ಬೆಂಗಳೂರು: ದರ್ಶನ್ ಮತ್ತು ಕಿಚ್ಚ ಸುದೀಪ್ ನಾವು ಗೆಳೆಯರಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡಿದ್ದು ಹಳೆಯ ವಿಷಯ. ಇದೀಗ ದರ್ಶನ್ ಸಿನಿಮಾಗೆ ಕಿಚ್ಚ ಶುಭಹಾರೈಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.