ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಕೊಡಿಸಿದ ಕಿಚ್ಚ ಸುದೀಪ್

ಬೆಂಗಳೂರು, ಶನಿವಾರ, 8 ಜೂನ್ 2019 (09:52 IST)

ಬೆಂಗಳೂರು: ನಟ ಕಿಚ್ಚ ಸುದೀಪ್ ತಮ್ಮ ಹೆಸರಿನ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶೂ ಕೊಡುಗೆಯಾಗಿ ನೀಡಿದ್ದಾರೆ.


 
ಆಗಾಗ ಬಡವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಕಿಚ್ಚ ‘ಕಿಚ್ಚ ಸುದೀಪ ಚ್ಯಾರಿಟೇಬಲ್ ಟ್ರಸ್ಟ್’ ನಡಿಯಲ್ಲಿ ಶೂ ಕೊಡಿಸಿದ್ದಾರೆ.
 
ಅಷ್ಟೇ ಅಲ್ಲ, ಮಕ್ಕಳೊಂದಿಗೆ ಬೆರೆತು ತಾವೇ ಕೈಯಾರೆ ಕೆಲವು ಮಕ್ಕಳಿಗೆ ಶೂ ತೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಿಚ್ಚನ ಸರಳತೆಗೆ ಮಕ್ಕಳು ಖುಷಿಯಾಗಿದ್ದಾರೆ. ಕೊನೆಗೆ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡು ಅವರಿಗೆ ಮತ್ತಷ್ಟು ಖುಷಿ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನೀನಾ ನಾನಾ? ನೋಡೇಬಿಡೋಣ! ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಅಭಿಮಾನಿಗಳ ಧುಮ್ಕಿ!

ಬೆಂಗಳೂರು: ರಕ್ಷಿತ್ ಶೆಟ್ಟಿ ಬ್ರೇಕ್ ನ ನಂತರ ಸೋಷಿಯಲ್ ಮೀಡಿಯಾಗೆ ವಾಪಸ್ ಆಗಿ ಅವನೇ ಶ್ರೀಮನ್ನಾರಾಯಣ ...

news

ಒಂದೇ ಫೈಟಿಂಗ್ ಸೀನ್ ಗೆ ನಿರ್ದೇಶಕ ರಾಜಮೌಳಿ ಮಾಡಲಿರುವ ವೆಚ್ಚವೆಷ್ಟು ಗೊತ್ತೇ?!

ಹೈದರಾಬಾದ್: ಬಾಹುಬಲಿ, ಈಗ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ರಾಜಮೌಳಿ ಈಗ ಜ್ಯೂನಿಯರ್ ಎನ್ ...

news

ಡಬಲ್ ಗುಡ್ ನ್ಯೂಸ್ ಕೊಟ್ಟ ಗೆಳೆಯ ರಕ್ಷಿತ್ ಶೆಟ್ಟಿಗೆ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ರಕ್ಷಿತ್ ಶೆಟ್ಟಿ ಜನ್ಮ ದಿನಕ್ಕೆ ಶ್ರೀಮನ್ನಾರಾಯಣ ಟೀಸರ್ ಬಿಡುಗಡೆಯಾಗಿದ್ದು, ಜತೆಗೆ ಮತ್ತೆ ...

news

ಅಂತೂ ಟ್ವಿಟರ್ ಗೆ ಬಂದ ರಕ್ಷಿತ್ ಶೆಟ್ಟಿ: ಮೊದಲ ಟ್ವೀಟೇ ಈ ಥರಾ ಇದೆ ನೋಡಿ!

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಜತೆಗೆ ಎಂಗೇಜ್ ಮೆಂಟ್ ಮುರಿದು ಬಿದ್ದ ...