ಚುಂಬನದ ಬಗ್ಗೆ ಕಂಗನಾ ಸೆನ್ಸೇಷನಲ್ ಕಾಮೆಂಟ್

Mumbai, ಶುಕ್ರವಾರ, 10 ಫೆಬ್ರವರಿ 2017 (16:23 IST)

Widgets Magazine

ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರನಾವತ್ ಡ್ಯಾಶ್ ಅಂಡ್ ಡೇರಿಂಗ್ ಕಾಮೆಂಟ್ಸ್‌ಗೆ ಹೆಸರಾದವರು. ಇತ್ತೀಚೆಗೆ ಮಾತನಾಡುತ್ತಾ, ಶಾಹಿದ್ ಕಪೂರ್ ಜತೆ ಲಿಪ್‌ಲಾಕ್ ಮಾಡಿದ್ದೇನೆ. ಆದರೆ ಅದನ್ನು ಸಂಪೂರ್ಣ ಅನುಭವಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ.
 
ಕಂಗನಾ ಅಭಿನಯದ ತಾಜಾ ಚಿತ್ರ ’ರಂಗೂನ್’. ಈ ಚಿತ್ರದಲ್ಲಿ ಕಂಗನಾ ಒಬ್ಬಳೇ ಹೀರೋಯಿನ್. ಆದರೆ ಹೀರೋಗಳು ಇಬ್ಬರು. ಒಬ್ಬರು ಶಾಹಿದ್ ಕಪೂರ್ ಇನ್ನೊಬ್ಬರು ಸೈಫ್ ಆಲಿ ಖಾನ್. ಇವರಿಬ್ಬರೊಂದಿಗೂ ಕೆರಳಿದ ಕೇಸರಿಯಂತೆ ಶೃಂಗಾರ ಸನ್ನಿವೇಶಗಳಲ್ಲಿ ಅಭಿನಯಿಸಿದ್ದಾರೆ.
 
ಇವರಿಬ್ಬರೊಂದಿಗೆ ಕಂಗನಾ ಶೃಂಗಾರ ದೃಶ್ಯಗಳನ್ನು ನೋಡಿ ಶಾಕ್ ಆಗಿದ್ದಾರೆ ಅಭಿಮಾನಿಗಳು. ಚಿತ್ರ ಬಿಡುಗಡೆಯಾದ ಮೇಲೆ ಇನ್ನೇನು ಇದೆಯೋ ಎಂಬ ಕುತೂಹಲ ಮೂಡಿಸಿದೆ ರಂಗೂನ್. ಇನ್ನು ಲಿಪ್‌ಲಾಕ್ ಬಗ್ಗೆ ಮಾತನಾಡಿರುವ ಕಂಗನಾ, ದೃಶ್ಯಗಳಲ್ಲಿ ಶಾಹಿದ್ ಮೀಸೆ ಮತ್ತು ಗಡ್ಡ ಚುಚ್ಚುತ್ತಿತ್ತು. ಶಾಹಿದ್ ಗೊಣ್ಣೆ ಮೂಗಿನಿಂದ ತುಂಬಾ ಸಮಸ್ಯೆಯಾಯಿತಂತೆ. ಸಂಪೂರ್ಣವಾಗಿ ಆಸ್ವಾದಿಸಲು ಸಾಧ್ಯವಾಗಲೇ ಇಲ್ಲ ಎಂದಿದ್ದಾರೆ ಬಾಲಿವುಡ್ ಕ್ವೀನ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಚಿತ್ರೋದ್ಯಮದ ಧೋರಣೆ ಬಗ್ಗೆ ’ಶೃತಿ’ ಅಪಶ್ರುತಿ

ನಟಿ ಶೃತಿ ಹಾಸನ್ ಅಪ್ಪನಿಗೆ ತಕ್ಕ ಮಗಳು ಎಂಬುದನ್ನು ಹಲವಾರು ಬಾರಿ ಸಾಬೀತುಪಡಿಸಿಕೊಂಡಿದ್ದಾಳೆ. ಕಮಲ್ ...

news

ಬಾಹುಬಲಿ ಮೊಬೈಲ್ ಗೇಮ್ ಬಂತು ನೋಡಿ

ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಚರ್ಚೆ ಹುಟ್ಟುಹಾಕಿದ, ಬಾಕ್ಸ್ ಆಫೀಸಲ್ಲಿ ದಾಖಲೆ ಸೃಷ್ಟಿಸಿದ ಪ್ರಾದೇಶಿಕ ...

news

ಗೋವಾದಲ್ಲಿ ನಟಿ ನಿವೇದಿತಾಗೆ ಲೈಂಗಿಕ ಕಿರುಕುಳ

ಸ್ಯಾಂಡಲ್‌ವುಡ್ ನಟಿ ನಿವೀದಿತಾಗೆ ಗೋವಾದಲ್ಲಿ ಕಹಿ ಅನುಭವ ಎದುರಾಗಿದೆ. ಸಾಮಾನ್ಯವಾಗಿ ಗೋವಾ ಎಂದರೆ ...

news

ಅಂಜನಿಪುತ್ರ ಪುನೀತ್‌ಗೆ ತಾಯಿಯಾಗಿ ರಮ್ಯಾಕೃಷ್ಣ

ನಟಿ ರಮ್ಯಾಕೃಷ್ಣ ಮತ್ತೆ ಸ್ಯಾಂಡಲ್‌ವುಡ್‌ಗೆ ಆಗಮಿಸಿದ್ದಾರೆ. ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿದ್ದ ...

Widgets Magazine