ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನ

ಲಂಡನ್, ಭಾನುವಾರ, 19 ಮಾರ್ಚ್ 2017 (11:32 IST)

Widgets Magazine

ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಅಣ್ಣ ಚಂದ್ರ ಹಾಸನ್ ನಿಧನರಾಗಿದ್ದಾರೆ. 82 ವರ್ಷದ ಚಂದ್ರಹಾಸನ್ ಲಂಡನ್ನಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
  


ಚಂದ್ರಹಾಸನ್, ಸಹೋದರ ಕಮಲ್ ಹಾಸನ್ ಅವರ ಹೋಮ್ ಪ್ರೊಡಕ್ಷನ್ ರಾಜ್ ಕಮಲ್ ಫಿಲ್ಮ್ ಇಂಟರ್ ನ್ಯಾಶನಲ್`ನ ಇನ್ ಚಾರ್ಜ್ ಆಗಿದ್ದರು. ಈ ಪ್ರೊಡಕ್ಷನ್ ಹೌಸ್ ಅಡಿ ವಿಶ್ವರೂಪಂ, ತೂಂಗವನಮ್ ಮತ್ತು ಸಬಾಶ್ ನಾಯ್ಡು ಚಿತ್ರಗಳು ನಿರ್ಮಾಣವಾಗಿದ್ದವು. ವೃತ್ತಿಯಲ್ಲಿ ವಕೀಲರಾಗಿದ್ದ ಚಂದ್ರಹಾಸನ್, ಖ್ಯಾತ ಟಿವಿ ನಿರೂಪಕಿ ಅನು ಹಾಸನ್ ತಂದೆ. ಜನವರಿಯಲ್ಲಿ ಪತ್ನಿ ಗೀತಾಮಣಿ ಮೃತಪಟ್ಟಿದ್ದರು. Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಐಶ್ವರ್ಯಾ ರೈ ತಂದೆ ಕೃಷ್ಣರಾಜ್ ರೈ ಅಂತ್ಯ ಸಂಸ್ಕಾರದಲ್ಲಿ ಗಣ್ಯರ ದಂಡು

ಮುಂಬೈ: ದೀರ್ಘಕಾಲದ ಅಸೌಖ್ಯದಿಂದಾಗಿ ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ ಬಾಲಿವುಡ್ ತಾರೆ ...

news

ಐಶ್ವರ್ಯಾ ರೈಗೆ ಪಿತೃವಿಯೋಗ!

ಮುಂಬೈ: ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತಂದೆ ಕೃಷ್ಣರಾಜ್ ರೈ ಇಂದು ಮುಂಬೈಯ ಖಾಸಗಿ ...

news

ಏಪ್ರಿಲ್ 28ರ ಬಳಿಕ ಪ್ರಭಾಸ್ ಮದುವೆ ಸಿದ್ಧತೆ

ಟಾಲಿವುಡ್`ನ ಖ್ಯಾತ ನಟ, ಬಾಹುಬಲಿ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ನಟ ಪ್ರಭಾಸ್ ...

news

ಅಮ್ಮನ ಪ್ರತಿಬಿಂಬದಂತೆ ಕಾಣುವ ಕರೀನಾ ಪುತ್ರ ತೈಮೂರ್

ನಮ್ಮಲ್ಲಿ ಯಾವುದಾದರೂ ಮಗು ಜನಿಸಿದರೆ ಅದು ಅಪ್ಪನನ್ನ ಹೋಲುತ್ತದೋ.. ಅಮ್ಮನನ್ನ ಹೋಲುತ್ತದೋ ಅಥವಾ ಅಜ್ಜಿ ...

Widgets Magazine