ಜಾಗ್ವಾರ್ ಸಿನಿಮಾ 20 ಕೋಟಿ ಕಲೆಕ್ಷನ್?

Bangalore, ಗುರುವಾರ, 27 ಅಕ್ಟೋಬರ್ 2016 (13:55 IST)

Widgets Magazine

ಬೆಂಗಳೂರು: ಎಚ್.ಡಿ ಕುಮಾರಸ್ವಾಮಿ ಪುತ್ರ ಪ್ರಥಮ ಬಾರಿಗೆ ನಾಯಕನಾಗಿ ಅಭಿನಯಿಸಿದ “ಜಾಗ್ವಾರ್” ಚಿತ್ರ 20 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.
 
ಅದ್ಧೂರಿ ವೆಚ್ಚದಲ್ಲಿ ಕುಮಾರಸ್ವಾಮಿ ತಮ್ಮ ಮಗನನ್ನು ಸಿನಿಮಾ ಲೋಕಕ್ಕೆ ಪರಿಚಯಿಲು ಚಿತ್ರ ಮಾಡಿದ್ದರು. ಇದು ಏಕಕಾಲಕ್ಕೆ ತೆಲುಗು ಮತ್ತು ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಈ ದೀಪಾವಳಿಗೆ ಅಮೆರಿಕಾದಲ್ಲೂ ತೆರೆ ಕಾಣಲಿದೆ.
 
ಆದರೆ ಈ ವಾರಾಂತ್ಯಕ್ಕೆ ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಜಾಗ್ವಾರ್ ಕಲೆಕ್ಷನ್ ಗೆ ಹೊಡೆತ ಬೀಳಬಹುದೆನ್ನಲಾಗುತ್ತಿದೆ. ಅದೇನೇ ಇರಲಿ ನಿಖಿಲ್ ಗೌಡ ಮಾತ್ರ ತಮ್ಮ ಮೊದಲ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಹರ್ಷಿಕಾ ಪೂಣಚ್ಚ ಏನು ಮಾಡ್ತಿದ್ದಾರೆ?

ಕನ್ನಡದ ನಟಿ ಹರ್ಷಿಕಾ ಪೂಣಚ್ಚ ಬಿಗ್ ಬಾಸ್ ಗೆ ಮನೆಗೆ ಹೋದರು, ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಕುಣಿದರು. ...

news

ದೀಪಿಕಾ ಪಡುಕೋಣೆ ಬಗ್ಗೆ ಸಹನಟ ಹೇಳಿದ್ದೇನು?

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವುದು ...

news

ನಾಳೆ ಚಂದವನದಲ್ಲಿ ಎರಡು ಸಿನಿಮಾ ರಿಲೀಸ್

ದೀಪಾವಳಿಗೆ ವೀಕೆಂಡ್ ರಜೆ. ಸ್ವಲ್ಪ ಮಜಾ ಮಾಡಬೇಕೆಂದಿದ್ದವರಿಗೆ ಈ ವಾರ ಸ್ಯಾಂಡಲ್ ವುಡ್ ಎರಡು ಭರ್ಜರಿ ...

news

ಪ್ರಕಾಶ್ ರಾಜ್ ಲಂಡನ್ ನಲ್ಲಿ ಏನು ಮಾಡ್ತಿದ್ದಾರೆ?

ನಟ ಪ್ರಕಾಶ್ ರಾಜ್ ದೂರದ ಲಂಡನ್ ಗೆ ಹಾರಿದ್ದಾರೆ. ಅಲ್ಲೇನು ಮಾಡ್ತಿದ್ದಾರೆ ಅವರು? ಇತ್ತೀಚೆಗೆ ಬಿಡುಗಡೆಯಾದ ...

Widgets Magazine Widgets Magazine