ಟ್ವಿಟರ್ ನಲ್ಲಿ ಎಡವಟ್ಟು ಮಾಡಿ ನಂತರ ತಿದ್ದಿಕೊಂಡ ಕಿಚ್ಚ ಸುದೀಪ್

ಬೆಂಗಳೂರು, ಗುರುವಾರ, 2 ನವೆಂಬರ್ 2017 (08:26 IST)

ಬೆಂಗಳೂರು: ಪ್ರಯುಕ್ತ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಂದೇಶ ಬರೆಯುವಾಗ ಕೊಂಚ ಎಡವಟ್ಟು ಮಾಡಿಕೊಂಡ ಕಿಚ್ಚ ಸುದೀಪ್ ನಂತರ ತಮ್ಮ ತಪ್ಪಿಗೆ ಕ್ಷಮೆ ಕೋರಿ ತಿದ್ದಿಕೊಂಡಿದ್ದಾರೆ.


 
ನನ್ನ ಪ್ರೀತಿಯ ಸ್ನೇಹಿತರೇ ರಾಜ್ಯೋತ್ಸವದ ಶುಭಾಷಯಗಳು. ಕನ್ನಡವಿಲ್ಲದೇ ನಾವಿಲ್ಲ.ಕನ್ನಡವಿಲ್ಲದೇ ನಾವೇನೂ ಅಲ್ಲ. ನಿಮ್ಮ ಕಿಚ್ಚ ಎಂದು ಶುಭಾಷಯ ಕೋರಿದ್ದ ಸುದೀಪ್ ಅಕ್ಷರಗಳನ್ನು ತಪ್ಪಾಗಿ ಬರೆದುಕೊಂಡಿದ್ದರು.
 
ತಕ್ಷಣ ಎಚ್ಚೆತ್ತುಕೊಂಡ ಅವರು ಸರಿಯಾಗಿ ಸಂದೇಶ ಹಾಕಿದರಲ್ಲದೇ, ಕೆಲವು ಅಕ್ಷರ ತಪ್ಪಾಗಿ ಟೈಪಿಸಿದ್ದಕ್ಕೆ ಕ್ಷಮೆ ಕೋರಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪುನೀತ್ ರಾಜ್‌ಕುಮಾರ್‌ ಕನ್ನಡ ರಾಜ್ಯೋತ್ಸವ ಉಡುಗೊರೆ ವಿಡಿಯೋ ವೈರಲ್(ತಪ್ಪದೆ ನೋಡಿ )

ಬೆಂಗಳೂರು: ಕನ್ನಡ ರಾಜ್ಯೋತ್ಸವದ ದಿನದಂದು ಪವರ್ ಸ್ಟಾರ್ ಕನ್ನಡಿಗರಿಗೆ ನೀಡಿದ ಉಡುಗೊರೆ ಫೇಸ್‌ಬುಕ್‌ನಲ್ಲಿ ...

news

ಒಬ್ಬರು ಮಾಡಿದ ತಪ್ಪಿನಿಂದ ಮನೆಯ ಎಲ್ಲರಿಗೂ ಶಿಕ್ಷೆ…!

ಬೆಂಗಳೂರು: ಮೂರನೇ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಲವಲವಿಕೆಯಿಂದ ಪಾಲ್ಗೊಳ್ಳುತ್ತಿದ್ದು, ಇದರ ...

news

ನ್ಯೂಯಾರ್ಕ್ ಉಗ್ರರ ದಾಳಿಯಲ್ಲಿ ಹಾಟ್ ನಟಿ ಪ್ರಿಯಾಂಕಾ ಚೋಪ್ರಾ ಎಸ್ಕೇಪ್

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ನಡೆದ ಉಗ್ರನ ದಾಳಿ ನನ್ನ ನಿವಾಸದಿಂದ ಕೇವಲ ಐದನೇ ಬ್ಲಾಕ್‌ನಲ್ಲಿ ...

news

ಆಟದ ವೇಳೆ ಕೆಳಗೆ ಬಿದ್ದ ಜೆಕೆ: ಇಷ್ಟಕ್ಕೆ ಕಣ್ಣೀರಿಟ್ಟರಾ ಆಶಿತಾ..?

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ಚಟುವಟಿಕೆಯಿಂದಲೇ ಪಾಲ್ಗೊಂಡ್ರು. 'ಆಡು ಆಟ ಆಡು' ...

Widgets Magazine
Widgets Magazine