ಮೊನ್ನೆ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಈಗ ಜಗ್ಗೇಶ್ ಮಾಡಿದರು!

ಬೆಂಗಳೂರು, ಮಂಗಳವಾರ, 16 ಜನವರಿ 2018 (08:46 IST)

ಬೆಂಗಳೂರು: ಮೊನ್ನೆಯಷ್ಟೇ ಪುನೀತ್ ರಾಜ್ ಕುಮಾರ್ ಮಾಡಿದ ಕೆಲಸವನ್ನು ಇದೀಗ ಜಗ್ಗೇಶ್ ಮಾಡಿದ್ದಾರೆ. ಅದೇನದು ಅಂತೀರಾ? ಈ ಸ್ಟೋರಿ ಓದಿ.
 

ವಾರಂತ್ಯದಲ್ಲಿ ಪುನೀತ್ ರಾಜ್ ಕುಮಾರ್ ಕಲರ್ಸ್ ವಾಹಿನಿಯಲ್ಲಿ ಫ್ಯಾಮಿಲಿ ಪವರ್ ಎನ್ನುವ ಶೋ ನಡೆಸಿಕೊಡುತ್ತಾರೆ. ಅದರಲ್ಲಿ ನವರಸನಾಯಕ ಜಗ್ಗೇಶ್ ಬಗ್ಗೆ ಅವರ ಹಾಸ್ಯ, ಎಕ್ಸ್ ಪ್ರೆಷನ್ ಬಗ್ಗೆ ಹೇಳಿಕೊಂಡು ಹೊಗಳಿದ್ದರು. ಜಗ್ಗೇಶ್ ಸರ್ ಮೀಟ್ ಆದಾಗಲೆಲ್ಲಾ ಖುಷಿಯಾಗುತ್ತದೆ. ನಾನು ಅವರ ದೊಡ್ಡ ಫ್ಯಾನ್ ಎಂದು ಪುನೀತ್ ಹೇಳಿಕೊಂಡಿದ್ದರು.
 
ಇದೀಗ ಜಗ್ಗೇಶ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪುನೀತ್ ಜತೆಗಿರುವ ಫೋಟೋ ಹಾಕಿಕೊಂಡಿದ್ದು, ‘ನನ್ನ ನೆಚ್ಚಿನ ಕಣ್ಮಣಿ ಅಪ್ಪು ಜತೆ ಸೇರಿದಾಗಲೆಲ್ಲಾ ನಗುತ್ತ ಸಂತೋಷಪಡುತ್ತೇನೆ. ಕಸ್ತೂರಿ ನಿವಾಸದ ರಾಜಣ್ಣನಂತೆ ಕಾಣ್ತಾರೆ ಇತ್ತೀಚೆಗೆ ಅಪ್ಪು.. ತಂದೆಯಂತೆ ಮಗನಲ್ಲವೆ’ ಎಂದು ಜಗ್ಗೇಶ್ ಹೊಗಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಜಗ್ಗೇಶ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ ಸುದ್ದಿಗಳು Jaggesh Sandalwood Puneeth Rajkumar Kannada Film News

ಸ್ಯಾಂಡಲ್ ವುಡ್

news

ಶಾರುಖ್ ಖಾನ್ ಅವರಿಗೆ ಒಲಿದು ಬಂದ ಪ್ರಶಸ್ತಿ ಯಾವುದು ಗೊತ್ತಾ...?

ಮುಂಬೈ : ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಪ್ರತಿಷ್ಠಿತ ವರ್ಲ್ಡ್ ಎಕಾನಮಿಕ್ ಫೋರಂನ ಕ್ರಿಸ್ಟಲ್ ...

news

ಸಚಿವ ಯು.ಟಿ.ಖಾದರ್ ಅವರಿಗೆ ಟಾಂಗ್ ಕೊಟ್ಟ ಒಳ್ಳೆ ಹುಡುಗ ಪ್ರಥಮ್

ಮಂಗಳೂರು : ಸಚಿವ ಯು.ಟಿ.ಖಾದರ್ ಅವರು ತಾನು ಮುಸ್ಲಿಂ ಎನ್ನುವ ಕಾರಣಕ್ಕೆ ವಿಮಾನ ನಿಲ್ದಾಣದಲ್ಲಿ ತನ್ನನ್ನು ...

news

ತುಪ್ಪದ ಹುಡುಗಿ ರಾಗಿಣಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದು ಯಾಕೆ ಗೊತ್ತಾ...?

ಬೆಂಗಳೂರು : ಸ್ಯಾಂಡಲ್ ವುಡ್ ನಟಿ ತುಪ್ಪದ ಹುಡುಗಿ ರಾಗಿಣಿ ಅವರು ಸತ್ತುಹೋಗಿದ್ದ ತಮ್ಮ ಮುದ್ದಿನ ನಾಯಿಯ ...

news

ಕುರುಕ್ಷೇತ್ರ ಚಿತ್ರದ ಶೂಟಿಂಗ್ ಮುಗಿಸಿ ಬಂದ ನಟ ದರ್ಶನ್ ಬೇಸರದಲ್ಲಿದ್ದಾರಂತೆ!

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಚಿತ್ರದ ಶೂಟಿಂಗ್ ...

Widgets Magazine
Widgets Magazine