ರಣಬೀರ್‌ ಕಪೂರ್‌ನೊಂದಿಗೆ ಸೆಕ್ಸ್ ಬಯಸಿದ್ದಳಂತೆ ಕಂಗನಾ ರನೌತ್‌!!

ಮುಂಬೈ, ಶನಿವಾರ, 7 ಅಕ್ಟೋಬರ್ 2017 (14:58 IST)

ಬಾಲಿವುಡ್ ಹಾಟ್ ನಟಿ ಕಂಗನಾ-ಹೃತಿಕ್ ರೋಷನ್ ನಡುವಿನ ವಿವಾದ ಅಂತ್ಯಗೊಳ್ಳುವುದಕ್ಕಿಂತ ಮುಂಚೆಯೇ, ಕಂಗನಾ, ರಣಬೀರ್ ಕಪೂರ್‌ನೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಬೇಕು ಎಂದು ಬಯಸಿರುವ ಇ-ಮೇಲ್‌ಗಳು ಬಾಲಿವುಡ್‌ನಲ್ಲಿ ಕೋಲಾಹಲ ಸೃಷ್ಟಿಸಿವೆ.

ಕಂಗನಾ, ರಣಬೀರ್ ಕಪೂರ್‌ನನ್ನು ಪ್ರಿಯಕರನಾಗಿ ಪಡೆಯಬೇಕು ಎನ್ನುವ ಆಸೆಯಿತ್ತಂತೆ. ಕೆಲವು ಬಾರಿ ಸಂಭಾಷಣೆಯಲ್ಲಿ ದೀಪಿಕಾಳನ್ನು ಉಪಯೋಗವಿಲ್ಲದವಳು ಎಂದು ಟೀಕಿಸಿದ್ದಾಳಂತೆ. ಇ-ಮೇಲ್ ಧೃಡಿಕೃತಗೊಂಡಿಲ್ಲವಾದರೂ ಒಂದು ವೇಳೆ ಧೃಡಿಕೃತಗೊಂಡಲ್ಲಿ ಬಾಲಿವುಡ್‌ನಲ್ಲಿ ಬಿರುಗಾಳಿ ಸೃಷ್ಟಿಯಾಗಲಿದೆ. 
 
ದಯವಿಟ್ಟು ನನ್ನ ಖಿನ್ನತೆಯನ್ನು ಅರ್ಥಮಾಡಿಕೋ. ನಾನು ಪ್ರೀತಿಯಲ್ಲಿ ಪಾರದರ್ಶಕತೆ ಬಯಸುತ್ತೇನೆ. ಸಂಶಯ ಪಡುವುದು ಸರಿಯಲ್ಲ ಎಂದು ಕಂಗನಾ, ಹೃತಿಕ್‌ ಕಳುಹಿಸಿದ ಇ-ಮೇಲ್‌ ಮನವಿ ಬಹಿರಂಗವಾಗಿದೆ.
 
ರಣಬೀರ್ ಕಪೂರ್‌ನೊಂದಿಗಿನ ಆರಂಭಿಕ ಸಂಬಂಧಗಳ ಬಗ್ಗೆ ಕಂಗನಾ ಇ-ಮೇಲ್‌ನಲ್ಲಿ, ಕ್ವೀನ್ ಸಿನೆಮಾ ಬಿಡುಗಡೆಯಾಗುವ ಮುಂಚಿತವಾಗಿ ನನಗೆ ರಣಬೀರ್ ಯಾವುದೇ ಗಮನ ಕೊಡಲಿಲ್ಲ, ಕ್ವೀನ್ ಸಿನೆಮಾ ಬಿಡುಗಡೆಯ ನಂತರ ನನ್ನ ಬಿಬಿಎಂನಲ್ಲಿ ವೀಡಿಯೊಗಳಿಗೆ ಮತ್ತು ಇತರ ಪೋಸ್ಟ್‌ಗಳಿಗೆ ಸ್ಪಂದಿಸಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾಳೆ. 
 
ನಾನು ರಿವಾಲ್ವರ್ ರಾಣಿ ಚಿತ್ರದ ಶೂಟಿಂಗ್‌ಗಾಗಿ ಗ್ವಾಲಿಯರ್‌ನಲ್ಲಿ ಚಿತ್ರೀಕರಣ ಮಾಡುವಾಗ, ರಣಬೀರ್ ನನ್ನೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದ್ದರು. ಆದರೆ, ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ. ನೀನು ಬರ್ತ್‌ಡೇ ದಿನದಂದು ನಮ್ಮ ಮನೆಗೆ ಬಂದಾಗ ನನ್ನ ಪ್ರಿಯಕರ ನೋಡಿ ಕೋಪ ಮಾಡಿಕೊಂಡಿದ್ದ. ನಾನು ನಿನ್ನ ಹೆಸರನ್ನು ಆತನಿಗೆ ಹೇಳಿರಲಿಲ್ಲ. ಆದರೆ, ನಂತರ ಆತನಿಗೆ ಗೊತ್ತಾಯಿತು ಎಂದು ರಣಬೀರ್ ಕಪೂರ್‌ಗೆ ಕಳುಹಿಸಿದ ಇ-ಮೇಲ್‌ನಲ್ಲಿ ತಿಳಿಸಿದ್ದಾಳೆ. 
 
ನಾನು ನೂಯಾರ್ಕ್‌ಗೆ ತೆರಳಿದಾಗ ರಣಬೀರ್‌ಕಪೂರ್‌ನೊಂದಿಗೆ ಸಂಪರ್ಕವಿರಲಿಲ್ಲ. ಒಂದು ದಿನ ನನಗೆ ಮ್ಯಾಸೇಜ್ ಮಾಡಿ ಹೇಗಿದೆ? ನೂಯಾರ್ಕ್ ಎಂದು ಕೇಳಿದ. ನಾನು ಆತನಿಗೆ ಸೆಕ್ಸ್‌ನಲ್ಲಿ ಆಸಕ್ತಿಯಿದ್ದರೆ ದೈಹಿಕ ಸಂಪರ್ಕ ಬೆಳೆಸೋಣ ಎಂದು ಹೇಳಿದೆ. ಅದಕ್ಕೆ, ನಿರಂತರವಾಗಿ ಯಾಕೆ ಸಂಬಂಧ ಹೊಂದಬಾರದು ಎಂದು ರಣಬೀರ್ ಕೇಳಿದ. ಆಗ ನಾನು ಬೇರೆಯ ವ್ಯಕ್ತಿಯನ್ನು ಪ್ರೀತಿಸುತ್ತೇನೆ ಆತನ ತಪ್ಪು ತಿಳಿಯುತ್ತಾನೆ ಎಂದು ಹೇಳಿದ್ದಾಗಿ ಮೇಲ್‌ನಲ್ಲಿ ಉಲ್ಲೇಖಿಸಿದ್ದಾಳೆ
 
ದೀಪಿಕಾ ಮತ್ತು ರಣಬೀರ್ ಅವರ ಸಂಬಂಧ ರಹಸ್ಯವಾಗಿ ಉಳಿದಿಲ್ಲ. ಇದೀಗ ಹೊಸ ಆರೋಪಗಳಿಗೆ ಕಂಗನಾ ಹೇಗೆ ಉತ್ತರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇದ್ದಕ್ಕಿದ್ದಂತೆ ಶೂಟಿಂಗ್ ರದ್ದುಗೊಳಿಸಿದ ಐಶ್ವರ್ಯಾ ರೈ! ಕಾರಣ ಏನು ಗೊತ್ತಾ?

ಮುಂಬೈ: ಬಾಲಿವುಡ್ ಎವರ್ ಗ್ರೀನ್ ಹೀರೋಯಿನ್ ಐಶ್ವರ್ಯಾ ರೈ ಬಚ್ಚನ್ ಅನಿಲ್ ಕಪೂರ್ ಜತೆಗೆ ‘ಫನ್ನೆ ಖಾನ್’ ...

ಶಾರುಖ್ ಖಾನ್ ಅಕ್ರಮ ಕ್ಯಾಂಟೀನ್ ಬಾಗಿಲು ಬಂದ್!

ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ತಮ್ಮ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ನಿರ್ಮಾಣ ಸಂಸ್ಥೆಯ ...

news

ಗೌರಿ ಲಂಕೇಶ್ ಹತ್ಯೆ ಬಗ್ಗೆ ಯಾರೂ ಸಿನಿಮಾ ಮಾಡೋ ಹಾಗಿಲ್ಲ!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸುತ್ತ ಸಿನಿಮಾ ಮಾಡುವ ನಿರ್ಮಾಪಕರು ಅನುಮತಿಗಾಗಿ ಗೌರಿ ...

news

ದೀಪಿಕಾ ಪಡುಕೋಣೆಗೆ ಇನ್ನೂ ಖಿನ್ನತೆ ದೂರವಾಗಿಲ್ಲವಂತೆ!

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಕೆಲ ತಿಂಗಳುಗಳ ಹಿಂದೆ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದರು. ...

Widgets Magazine
Widgets Magazine