ತಮಿಳಿನ ಈ ಸ್ಟಾರ್ ನಟನನ್ನು ರಾಜಕೀಯಕ್ಕೆ ಸ್ವಾತಿಸುತ್ತಾರಂತೆ ಕಮಲ್ ಹಾಸನ್

ಚೆನ್ನೈ, ಮಂಗಳವಾರ, 3 ಜುಲೈ 2018 (15:55 IST)

ಸಿನಿಮಾ ರಂಗದ ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗಿರುವ ಸ್ಟಾರ್ ನಟ ಕಮಲ್ ಹಾಸನ್ ಅವರು ಇದೀಗ ತಮಿಳಿನ ಸ್ಟಾರ್ ನಟರೊಬ್ಬರನ್ನು  ರಾಜಕೀಯಕ್ಕೆ ಸ್ವಾಗತಿಸುತ್ತಿದ್ದಾರೆ.
ಕಮಲ್ ಹಾಸನ್ ಹ್ಯಾಶ್ಟ್ಯಾಗ್ # ಆಸ್ಕ್ ಕಮಲ್ಹಾಸನ್ ಅಡಿಯಲ್ಲಿ ಟ್ವಿಟ್ಟರ್ ಬಳಕೆದಾರನೊಬ್ಬ ವಿಜಯ್ ಪಾಲಿಟಿಕ್ಸ್ ಗೆ ಬಂದರೆ ನೀವು ಅವರನ್ನು ಸ್ವಾಗತಿಸಿ ಬೆಂಬಲ ನೀಡುತ್ತೀರಾ? ಎಂಬ ಪ್ರಶ್ನೆಯೊಂಧನ್ನು  ಕೇಳಿದ್ದರು. 
 
ಇದಕ್ಕೆ ಉತ್ತರಿಸಿದ  ಕಮಲ್ ಹಾಸನ್ ಅವರು,’ ನನ್ನ ಎಲ್ಲ ಸಹೋದರರನ್ನು ರಾಜಕೀಯಕ್ಕೆ ಸ್ವಾಗತಿಸುತ್ತೇನೆ. ವಿಜಯ್ ನನ್ನ ನೆಚ್ಚಿನ ಸಹೋದರ, ನನಗೆ ಮಾತ್ರವಲ್ಲ, ಇತರರಿಗಾಗಿ ನಾನು ಖಂಡಿತವಾಗಿ ಅವರನ್ನು ರಾಜಕೀಯದಲ್ಲಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ. ಆದರೆ ವಿಜಯ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೋ? ಇಲ್ಲವೋ ? ಎಂಬುದನ್ನು ಕಾದು ನೋಡಬೇಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವ ನಟ ಆದಿತ್ಯ ಯಾರ ಮಗ ಗೊತ್ತೇ?

ಬೆಂಗಳೂರು : ಕನ್ನಡಸಿನಿಮಾಗಳಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ...

news

ಇಂದು ಗೋಲ್ಡನ್ ಸ್ಟಾರ್ ಗಣೇಶ್ ಗೆ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೋಮವಾರ (ಇಂದು) ತಮ್ಮ 38ನೇ ವರ್ಷದ ...

news

ಬೇಸರಗೊಂಡ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ನೀಡಿದ ಸಲಹೆಯೇನು ಗೊತ್ತಾ?

ಬೆಂಗಳೂರು : ನಟ ಕಿಚ್ಚ ಸುದೀಪ್ ಹಾಗೂ ನಟ ಶಿವರಾಜ್ ಕುಮಾರ್ ಅವರ ‘ದಿ ವಿಲನ್’ ಚಿತ್ರದ ಎರಡು ಟೀಸರ್ ...

news

ನಟಿ ಕಾಜಲ್ ಅಗರ್​​ವಾಲ್ ಹೊಲದ ಮಧ್ಯದಲ್ಲಿ ನಿಂತಿದ್ದು ಯಾಕೆ ಗೊತ್ತಾ?

ಹೈದರಾಬಾದ್ : ಈ ಹಿಂದೆ ಬಾಲಿವುಡ್ ನಟಿ ಸನ್ನಿ ಲಿಯೋನಾ ಅವರ ಫೋಟೋ ಹಾಕಿ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ...

Widgets Magazine
Widgets Magazine