ದ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಚಿತ್ರದ ಟ್ರೈಲರ್: 9.7 ಮಿಲಿಯನ್ ವಿಕ್ಷಣೆ

ಬೆಂಗಳೂರು, ಶುಕ್ರವಾರ, 13 ಜುಲೈ 2018 (14:34 IST)

ಬಾಲಿವುಡ್ ನಟಿ ಸನ್ನಿ ಲಿಯೋನ್ ಜೀವನಾಧಾರಿತ ವೆಬ್ ಸಿರೀಸ್ ಕರಣ್ ಜೀತ್ ಕೌರ್ – ದ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. 2 ನಿಮಿಷ 24 ಸೆಕೆಂಡ್‍ಗಳ ಈ ಟ್ರೈಲರ್ ನೋಡಿದ ಸನ್ನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಜುಲೈ 6 ರಂದು ಝೀ-5 ವಾಹಿನಿಯಲ್ಲಿ ಕರೆನ್‍ಜಿತ್ ಕೌರ್: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ವೆಬ್ ಸಿರೀಸ್ ಬಿಡುಗಡೆಯಾಗಿದ್ದು, ಇದೀಗ 9.7 ಮಿಲಿಯನ್ ವಿಕ್ಷಣೆಗಳನ್ನು ಹೊಂದಿದೆ. ಈ ಚಿತ್ರದ ಟ್ರೈಲರ್‌ನಲ್ಲಿ ಆಕೆಯ ಬಾಲ್ಯದ ದಿನಗಳು, ಕುಟುಂಬ, ವಯಸ್ಕರ ಪತ್ರಿಕೆಗೆ ಅರೆ ಬೆತ್ತಲೆ ಫೋಟೋ ಶೂಟ್, ನೀಲಿ ಚಿತ್ರದ ದೃಶ್ಯಗಳು, ಆಕೆಯ ಬಾಲಿವುಡ್ ಎಂಟ್ರಿ ಇತ್ಯಾದಿ ತುಣಕುಗಳನ್ನು ತೋರಿಸಲಾಗಿದೆ.
 
ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸನ್ನಿ ಲಿಯೋನ್ ಅವರೇ ನಿರ್ವಹಿಸಲಿದ್ದು, ಸನ್ನಿ ಪತಿ ಪಾತ್ರವನ್ನು ದಕ್ಷಿಣ ಆಫ್ರಿಕಾದ ನಟ ಮಾರ್ಕ ಬೂಕ್ನರ್ ನಿರ್ವಹಿಸುತ್ತಿದ್ದಾರೆ. ಜುಲೈ 16 ರಂದು ಝೀ ನೆಟ್ವರ್ಕ್‌ನಲ್ಲಿ ಕರೆನ್‍ಜಿತ್ ಕೌರ್: ದಿ ಅನ್‍ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ವೆಬ್ ಸಿರೀಸ್ ಪ್ರಸಾರವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಆಸ್ಪತ್ರೆಗೆ ದಾಖಲಾದ ನಟ ಪವನ್ ಕಲ್ಯಾಣ

ಹೈದರಾಬಾದ್ : ಜನಸೇನಾ ಪಕ್ಷದ ಸಂಸ್ಥಾಪಕ, ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ...

news

ಆಟೋ ಓಡಿಸಿ ಸಾರ್ವಜನಿಕರಿಗೆ ಸಹಾಯ ಮಾಡಿದ ನಟ ಧ್ರುವ ಸರ್ಜಾ!

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ರೀತಿಯ ರಿಯಾಲಿಟಿ ಶೋಗಳು ಬರುತ್ತಿವೆ. ಆದರೆ ಉದಯ ಟಿವಿಯಲ್ಲಿ ...

news

‘ಸಂಜು' ಸಿನಿಮಾದ ಬಗ್ಗೆ ಆರ್​ಎಸ್​ಎಸ್ ಬೇಸರಗೊಂಡಿದ್ಯಾಕೆ?

ಮುಂಬೈ : ನಟ ಸಂಜಯ್​ ದತ್​ ಅವರ ಜೀವನಾಧಾರಿತ ಸಿನಿಮಾ 'ಸಂಜು' ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ...

news

ರೌಡಿಶೀಟರ್ ಸೈಕಲ್ ರವಿಯ ಜೊತೆಗಿನ ಸಂಬಂಧದ ಬಗ್ಗೆ ನಟ ಸಾಧುಕೋಕಿಲ ಹೇಳಿದ್ದೇನು?

ಬೆಂಗಳೂರು : ಇತ್ತೀಚೆಗೆ ಪೊಲೀಸರಿಂದ ಬಂಧಿಸಲ್ಪಟ್ಟ ರೌಡಿಶೀಟರ್ ಸೈಕಲ್ ರವಿಗೂ ಸ್ಯಾಂಡಲ್ ವುಡ್ ನ ನಟ ...

Widgets Magazine
Widgets Magazine