ದರ್ಶನ್ ಅವರ 'ಒಡೆಯರ್' ಚಿತ್ರಕ್ಕೆ ಕನ್ನಡ ಕ್ರಾಂತಿ ದಳ ವಿರೋಧ!

ಬೆಂಗಳೂರು, ಶನಿವಾರ, 24 ಫೆಬ್ರವರಿ 2018 (06:58 IST)

Widgets Magazine

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಲಿರುವ ‘ಒಡೆಯರ್’ ಚಿತ್ರ ಸೆಟ್ಟೆರುವ ಮೊದಲೇ  ಚಿತ್ರದ ಶೀರ್ಷಿಕೆಯ ಕುರಿತು ಬಾರಿ ವಿರೋಧ ವ್ಯಕ್ತವಾಗಿದೆ.


ಸಂದೇಶ್ ನಾಗರಾಜ್ ಅವರ ನಿರ್ಮಾಣದ ಎಂ.ಡಿ ಶ್ರೀಧರ್ ಅವರು ನಿರ್ದೇಶಿಸಲಿರುವ ‘ಒಡೆಯರ್’ ಚಿತ್ರದ ಶೀರ್ಷಿಕೆ, ದರ್ಶನ್ ಅವರ  ಹುಟ್ಟುಹಬ್ಬದ ದಿನದಂದು ಬಹಿರಂಗವಾಗಿತ್ತು. ಆದರೆ ಈಗ ಮೈಸೂರಿನಲ್ಲಿ ಕನ್ನಡ ಕ್ರಾಂತಿ ದಳ ಸುದ್ದಿಗೋಷ್ಠಿ ನಡೆಸಿ ನಾಡು ನುಡಿ ಸೇವೆಗಾಗಿ ಮೈಸೂರು ಒಡೆಯರ್ ವಂಶಸ್ಥರ ಸೇವೆ ಅಪಾರವಾಗಿದೆ. ಹೀಗಾಗಿ ಒಡೆಯರ್ ಹೆಸರಲ್ಲಿ ಕಮರ್ಷಿಯಲ್ ಸಿನಿಮಾ ಮಾಡೋದು ಖಂಡನೀಯ. ಆದ ಚಿತ್ರದ ಶೀರ್ಷಿಕೆಯನ್ನು ಹಿಂಪಡೆಯುವಂತೆ ತಿಳಿಸಿದೆ. ಒಂದು ವೇಳೆ ಟೈಟಲ್ ಹಿಂಪಡೆಯದಿದ್ದಲ್ಲಿ ಬೆಂಗಳೂರಿನಲ್ಲಿ ದರ್ಶನ್ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಬಾಲಕಿಯ ಮುಖಕ್ಕೆ ಬಣ್ಣಹಚ್ಚಿ ತುಟಿಗೆ ಕಿಸ್ ಕೊಟ್ಟ ಗಾಯಕ ಅಂಗರಾಗ್ ಪ್ಯಾಪೊನ್ ಮಹಂತಾ ವಿರುದ್ದ ದೂರು ದಾಖಲು

ನವದೆಹಲಿ : ಹಿಂದಿ ಗಾಯನ ರಿಯಾಲಿಟಿ ಶೋನ ಸ್ಪರ್ಧಿಗಳಲ್ಲೊಬ್ಬಳಾದ ಅಪ್ರಾಪ್ತ ಬಾಲಕಿಗೆ ಖ್ಯಾತ ಗಾಯಕ ಅಂಗರಾಗ್ ...

news

ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ಅವರನ್ನು ಮೀರಿಸುವಂತಹ ಇಂಟರ್ ನ್ಯಾಷನಲ್ ಕ್ರಶ್ ನ ಪ್ರಥಮ್ ಕರೆದುಕೊಂಡು ಬರುತ್ತಾರಂತೆ; ಅಂದಹಾಗೇ, ಯಾರಾಕೆ ಗೊತ್ತಾ…?

ಬೆಂಗಳೂರು : ಕಣ್ಸನ್ನೆಯಲ್ಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ‘ಒರು ಅಡರ್ ಲವ್ ‘ಮಲಯಾಳಂ ಚಿತ್ರದ ನಟಿ ...

news

ಕಾಂಗ್ರೆಸ್ ಮುಖಂಡರನ್ನು ಫಾಲೋ ಮಾಡ್ತಿದ್ದಾರೆ ಬಿಗ್ ಬಿ

ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ ಟ್ವಿಟರ್‌ನಲ್ಲಿ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರನ್ನು ಫಾಲೋ ...

news

'ವೆಲ್‌ಕಮ್ ಟು ನ್ಯೂಯಾರ್ಕ್‌' ಚಿತ್ರದಲ್ಲಿ ಯಾರೆಲ್ಲಾ ಕಾಣಿಸಿಕೊಳ್ಳಲಿದ್ದಾರೆ ಗೊತ್ತಾ..?!

ಚಕ್ರಿ ಟೊಲೆಟಿ ನಿರ್ದೇಶನ ಮತ್ತು ದಿಲ್ಜಿತ್ ದೋಸಾಂಜ್ ಅವರೊಂದಿಗೆ ಸೋನಾಕ್ಷಿ ಸಿನ್ಹಾ ನಟಿಸುತ್ತಿರುವ ಚಿತ್ರ ...

Widgets Magazine