Widgets Magazine
Widgets Magazine

ಶೂಟಿಂಗ್ ವೇಳೆ ಬ್ಲಾಸ್ಟ್`ನಿಂದ ಗಾಯಗೊಂಡ ಕನ್ನಡದ ನಟ..!

ಸುಬ್ರಹ್ಮಣ್ಯ, ಮಂಗಳವಾರ, 5 ಸೆಪ್ಟಂಬರ್ 2017 (17:15 IST)

Widgets Magazine

ಮಾಸ್ತಿಗುಡಿ ಚಿತ್ರೀಕರಣದ ಸಂದರ್ಭ ಇಬ್ಬರು ಸಹ ಕಲಾವಿದರ ಸಾವು ಮತ್ತು ಕೆಂಪೇಗೌಡ-2 ಚಿತ್ರದ ಶೂಟಿಂಗ್ ವೇಳೆ ನಟರಾದ ಕೋಮಲ್, ಯೋಗಿ ಗಾಯಗೊಂಡ ಪ್ರಕರಣ ಹಸಿರಾಗಿವಾಗಲೇ ಮತ್ತೊಂದು ದುರ್ಘಟನೆ ನಡೆದಿದೆ.


ಗೋದ್ರಾ ಚಿತ್ರದ ಶೂಟಿಂಗ್ ವೇಳೆ ಸ್ಫೋಟಕ ಸಿಡಿದು ನೀನಾಸಂ ಸತೀಶ್ ಹೊಟ್ಟೆಗೆ ಗಾಯವಾಗಿದೆ. ಹೊಟ್ಟೆ ಭಾಗದ ಮಾಂಸ ಕಿತ್ತು ಬಂದಿದೆ. ಗಾಯದಿಂದ ಸ್ವಲ್ಪ ಸಮಯ ಪ್ರಾಣಹೋದಂತೆ ಆಗುತ್ತಿತ್ತು ಎಂದು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ನೀನಾಸಂ ಸತೀಶ್ ಹೇಳಿದ್ದಾರೆ.  

ಕುಕ್ಕೆ ಸುಬ್ರಹಣ್ಯದ ಬಳಿ ಅರಣ್ಯದಲ್ಲಿ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ರಿಯಾಲಿಟಿಗಾಗಿ ಸ್ವಲ್ಪ ರಿಸ್ಕ್ ತೆಗೆದುಕೊಂಡು ಸಾಹಸ ದೃಶ್ಯದ ಚಿತ್ರೀಕರಣಕ್ಕೆ ಮುಂದಾಗಿದ್ದೆವು. ಗಟ್ಟಿ ಗ್ಲಾಸ್`ಗೆ ಸ್ಫೋಟಕ ಸಿಡಿದಿದ್ದರಿಂದ ಗಾಯವಾಗಿದೆ. ಘಟನೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಮಾಮಸ ಕಿತ್ತುಬಂದಿದ್ದ ಹೊಟ್ಟೆಗಯ ಭಾಗಕ್ಕೆ ಹೊಲಿಕೆ ಹಾಕಿರುವ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ವಿಶ್ರಾಂತಿ ಪಡೆಯುತ್ತಿರುವುದಾಗಿ ನೀನಾಸಂ ಸತೀಶ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ನೀನಾಸಂ ಸತೀಶ್ ಗೋದ್ರಾ ಸಿನಿಮಾ ಸ್ಯಾಂಡಲ್ ವುಡ್ Sandalwood Godra Neenasam Satish

Widgets Magazine

ಸ್ಯಾಂಡಲ್ ವುಡ್

news

ಇನ್ನೊಬ್ಬ ಸ್ಯಾಂಡಲ್ ವುಡ್ ನಟಿ ರಹಸ್ಯ ಮದುವೆ?!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಂದಿಬ್ಬರು ನಟಿಯರು ಗುಟ್ಟಾಗಿ ಮದುವೆಯಾಗಿ ನಂತರ ...

news

ಊಟಕ್ಕೆ ಮನೆಗೆ ಬನ್ರೀ.. ಎಂದು ಗಂಡನಿಗೆ ಬಹಿರಂಗವಾಗಿ ದಬಾಯಿಸೋದೇ ಕಾಜೋಲ್?!

ಮುಂಬೈ: ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಮೋಸ್ಟ್ ಮೇಡ್ ಫಾರ್ ಈಚ್ ಅದರ್ ಕಪಲ್. ಇವರಿಬ್ಬರ ಜೋಡಿ ...

news

ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಸನ್ನಿ..!

ಪೋರ್ನ್ ಉದ್ಯಮದಿಂದ ಹೊರಬಂದ ಸನ್ನಿ ಲಿಯೋನ್ ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ...

news

ಬಾತ್ ಟಬ್`ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ಸೆಲಿನಾ ಜೇಟ್ಲಿ..!

ಈ ಹಿಂದೆ ಬಿಕಿನಿಯಲ್ಲಿ ಬೇಬಿ ಬಂಪ್ ಪ್ರದರ್ಶಿಸುವ ಮೂಲಕ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ ...

Widgets Magazine Widgets Magazine Widgets Magazine