ಚೀನಾ ಚಿತ್ರೋತ್ಸವದಲ್ಲಿ ಸ್ಯಾಂಡಲ್ ವುಡ್ ನ ಕೆಜಿಎಫ್!

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (09:54 IST)

ಬೆಂಗಳೂರು: ದೇಶ-ವಿದೇಶದಾದ್ಯಂತ ಸುದ್ದಿ ಮಾಡಿದ ಸ್ಯಾಂಡಲ್  ವುಡ್ ಸಿನಿಮಾ ಕೆಜಿಎಫ್ ಚಾಪ್ಟರ್ 1 ಇದೀಗ ಚೀನಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.


 
ಬೆಂಗಳೂರು ಇಂಟರ್ನಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಪಡೆದಿದ್ದ ಕೆಜಿಎಫ್ ಇದೀಗ ಚೀನಾದ ‘ಹೈನನ್ ಐಸ್ ಲ್ಯಾಂಡ್ ಇಂಟರ್ನಾಷನಲ್ ಫಿಲಂ ಫೆಸ್ಟಿವಲ್ 2019’ ರಲ್ಲಿ ಪ್ರದರ್ಶನಗೊಳ್ಳಲಿದೆ.
 
ಭಾರತದಿಂದ ‘ಕಾಬಿಲ್’, ‘ವಿಲೇಜ್ ರಾಕ್ ಸ್ಟಾರ್ಸ್’, ‘ಎ ಡೆತ್ ಇನ್ ಗುಂಜ್’ ಇತ್ಯಾದಿ ಸಿನಿಮಾಗಳ ಜತೆಗೆ ಕೆಜಿಎಫ್ ಕೂಡಾ ಪ್ರದರ್ಶನಗೊಳ್ಳಲಿದೆ.  ಸ್ಯಾಂಡಲ್ ವುಡ್ ಸಿನಿಮಾವೊಂದು ಈ ಪರಿ ಸದ್ದು ಮಾಡಿದ್ದು ಇದೇ ಮೊದಲು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಪುನೀತ್ ರಾಜ್ ಕುಮಾರ್ ನೀಡಲಿರುವ ಆ ಉಡುಗೊರೆ ಏನು ಗೊತ್ತಾ?!

ಬೆಂಗಳೂರು: ಸ್ಟಾರ್ ಗಳ ಬರ್ತ್ ಡೇಯನ್ನು ಅಭಿಮಾನಿಗಳು ಅದ್ಧೂರಿಯಾಗಿಯೇ ಮಾಡುತ್ತಾರೆ. ಇದೀಗ ತನ್ನ ಮೆಚ್ಚಿನ ...

news

ಹಾಟ್ ತಾರೆ ಸನ್ನಿ ಲಿಯೋನ್ ಗೆ ಧೋನಿ ಎಂದರೆ ಯಾಕಿಷ್ಟ ಗೊತ್ತಾ?

ಮುಂಬೈ: ಹಾಟ್ ತಾರೆ ಸನ್ನಿ ಲಿಯೋನ್ ಗೆ ಟೀಂ ಇಂಡಿಯಾ ಕ್ರಿಕೆಟಿಗರ ಪೈಕಿ ಧೋನಿ ಎಂದರೆ ಭಾರೀ ಇಷ್ಟವಂತೆ. ...

news

ತೆಲುಗಿನಲ್ಲಿ ಕಿಚ್ಚೆಬ್ಬಿಸಿದ ಹಾಟ್ ನಟಿ ಕೃತಿಕ ಶರ್ಮಾ

ಹೈದ್ರಾಬಾದ್: ಚಿತ್ರರಂಗದಲ್ಲಿಯೇ ಮೇರು ಖ್ಯಾತಿ ಪಡೆದ ಪೂರಿ ಜಗನ್ನಾಥ್ ಭಿನ್ನ ರೀತಿಯ ಸಿನೆಮಾಗಳನ್ನು ...

news

ನನ್ನ ಪತಿ ವರ್ಜಿನ್ ಅಲ್ಲ, ಗರ್ಲ್‌ಫೆಂಡ್ ಇದ್ದಾರೆ ಏನ್ ಮಾಡಲಿ: ನಟಿ ಸ್ವಾತಿ

ಹೈದ್ರಾಬಾದ್: ಅಶ್ಲೀಲ ಸಿನೆಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಸ್ವಾತಿ ನಾಯ್ಡು ಅವಿನಾಶ್ ಎನ್ನುವವರನ್ನು ...

Widgets Magazine