ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!

ಬೆಂಗಳೂರು, ಗುರುವಾರ, 14 ಸೆಪ್ಟಂಬರ್ 2017 (08:36 IST)

Widgets Magazine

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್ ಈಗ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ. ಇಬ್ಬರೂ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇವರಿಬ್ಬರೂ ಟ್ವಿಟರ್ ನಲ್ಲಿ ಸ್ಮರಣೀಯ  ನೆನಪೊಂದನ್ನು ಮೆಲುಕು ಹಾಕಿಕೊಂಡಿದ್ದಾರೆ.


 
ಚಿಕ್ಕಮಗಳೂರಿನಲ್ಲಿ ಸಣ್ಣ ಅಂಗಡಿಯೊಂದರಲ್ಲಿ ಚಹಾ ಸೇವಿಸಿದ ಬಗ್ಗೆ ಜೋಗಿ ಪ್ರೇಮ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಕಿಚ್ಚ ಸುದೀಪ್ ಕೂಡಾ ಪ್ರತಿಕ್ರಿಯಿಸಿದ್ದಾರೆ.
 
‘ಡಾರ್ಲಿಂಗ್ ಕಿಚ್ಚ ಜತೆ ಸಣ್ಣ ಕ್ಯಾಂಟೀನ್ ಒಂದರಲ್ಲಿ ಚಹಾ ಸೇವಿಸುತ್ತಿದ್ದೇನೆ. ಇಲ್ಲಿನ ಚಳಿ ವಾತಾವರಣಕ್ಕೆ ಇದು ಅದ್ಭುತ ಅನುಭವವಾಗಿದೆ’ ಎಂದು ಪ್ರೇಮ್ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ‘ಇಂತಹ ಸಣ್ಣ ಕ್ಯಾಂಟೀನ್ ಗಳಲ್ಲೇ ಬೆಸ್ಟ್ ಚಹಾ ಸಿಗುವುದು. ಈ ಅನುಭವ ಅದ್ಭುತ’ ಎಂದು ಬಾಯಿ ಚಪ್ಪರಿಸಿದ್ದಾರೆ.
 
ಇದನ್ನೂ ಓದಿ.. ಮತ್ತೆ ಸ್ಮಿತ್ v/s ಕೊಹ್ಲಿ ವಾದಕ್ಕೆ ನಾಂದಿ ಹಾಡಿದ್ರಾ ಆಸೀಸ್ ನ ಮಾಜಿ ನಾಯಕ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರಬರಲ್ಲ!

ಬೆಂಗಳೂರು: ನವರಸನಾಯಕ ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರ ಬರಲ್ವಂತೆ! ಹಾಗಂತ ಅವರೇ ಟ್ವಿಟರ್ ನಲ್ಲಿ ...

news

ಕಮಲ್ ಹಾಸನ್ ರಾಜಕೀಯ ಸೇರುವುದು ಖಚಿತ: ಯಾವ ಪಕ್ಷ?

ಚೆನ್ನೈ: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯ ಪಕ್ಷ ಸೇರುವುದಾಗಿ ಈ ಮೊದಲೇ ಹೇಳಿಕೊಂಡು ...

news

ಗಂಡನ ಜತೆ ಲಿಪ್ ಲಾಕ್ ಮಾಡುವ ದೃಶ್ಯವನ್ನೇ ಪ್ರಕಟಿಸಿದ ಬಾಲಿವುಡ್ ನಟಿ

ಮುಂಬೈ: ಬಾಲಿವುಡ್ ನಟಿ ರಿಯಾ ಸೇನ್ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಶಿವಮ್ ತಿವಾರಿ ಜತೆ ಸಪ್ತಪದಿ ...

news

ದೇವಸ್ಥಾನದಲ್ಲಿ ಬೆತ್ತಲಾಗಿ ಜೈಲು ಸೇರಿದ ಮಾಡೆಲ್!

ನವದೆಹಲಿ: ಜಗತ್ತಿನಲ್ಲಿ ಎಂತೆಂತಹ ಪ್ರಯೋಗ ಮಾಡುವವರೆಲ್ಲಾ ಇದ್ದಾರೆ ನೋಡಿ. ಈ ಮಾಡೆಲ್ ಗೂ ಅದೇನೋ ಹುಚ್ಚು ...

Widgets Magazine