ತಮಿಳುನಾಡು ಸರ್ಕಾರ ನೆರವಿಗೆ ಒತ್ತಾಯಿಸಿದ ಸಂಕಷ್ಟದಲ್ಲಿರುವ ಕಮಲ್..!

ಚೆನ್ನೈ, ಗುರುವಾರ, 13 ಜುಲೈ 2017 (08:56 IST)

ತಮಿಳು ಬಿಗ್ ಬಾಸ್ ಶೋ ನಡೆಸಿಕೊಡುತ್ತಿರುವ ಸೂಪರ್ ಸ್ಟಾರ್ ಕಮಲ್ ಹಾಸನ್, ಕೇರಳ ಸರ್ಕಾರದ ರೀತಿ ತಮಿಳುನಾಡು ಸರ್ಕಾರವೂ ತಮ್ಮ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.
 


ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳು ಅಶ್ಲೀ ಶಬ್ದ ಬಳಕೆ ಮತ್ತು ಅರೆಬೆತ್ತಲೆ ಬಟ್ಟೆ ತೊಡುವ ಮೂಲಕ ಹಿಂದೂ ಸಸಂಕೃತಿ ಮತ್ತು ತಮಿಳರ ಧಾರ್ಮಿಕ  ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂದು ಆರೋಪಿಸಿರುವ ಹಿಂದೂ ಮಕ್ಕಳ ಕಚ್ಚಿ  ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಕ್ರಮದ ನಿರೂಪಕ ಕಮಲ್ ಹಾಸನ್ ಸೇರಿ 14 ಸ್ಪರ್ಧಿಗಳನ್ನ ಬಂಧಿಸುವಂತೆ ಒತ್ತಾಯಿಸಿದೆ.
 
ಈ ಬಗ್ಗೆ ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿರುವ ಕಮಲ್ ಹಾಸನ್, ಕೇರಳದ ಎಡಪಕ್ಷಗಳ ಸರ್ಕಾರ ಹೇಗೆ ಲೈಂಗಿಕ ಕಿರುಕುಳಕ್ಕೊಳಗಾದ ನಟಿ ನೆರವಿಗೆ ಧಾವಿಸಿ ದಿಲೀಪ್`ನನ್ನ ಬಂಧಿಸಲಾಗಿದೆಯೋ ಅದೇ ರೀತಿ ತಮಿಳುನಾಡು ಸರ್ಕಾರ ಸಹ ನೆರವಿಗೆ ಬರುವಂತೆ ಕಮಲ್ ಹಾಸನ್ ಒತ್ತಾಯಿಸಿದ್ದಾರೆ. ತಮಿಳುನಾಡು ಸರ್ಕಾರ ಹೆಚ್ಚು ನನ್ನ ನೆರವಿಗೆ ಬಂದಿಲ್ಲವೆಂದು ಕಮಲ್ ಹೇಳಿದ್ದಾರೆ.

ಇದನ್ನೂ ಓದಿ.. ಪರ ಪುರುಷನ ಜೊತೆ ರತಿಕ್ರೀಡೆ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತ್ನಿ.. ಮುಂದೇನಾಯ್ತು ಗೊತ್ತಾ..?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕಮಲ್ ಹಾಸನ್ ತಮಿಳುನಾಡು ಬಿಗ್ ಬಾಸ್ Tamilnadu Big Boss Kamal Hassan

ಸ್ಯಾಂಡಲ್ ವುಡ್

news

ಮಲೆಯಾಳಿ ನಟಿಗೆ ದಿಲೀಪ್ ಲೈಂಗಿಕ ಕಿರುಕುಳ ನೀಡಿದ್ದರ ಹಿಂದಿದೆ ಸೇಡಿನ ಕಿಚ್ಚು

ಮಲೆಯಾಳಂ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಸ್ಪೋಟಕ ...

news

ವಿವಾದದಲ್ಲಿ ತಮಿಳು ಬಿಗ್ ಬಾಸ್ ಶೋ: ನಟಿಯರ ಜೊತೆ ಕಮಲ್ ಹಾಸನ್ ಬಂಧನಕ್ಕೆ ಆಗ್ರಹ

ತಮಿಳಿನ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭದಲ್ಲೇ ವಿವಾದಕ್ಕೆ ಸಿಲುಕಿದೆ. ತಮಿಳಿನ ಬಿಗ್ ಬಾಸ್ ಶೋದಿಂದ ಸಮ್ಮ ...

news

ಇನ್ನೂ ಎರಡು ದಿನ ನಟ ದಿಲೀಪ್ ಪೊಲೀಸ್ ಕಷ್ಟಡಿಗೆ

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ಸೂಪರ್ ...

news

ಜೈಲಿನ ಜತೆಗೆ ಮಗಳ ಸುಪರ್ದಿಯನ್ನೂ ಕಳೆದುಕೊಳ್ಳಲಿದ್ದಾರಾ ನಟ ದಿಲೀಪ್?

ಕೊಚ್ಚಿ: ಬಹುಭಾಷಾ ತಾರೆಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧಿತರಾಗಿರುವ ಮಲಯಾಳಂ ನಟ ...

Widgets Magazine