ಕಿಚ್ಚ ಸುದೀಪ್ ಗೆ ಸದ್ಯದಲ್ಲೇ ಗಂಡು ಮಗುವಾಗುತ್ತಂತೆ?!!

ಬೆಂಗಳೂರು, ಗುರುವಾರ, 4 ಜನವರಿ 2018 (09:37 IST)

Widgets Magazine

ಬೆಂಗಳೂರು: ವಿಚ್ಛೇದನ ನಿರ್ಧಾರ ಕೈ ಬಿಟ್ಟು ಪತ್ನಿ ಪ್ರಿಯಾ ಜತೆ ಸೇರಿಕೊಂಡ ಕಿಚ್ಚ ಸುದೀಪ್ ಕಡೆಯಿಂದ ಸದ್ಯದಲ್ಲೇ ಗುಡ್ ನ್ಯೂಸ್ ಬರುತ್ತಾ?!!
 

ಬರುತ್ತೋ ಬಿಡುತ್ತೋ.. ನವರಸನಾಯಕ ಜಗ್ಗೇಶ್ ಮಾತ್ರ ತಮ್ಮ ಸ್ನೇಹಿತನಿಗೆ ಇಂತಹದ್ದೊಂದು ಹಾರೈಕೆ ಹಾರೈಸಿದ್ದಾರೆ. ಅಭಿಮಾನಿಗಳೊಬ್ಬರು ಕಿಚ್ಚ ಪತ್ನಿ ಜತೆ ಇರುವ ರೊಮ್ಯಾಂಟಿಕ್ ಫೋಟೋ ಟ್ವೀಟ್ ಮಾಡಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿದ ಜಗ್ಗೇಶ್, ‘ಲವ್ಲೀ ಪಿಕ್. ಗಂಡು ಮಗು ಪ್ರಾಪ್ತಿರಸ್ತು. ಕರುನಾಡು ಕಾಯುತ್ತಿದೆ ಜ್ಯೂನಿಯರ್ ಕಿಚ್ಚನಿಗೆ..’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೂ ಖುಷ್ ಆಗಿದ್ದಾರೆ. ಜತೆಗೆ ಯಾಕೆ ಗಂಡು ಹೆಣ್ಣು ಎಂದು ಬೇಧ ಮಾಡುತ್ತೀರಾ ಎಂದಿದ್ದಾರೆ.
 
ಇದಕ್ಕೂ ಸ್ಪಷ್ಟನೆ ಕೊಟ್ಟಿರುವ ಜಗ್ಗೇಶ್ ಈಗಾಗಲೇ ಅವರಿಗೆ ಒಂದು ಹೆಣ್ಣು ಮಗುವಿದೆ. ಹಾಗಾಗಿ ಹೇಳಿದೆ ಅಷ್ಟೇ. ಹೆಣ್ಣು ಮಗು ಎಂದರೆ ಎಲ್ಲರಿಗಿಂತ ಹೆಚ್ಚು ಗೌರವಿಸುವವನು ನಾನೇ ಎಂದಿದ್ದಾರೆ. ಅದೇನೇ ಇರಲಿ, ಜಗ್ಗೇಶ್ ಬಾಯಿ ಹರಕೆಯಂತೆ ಕಿಚ್ಚನ ಕಡೆಯಿಂದ ಸದ್ಯದಲ್ಲೇ ಅಂತಹದ್ದೊಂದು ಸುದ್ದಿ ಬರಬಹುದಾ? ಕಾದು ನೋಡೋಣ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಟ್ವೀಟರ್ ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಪಡೆದ ಭಾರತದ ಮೂರು ಗಣ್ಯ ವ್ಯಕ್ತಿಗಳು ಯಾರು ಗೊತ್ತಾ…?

ಮುಂಬೈ : ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವೀಟರ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರು ...

news

ಬಾಹುಬಲಿ ಖ್ಯಾತಿಯ ಪ್ರಭಾಸ್ ಹೊಸ ವರ್ಷದ ದಿನವೇ ಆಸ್ಪತ್ರೆ ಸೇರಿದ್ದು ಯಾಕಂತೆ...?

ಬೆಂಗಳೂರು : ಬಾಹುಬಲಿ ಚಿತ್ರದ ಖ್ಯಾತ ನಟ ಪ್ರಭಾಸ್ ಅವರು ಭುಜದ ನೋವು ಕಾಣಿಸಿಕೊಂಡ ಕಾರಣ ...

news

ಜಾತಿ ಪ್ರಮಾಣ ಪತ್ರಕ್ಕೆ ನಟ ಸುದೀಪ್ ಅವರ ಹೆಸರಿನಲ್ಲಿ ಅರ್ಜಿಸಲ್ಲಿಸಿದ ಕಿಡಿಗೇಡಿಗಳು

ಬೆಂಗಳೂರು : ವಿಜಯಯಪುರದಲ್ಲಿ ಜಾತಿ ಪ್ರಮಾಣ ಪತ್ರಕ್ಕೆ ಸ್ಯಾಂಡಲ್ ವುಡ್ ನ ನಟ ಸುದೀಪ್ ಅವರ ಹೆಸರಿನಲ್ಲಿ ...

news

ಧರ್ಮೇಂದ್ರ ಅವರ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದು ಯಾಕೆ ಗೊತ್ತಾ

ಮುಂಬೈ : ಬಾಲಿವುಡ್ ನ ಖ್ಯಾತ ನಟ ಧರ್ಮೇಂದ್ರ ಅವರ ಮನೆಗೆ ಸಲ್ಮಾನ್ ಖಾನ್ ಅವರು ಭೇಟಿ ನೀಡಿ ಅವರ ...

Widgets Magazine