ಕೆಂಪೇಗೌಡ ಸಿನಿಮಾ ಭಾಗ 2 ಬರ್ತಿದೆ.. ನಾಯಕ ಯಾರು ಗೊತ್ತಾ?!

Bangalore, ಭಾನುವಾರ, 16 ಏಪ್ರಿಲ್ 2017 (12:32 IST)

Widgets Magazine

ಬೆಂಗಳೂರು: ಸುದೀಪ್ ಅಭಿನಯದ ಕೆಂಪೇಗೌಡ ಸಿನಿಮಾ ದಾಖಲೆ ಸೃಷ್ಟಿಸಿತ್ತು. ತಮಿಳಿನ ಸಿಂಗಂ ಚಿತ್ರದ ರಿಮೇಕ್ ಆಗಿದ್ದ ಈ ಸಿನಿಮಾದ ಎರಡನೇ ಭಾಗ ಬರುತ್ತಿದೆ.


 
 
ಆದರೆ ಈ ಬಾರಿ ನಾಯಕ ಸುದೀಪ್ ಅಲ್ಲ. ಹಾಸ್ಯ ನಟ ಕೋಮಲ್! ಅಂದ ಹಾಗೆ ತಮಿಳಿನಲ್ಲಿ ಬಂದ ಸಿಂಗಂ 2 ರ ರಿಮೇಕ್ ಇದಾಗಿರೋದಿಲ್ಲ ಎಂದು ಈ ಹಿಂದೆ ಚಿತ್ರತಂಡ ಹೇಳಿಕೊಂಡಿತ್ತು.
 
 
ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ರೋಶನ್ ಮೋಹನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಟ್ರೇಲರ್ ಬಿಡುಗಡೆ ಸಂದರ್ಭ ಬಾರೀ ಮೀಸೆ ಹೊತ್ತ ಕೋಮಲ್ ಗಮನ ಸೆಳೆದರು. ಕೋಮಲ್ ಗೆ ಇದರಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಎಂದಷ್ಟೇ ಗೊತ್ತಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಅರೆಸ್ಟ್ ವಾರಂಟ್

ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ವಿರುದ್ಧ ಬಾಂಬೆ ಹೈಕೋರ್ಟ್ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ನಿರ್ಮಾಪಕ ...

news

ರಜಿನಿಕಾಂತ್ ಒಳ್ಳೆಯ ನಟನೆಂದು ಒಪ್ಪಿಕೊಳ್ಳದ ನಿರ್ದೇಶಕ

ಸೂಪರ್ ಸ್ಟಾರ್ ರಜಿನಿಕಾಂತ್ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟರ ಪೈಕಿ ಒಬ್ಬರು. ಅವರ ಸ್ಟೈಲ್, ಡೈಲಾಗ್ ...

news

ಪ್ರಶಸ್ತಿ ಆಯ್ಕೆಯೂ ವ್ಯವಹಾರವಾಗಿಬಿಟ್ಟಿದೆ: ಚಿತ್ರೋದ್ಯಮಗಳ ಕಟು ಸತ್ಯ ಬಿಚ್ಚಿಟ್ದ ಹರಿಪ್ರಿಯಾ

ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಕುರಿತಂತೆ ನೀರ್ ದೋಸೆ ಖ್ಯಾತಿಯ ಕನ್ನಡದ ನಟಿ ಹರಿಪ್ರಿಯಾ ಫೇಸ್ಬುಕ್`ನಲ್ಲಿ ...

news

ಮಣಿರತ್ನಂ ನಿರ್ದೇಶನದಲ್ಲಿ ಮಣಿರತ್ನಂ ಮ್ಯಾಜಿಕ್

ಮುಂಬೈ: ಮಣಿರತ್ನಂ ಮೆಚ್ಚಿನ ಜೋಡಿ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ. ರಿಯಲ್ ಲೈಫ್ ನ ಈ ಜೋಡಿಯ ಎರಡು ಸಕ್ಸಸ್ ...