ಹಿರಿಯ ನಟ ಅಶ್ವತ್ಥ್ ಪುತ್ರ ಕ್ಯಾಬ್ ಡ್ರೈವರ್ ಆದ ಕತೆ ಕೇಳಿ ನವರಸನಾಯಕ ಜಗ್ಗೇಶ್ ಹೀಗಂದ್ರು

ಬೆಂಗಳೂರು, ಭಾನುವಾರ, 31 ಡಿಸೆಂಬರ್ 2017 (09:45 IST)

Widgets Magazine

ಬೆಂಗಳೂರು: ಚಿತ್ರರಂಗದಲ್ಲಿ ಚಾಮಯ್ಯ ಮೇಸ್ಟ್ರು ಎಂದೇ ಗುರುತಿಸಿಕೊಂಡಿದ್ದ ಹಿರಿಯ ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಸುದ್ದಿ ತಿಳಿದ ಜಗ್ಗೇಶ್ ಖೇದ ವ್ಯಕ್ತಪಡಿಸಿದ್ದಾರೆ.
 

ಹಿಂದೆಲ್ಲಾ ವರ್ಷಕ್ಕೆ 6 ಸಿನಿಮಾ ಮಾಡುತ್ತಿದ್ದೆ. ಆಗ ಅಶಕ್ತ ಕಲಾವಿದರಿಗೆ ಅವಕಾಶ ಕೊಟ್ಟು ನನ್ನ ಕೈಲಾದ ಸಹಾಯ ಮಾಡುತ್ತಿದ್ದೆ. ಈಗ ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಿದ್ದೇನೆ. ಹೆಚ್ಚು ಚಿತ್ರ ಮಾಡುತ್ತಿರುವವರು ಇಂತಹವರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದಿದ್ದಾರೆ.
 
ಅಷ್ಟೇ ಅಲ್ಲದೆ, ಶಂಕರ್ ಅಶ್ವತ್ಥ್ ಕತೆ ಕೇಳಿ ಮನ ಒಡೆಯಿತು, ಮಾತು ನಿಂತಿತು. ನಮ್ಮವರನ್ನು ನಾನೇ ಶಪಿಸಿಕೊಂಡೆ! ನಾವೆಷ್ಟು ಸ್ವಾರ್ಥಿಗಳು! ನಾವು ಚೆನ್ನಾಗಿದ್ದರೆ ಸಾಕು, ಪರರ ಚಿಂತೆ ಏಕೆ ಎಂದು ಬಾಳುತ್ತಿದ್ದೇವೆ! ರಾಜಣ್ಣನ ಸಮಕ್ಕೆ ಹೆಜ್ಜೆ ಹಾಕಿದ ಕುಡಿಯ ಅದ್ಭುತ ಸ್ವಾಭಿಮಾನ! ತಲೆ ಮಾರು ಬದಲಾಗಿ ನೊಂದವರಿಗೆ  ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಮನೆಯಿಂದ ಈ ವಾರ ಹೊರಬಿದ್ದವರು ಯಾರು ಗೊತ್ತಾ...?

ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಈ ವಾರ ...

news

ಪದ್ಮಾವತಿಗೆ ಹೊಸ ನಾಮಕರಣ 'ಪದ್ಮಾವತ್'!

ಮುಂಬೈ: ಸಾಕಷ್ಟು ಪರ–ವಿರೋಧ ಚರ್ಚೆಯನ್ನು ಹುಟ್ಟುಹಾಕಿದ, ಸಂಜಯ್‌ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ...

news

ಬಾಲಿವುಡ್ ಬೆಡಗಿ ಅಲಿಯಾ ಭಟ್ ಹೊಸವರ್ಷವನ್ನು ಯಾರ ಜೊತೆ ಆಚರಿಸಲಿದ್ದಾರೆ ಗೊತ್ತಾ...?

ಮುಂಬೈ: ಬಾಲಿವುಡ್ ನಟಿ, ಚೆಂದುಳ್ಳಿ ಚೆಲುವೆ ಅಲಿಯಾ ಭಟ್ ಅವರು ಹೊಸವರ್ಷದ ಆಚರಣೆಯನ್ನು ತಮ್ಮ ಬಾಲ್ಯದ ...

news

ಗೂಗಲ್ ಸಿಇಓ ಅವರು ಶಾರೂಕ್ ಖಾನ್ ಅವರ ಬಗ್ಗೆ ಹೇಳಿರುವುದೇನು ಗೊತ್ತಾ...?

ಮುಂಬೈ: ಮಾಹಿತಿ ತಂತ್ರಜ್ಞಾನದಲ್ಲಿ ಗೂಗಲ್ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಹೆಚ್ಚಿನವರಿಗೆ ಗೂಗಲ್ ...

Widgets Magazine