ಸ್ಟಾರ್ಟ್ ಆಯ್ತು ಕೆಜಿಎಫ್ 2! ಮುಹೂರ್ತಕ್ಕೆ ಬಂದವರು ಯಾರೆಲ್ಲಾ?

ಬೆಂಗಳೂರು, ಬುಧವಾರ, 13 ಮಾರ್ಚ್ 2019 (11:36 IST)

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 ರ ಯಶಸ್ಸಿನ ನಂತರ ಕೆಜಿಎಫ್ ಚಾಪ್ಟರ್ 2 ಯಾವಾಗ ಎಂಬ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.


 
ಬೆಂಗಳೂರಿನ ಕೋದಂಡರಾಮ ದೇವಾಲಯದಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಇದರೊಂದಿಗೆ ಚಿತ್ರತಂಡ ಹೇಳಿದಂತೆಯೇ ಇದೀಗ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.
 
ಮುಹೂರ್ತ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್, ನಿರ್ಮಾಪಕ ವಿಜಯ್ ಕಿರಗಂದೂರು, ಭುವನ್ ಗೌಡ, ನಾಯಕಿ ಶ್ರೀನಿಧಿ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಕೆಜಿಎಫ್ ಚಾಪ್ಟರ್ 1 ಕ್ಕೆ ನಿಮ್ಮ ನಿರೀಕ್ಷೆಗೂ ಮೀರಿದ ಬೆಂಬಲ ಸಿಕ್ಕಿದೆ. ಇದೀಗ ಚಾಪ್ಟರ್ 2 ಮೇಲೂ ನಿಮ್ಮ ಆಶೀರ್ವಾದವಿರಲಿ ಎಂದು ಯಶ್ ಮನವಿ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತಂದೆಯಾಗುತ್ತಿರುವ ಲೂಸ್ ಮಾದ ಯೋಗಿ! ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದು ಹೀಗೆ!

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ‘ದುನಿಯಾ’ ಸಿನಿಮಾ ಮೂಲಕ ಪರಿಚಿತರಾದ ಲೂಸ್ ಮಾದ ಯೋಗೇಶ್ ಈಗ ...

news

ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?

ಮುಂಬೈ: ಮದುವೆಯಾಗಿ ಮಕ್ಕಳಾದ ಮೇಲೆ ನಟಿಯರ ಗ್ಲಾಮರ್ ಮುಗಿದು ಹೋಯಿತು ಎನ್ನುವ ಕಾಲವಿತ್ತು. ಆದರೆ ಈಗ ...

news

ದರ್ಶನ್, ಯಶ್ ಸಾಥ್ ಕೊಡೋದು ಪಕ್ಕಾ: ಕಿಚ್ಚ ಸುದೀಪ್ ಬಗ್ಗೆ ಸುಮಲತಾ ಹೇಳಿದ್ದೇನು?

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣಾ ಕಣದಿಂದ ಸ್ಪರ್ಧೆ ಮಾಡಲಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ...

news

ಮಾರ್ಚ್ 16 ರ ಮಧ್ಯರಾತ್ರಿ ಪುನೀತ್ ಅಭಿಮಾನಿಗಳಿಗೆ ಸಿಗಲಿದೆ ಒಂದು ಭರ್ಜರಿ ಸುದ್ದಿ!

ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಹೆಸರು ಘೋಷಿಸಿವುದು, ಟ್ರೈಲರ್ ...

Widgets Magazine