ಬಿಡುಗಡೆಯಾದ ಕ್ಷಣದಲ್ಲೇ ನಂ.1 ಆದ ಸಲಾಂ ರಾಕಿ ಬಾಯ್ ವಿಡಿಯೋ ಸಾಂಗ್

ಬೆಂಗಳೂರು, ಗುರುವಾರ, 10 ಜನವರಿ 2019 (09:40 IST)

ಬೆಂಗಳೂರು: ಕೆಜಿಎಫ್ ಸಿನಿಮಾದ ಮುಖ್ಯ ಆಕರ್ಷಣೆಗಳಲ್ಲಿ ಒಂದು ಸಲಾಂ ರಾಕಿ ಬಾಯ್ ಹಾಡು. ಇದೀಗ ಸಲಾಂ ರಾಕಿ ಬಾಯ್ ವಿಡಿಯೋ ಸಾಂಗ್ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದಿದೆ.


 
ಹೊಂಬಾಳೆ ಫಿಲಂಸ್ ಈ ವಿಡಿಯೋ ಸಾಂಗ್ ನ್ನು ನಿನ್ನೆ ರಾಕಿಂಗ್ ಸ್ಟಾರ್ ಯಶ್  ಬರ್ತ್ ಡೇ ನಿಮಿತ್ತ ಬಿಡುಗಡೆ ಮಾಡಿತ್ತು. ಈ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಸಾವಿರಾರು ಮಂದಿ ಇದನ್ನು ವೀಕ್ಷಿಸಿದ್ದಾರೆ.
 
ಅಷ್ಟೇ ಅಲ್ಲ, ಯೂ ಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದೆ. ಇದಕ್ಕೂ ಮೊದಲು ಕೆಜಿಎಫ್ ಟ್ರೈಲರ್ ಬಿಡುಗಡೆಯಾದಾಗಲೂ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನದಲ್ಲಿತ್ತು. ಸಲಾಂ ರಾಕಿ ಬಾಯ್ ಲಿರಿಕಲ್ ವಿಡಿಯೋ ಕೂಡಾ ದಾಖಲೆ ಬರೆದಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಾವು

ಬೆಂಗಳೂರು: ತಮ್ಮ ಆರಾಧ್ಯದೈವ ರಾಕಿಂಗ್ ಸ್ಟಾರ್ ಯಶ್ ರನ್ನು ಜನ್ಮದಿನದಂದು ಭೇಟಿಯಾಗಲು ...

news

ನಾಯಿಗೆ ನೆರವಾದ ನವರಸನಾಯಕ ಜಗ್ಗೇಶ್! ಏನಿದು ಬೌ ಬೌ ಸ್ಟೋರಿ?

ಬೆಂಗಳೂರು: ನಾಯಿಯನ್ನೂ ತಮ್ಮ ಮನೆ ಮಗುವಿನಂತೆ ಪ್ರೀತಿಯಿಂದ ಸಾಕುವವರು ಸಾಕಷ್ಟು ಮಂದಿಯಿದ್ದಾರೆ. ಹೀಗೆ ...

news

ಇಂಥಾ ಕೆಲಸ ಮಾಡಿ ನನ್ನ ಕರಿಬೇಡಿ ಎಂದು ರಾಕಿಂಗ್ ಸ್ಟಾರ್ ಯಶ್ ಬೇಸರಿದಂದಲೇ ಹೇಳಿದ್ದೇಕೆ?

ಬೆಂಗಳೂರು: ಬರ್ತ್ ಡೇ ದಿನ ತಮ್ಮನ್ನು ನೋಡಲಾಗಲಿಲ್ಲವೆಂದು ಬೇಸರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ...

news

ರೆಬಲ್ ಸ್ಟಾರ್ ಅಂಬರೀಶ್ ಪುತ್ರನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ...