ನಟಿ ಸಂಜನಾಗೆ 26 ಲಕ್ಷ ರೂ. ವಂಚಿಸಿದ ಚಿಟ್ ಫಂಡ್ ಕಂಪನಿ

ಬೆಂಗಳೂರು, ಶನಿವಾರ, 19 ಆಗಸ್ಟ್ 2017 (17:35 IST)

ಚಿಟ್ ಫಂಡ್ ಕಂಪನಿಯೊಂದು ಸ್ಯಾಂಡಲ್ ವುಡ್ ನಟಿ ಸಂಜನಾಗೆ 26 ಲಕ್ಷ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ.


ಮಲ್ಲೇಶ್ವರಂನ ಪ್ರಸಿದ್ಧಿ ಚಿಟ್ ಫಂಡ್`ನಲ್ಲಿ ನಟಿ ಸಂಜನಾ ಕಳೆದೆರಡು ವರ್ಷಗಳಿಂದ 26 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ, ಇದೀಗ, ಮಾಲೀಕ ಸಂಜನಾ ಅವರಿಗೆ ಹಣ ಕೊಡದೇ ವಂಚಿಸಿ ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ. ನಟಿ ಸಂಜನಾ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟಿ ಸಂಜನಾ ಜೊತೆ ಇನ್ನೂ 50ಕ್ಕೂ ಅಧಿಕ ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿ ಬಂದಿದೆ. ಸುಮಾರು 16 ಕೋಟಿಗೂ ಅಧಿಕ ಹಣ ವಂಚಿಸಿರುವ ಻ರೋಪ ಕೇಳಿಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 ಇದರಲ್ಲಿ ಇನ್ನಷ್ಟು ಓದಿ :  
ಸಂಜನಾ ಸ್ಯಾಂಡಲ್ ವುಡ್ ಕನ್ನಡ ಸಿನಿಮಾ Sanjana Sandalwood Kannada Film

ಸ್ಯಾಂಡಲ್ ವುಡ್

news

ಗಾಯಕ ಎಲ್ ಎನ್ ಶಾಸ್ತ್ರಿ ನೆರವಿಗೆ ಬಂದ ಜಗ್ಗೇಶ್

ಬೆಂಗಳೂರು: ಕರುಳಿನ ಕ್ಯಾನ್ಸರ್ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಖ್ಯಾತ ಗಾಯಕ ...

news

ಖ್ಯಾತ ಹಿನ್ನಲೆ ಗಾಯಕ ಎಲ್ ಎನ್ ಶಾಸ್ತ್ರಿಗೆ ಕ್ಯಾನ್ಸರ್

ಬೆಂಗಳೂರು: ಲಾಲಿ ಸುವ್ವಾಲಿ ಹಾಡೆಲ್ಲಾ ಲಾಲಿ.. ಎಂಬ ಜೋಡಿ ಹಕ್ಕಿ ಸಿನಿಮಾದ ಹಾಡನ್ನು ಮೆಚ್ಚದವರು ಯಾರು? ...

news

ಭಾರತ ಪರ ಸಿನಿಮಾ ಮಾಡಿದ್ದಕ್ಕೆ ಜಮ್ಮುವಿನಲ್ಲಿ ಗಲಾಟೆ ಮಾಡಿದ್ದರು: ಶಿವಣ್ಣ ಬಿಚ್ಚಿಟ್ಟ ಕಟು ಸತ್ಯ

ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶದ್ರೋಹಿಗಳ ಕೃತ್ಯದ ಬಗ್ಗೆ ನಾವು ನಿತ್ಯ ಸುದ್ದಿಗಳನ್ನ ...

news

ಸನ್ನಿ ಲಿಯೋನ್ ನೋಡಲು ಸಾಗರದಂತೆ ಮುಗಿಬಿದ್ದ ಅಭಿಮಾನಿಗಳು

ನೀಲಿ ಚಿತ್ರಗಳ ಬೆಡಗಿ ಸನ್ನಿ ಲಿಯೋನ್`ಗೆ ಅಭಿಮಾನಿಗಳು ಯಾವ ಮಟ್ಟದಲ್ಲಿದ್ದಾರೆಂದರೆ ಅದು ಯಾವುದೇ ಸೂಪರ್ ...

Widgets Magazine