ಜಾಗ್ವಾರ್ ಪ್ರಚಾರಕ್ಕೆ ಅಮೆರಿಕಾಕ್ಕೆ ತೆರಳಿದ ಕುಮಾರಸ್ವಾಮಿ

Bangalore, ಮಂಗಳವಾರ, 25 ಅಕ್ಟೋಬರ್ 2016 (12:33 IST)

Widgets Magazine

ಬೆಂಗಳೂರು: ತಮ್ಮ ಪುತ್ರ ಅಭಿನಯದ ಮೊದಲ ಚಲನಚಿತ್ರ “ಜಾಗ್ವಾರ್” ಚಿತ್ರದ ಪ್ರಚಾರಕ್ಕಾಗಿ ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಸಂಸಾರ ಸಮೇತ ಅಮೆರಿಕಾಕ್ಕೆ ತೆರಳಿದ್ದಾರೆ.
 
ಪತ್ನಿ ಹಾಗೂ ಪತ್ರನ ಜತೆಗೆ ಕುಮಾರಸ್ವಾಮಿ ವಿದೇಶದ ವಿಮಾನ ಏರಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಜಾಗ್ವಾರ್ ಚಿತ್ರವನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರ ತಂಡದ್ದು.
 
ಇದು ಒಟ್ಟು 45 ಕೇಂದ್ರಗಳಲ್ಲಿ ತೆರೆಕಾಣಲಿದೆ ಎಂದು ಕುಮಾರ ಸ್ವಾಮಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಚಿತ್ರವನ್ನು ಯುರೋಪ್, ಮಧ್ಯ ಪೂರ್ವರಾಷ್ಟ್ರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆಯಂತೆ.
 
ಅಮೆರಿಕಾದಲ್ಲಿ ಚಿತ್ರ ಬಿಡುಗಡೆ ಮಾಡುವುದರ ಜತೆಗೆ ಅಭಿಮಾನಿಗಳ ಜತೆಗೆ ನಾಯಕ ನಿಖಿಲ್ ಗೌಡ ಸಂವಾದ ನಡೆಸಲಿದ್ದಾರಂತೆ. ಜಾಗ್ವಾರ್ ಚಿತ್ರ ರಾಜ್ಯದಲ್ಲಿ ಈಗಾಗಲೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಶಾರುಖ್ ಖಾನ್ ದಂಪತಿ ಮದುವೆಗೆ 25 ವರ್ಷ

ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಮದುವೆಯಾಗಿ ಇಂದಿಗೆ 25 ವರ್ಷ. ಹೀಗಾಗಿ ಖಾನ್ ಸಾಹೇಬರು ಮಡದಿಯೊಂದಿಗೆ ...

news

ಬಿಗ್ ಬಾಸ್: ಈ ವಾರ ಏಳು ಸ್ಪರ್ಧಿಗಳು ನಾಮಿನೇಟ್ !

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ...

news

ಪರಿಣಿತಿ ಚೋಪ್ರಾಗೆ ಬರ್ತ್ ಡೇ ಸಂಭ್ರಮ

ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾಗೆ ಇಂದು ಬರ್ತ್ ಡೇ ಸಂಭ್ರಮ. ಬಾಲಿವುಡ್ ನ ಸೆಲೆಬ್ರಿಟಿಗಳಿಂದ ಅವರಿಗೆ ...

news

ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಆಗಾಗ ವಿಶಿಷ್ಟ ಚಿತ್ರಗಳನ್ನು ಮಾಡುತ್ತಿರುತ್ತಾರೆ. ...

Widgets Magazine Widgets Magazine