ ಇಹಾನ್ ದಿಲ್ಲನ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರೊಂದಿಗೆ ನಟಿಸಲಿದ್ದಾರೆ. ಆ ಸ್ಟಾರ್ ನಟ ಯಾರು ಗೊತ್ತಾ...?

ಬೆಂಗಳೂರು : ಸಿನಿಮಾ ತಾರೆಯರು ಬಾಲಿವುಡ್ ಕಡೆ ಮುಖ ಮಾಡುತ್ತಿರುವ ಇತ್ತಿಚಿನ ದಿನಗಳಲ್ಲಿ ಬಾಲಿವುಡ್ ನಟಿ ...

Widgets Magazine