ಬೆಂಕಿ ಅನಾಹುತದಿಂದ ನಟ ಕಮಲ್ ಹಾಸನ್ ಪಾರು

Chennai, ಶನಿವಾರ, 8 ಏಪ್ರಿಲ್ 2017 (10:52 IST)

Widgets Magazine

ಚೆನ್ನೈ: ತಮಿಳು ಚಿತ್ರನಟ ಕಮಲ್ ಹಾಸನ್ ಮನೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಕಮಲ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು ಘಟನೆಯನ್ನು ವಿವರಿಸಿದ್ದಾರೆ.


 
 
‘ನಾನು ಮೂರನೇ ಫ್ಲೋರ್ ನಿಂದ ಓಡಿದ್ದೆ. ಎದೆಯಲ್ಲಿ ಹೊಗೆ ತುಂಬಿ ಉಸಿರಾಟ ಕಷ್ಟವಾಗಿತ್ತು. ಈಗ ಸುಧಾರಿಸಿಕೊಂಡಿದ್ದೇನೆ. ರಕ್ಷಿಸಿದ ಎಲ್ಲರಿಗೂ ಧನ್ಯವಾದಗಳು. ಯಾರಿಗೂ ಯಾವುದೇ ಗಾಯಗಳಾಗಿಲ್ಲ’ ಎಂದು ಕಮಲ್ ಬರೆದುಕೊಂಡಿದ್ದಾರೆ.
 
 
ಇತ್ತೀಚೆಗಷ್ಟೇ ಕಮಲ್ ತಮ್ಮ ಅಣ್ಣ ಚಂದ್ರಹಾಸನ್ ರನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಅದರ ಜತೆಗೆ ಬೆಂಕಿ ಅನಾಹುತ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ತಮಾಷೆಗೆ ಡಾರ್ಲಿಂಗ್ ಎನ್ನುವ ಅನುಶ್ರೀಗೆ ಅರ್ಜುನ್ ಜನ್ಯಾ ಪತ್ನಿ ರಿಯಾಕ್ಷನ್

ಕನ್ನಡದ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ತಮ್ಮ ವೃತ್ತಿಜೀವನದಲ್ಲಿ ಸಾಧನೆಗೈದ ಸಾಧಕರನ್ನ ಕರೆಸಿ ...

news

ಅಗತ್ಯಬಿದ್ದರೆ ವಿನೋದ್ ಖನ್ನಾಗೆ ಅಂಗಾಂಗ ದಾನಕ್ಕೆ ಸಿದ್ಧ: ಇರ್ಫಾನ್ ಖಾನ್

ಬಾಲಿವುಡ್`ನ ಹಿರಿಯ ನಟ ವಿನೋದ್ ಖನ್ನಾ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದು, ಮುಂಬೈನ ಆಸ್ಪತ್ರೆಗೆ ...

news

64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

ಮುಂಬೈ: 64 ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ...

news

ಇಂದು ಬಾಹುಬಲಿ ಸಿನಿಮಾ ಬಿಡುಗಡೆ!

ಹೈದರಾಬಾದ್: ಬಾಹುಬಲಿ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ! ಅರೆ.. ಇದೇನು ಬಾಹುಬಲಿ 2 ಇಂದೇ ...

Widgets Magazine