Widgets Magazine
Widgets Magazine

ಎಲೆಕ್ಷನ್ ಮುಗೀತು, ಕಾಮಿಡಿ ಕಿಲಾಡಿಗೆ ಜಗ್ಗೇಶ್ ಯಾವಾಗ ಬರ್ತಾರೆ?!

ಬೆಂಗಳೂರು, ಸೋಮವಾರ, 14 ಮೇ 2018 (10:50 IST)

Widgets Magazine

ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಶೋ ಜನಪ್ರಿಯವಾಗಲು ಮುಖ್ಯ ಕಾರಣ ನವರಸನಾಯಕ ಜಗ್ಗೇಶ್.
 
ಆದರೆ  ಜಗ್ಗೇಶ್ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರಿಂದ ಕಾಮಿಡಿ ಕಿಲಾಡಿಗಳು ಶೋನ ಕಳೆದ ಎರಡು ಎಪಿಸೋಡ್ ಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಜಗ್ಗೇಶ್ ಮತ್ತೆ ಯಾವಾಗ ಶೋಗೆ ಬರ್ತಾರೆ ಎನ್ನುವುದಕ್ಕೆ ಅವರೇ ಉತ್ತರಿಸಿದ್ದಾರೆ.
 
ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಟ್ವಿಟರ್ ನಲ್ಲಿ ಉತ್ತರಿಸಿರುವ ಜಗ್ಗೇಶ್, ನಾಳೆಯಿಂದ ಮತ್ತೆ ಶುರು, ಈ ಶನಿವಾರ ಭಾನುವಾರ ಎಂಜಾಯ್ ಮಾಡಿ ಎಂದಿದ್ದಾರೆ. ಆ ಮೂಲಕ ತಾವು ಈಗಾಗಲೇ ಮುಂದಿನ ವಾರದ ಶೂಟಿಂಗ್ ನಲ್ಲಿ ಭಾಗವಹಿಸಿರುವುದನ್ನು ತಿಳಿಸಿದ್ದಾರೆ. ಹಾಗಾಗಿ ಈ ವಾರಾಂತ್ಯಕ್ಕೆ ಕಾಮಿಡಿ ಕಿಲಾಡಿಗಳಲ್ಲಿ ಜಗ್ಗೇಶ್ ಕಲರವ ಗ್ಯಾರಂಟಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮೇ 13 ರಂದು ಡಬಲ್ ಸಂಭ್ರಮವನ್ನು ಅನುಭವಿಸಿದ ನಟಿ ಸನ್ನಿ ಲಿಯೋನ್

ಮುಂಬೈ : ಬಾಲಿವುಡ್ ಬೆಡಗಿ ಮಾದಕ ನಟಿ ಸನ್ನಿ ಲಿಯೋನ್ ಅವರು ಈ ಬಾರಿ ಮೇ 13 ರಂದು ಡಬಲ್ ಸಂಭ್ರಮವನ್ನು ...

news

ತಾಯಂದಿರ ದಿನದಂದು ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ

ಬೆಂಗಳೂರು : ಮೇ13 ರಂದು ಜಗತ್ತಿದಾದ್ಯಂತ ಎಲ್ಲರು ತಾಯಂದಿರ ದಿನವನ್ನು ಆಚರಿಸಿದ್ದು, ಸ್ಯಾಂಡಲ್ ವುಡ್ ನ ...

news

ಎರಡನೇ ಬಾರಿ ಮದುವೆಯಾದ ಹುಚ್ಚ ವೆಂಕಟ್. ಹುಡುಗಿ ಯಾರು ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನಟ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಇದೀಗ ಮತ್ತೊಂದು ...

news

ಮತದಾನ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರಂತೆ ಹಾಸ್ಯನಟ ಚಿಕ್ಕಣ್ಣ

ಬೆಂಗಳೂರು : ಕನ್ನಡದ ಹಾಸ್ಯನಟ ಚಿಕ್ಕಣ್ಣ ಅವರು ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಮತದಾನ ಮಾಡುವ ...

Widgets Magazine Widgets Magazine Widgets Magazine