Widgets Magazine
Widgets Magazine

ಪ್ರೇಮ ಬರಹ ಸಿನಿಮಾ ನೋಡಿ ಕಿಚ್ಚ ಸುದೀಪ್ ಬಾಯಿಂದ ಬಂತು ಎಂಥಾ ಮಾತು?!

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (09:21 IST)

Widgets Magazine

ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಹೋದ ಚಂದನ್ ಮತ್ತು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅಭಿನಯದ ಪ್ರೇಮಬರಹ ಸಿನಿಮಾವನ್ನು ಕಿಚ್ಚ ಸುದೀಪ್ ವೀಕ್ಷಿಸಿದ್ದಾರೆ.
 

ಸದಾ ಹೊಸಬರ ಚಿತ್ರವನ್ನು ವೀಕ್ಷಿಸಿ ಟ್ವಿಟರ್ ನಲ್ಲಿ ಒಂದೆರಡು ಒಳ್ಳೆ ಮಾತು ಹೇಳುವ ಸುದೀಪ ಇಲ್ಲೂ ಪ್ರೇಮ ಬರಹ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
 
‘ಪ್ರೇಮಬರಹ ಸಿನಿಮಾ ವೀಕ್ಷಿಸುತ್ತಿದ್ದೇನೆ. ಅರ್ಜುನ್ ಸರ್ಜಾ ನಿಮ್ಮ ಸಿನಿಮಾ ನೋಡಲು ಯಾವತ್ತೂ ಖುಷಿಯಾಗುತ್ತದೆ. ಚಿತ್ರ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಸುದೀಪ್ ಹಾರೈಸಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ವೇದಿಕೆಗೂ ಈ ಸಿನಿಮಾ ನಾಯಕ ಚಂದನ್ ಕರೆಸಿಕೊಂಡು ಚಿತ್ರದ ಬಗ್ಗೆ ಸುದೀಪ್ ಕೇಳಿದ್ದರು. ಇದೀಗ ಸ್ವತಃ ಹೋಗಿ ಹರಸಿ ಬಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ವ್ಯಾಲಂಟೈನ್ ಯಾರು ಗೊತ್ತಾ...?

ಮುಂಬೈ : ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ತಮ್ಮ ವ್ಯಾಲಂಟೈನ್ ಯಾರು ಎಂಬುದನ್ನು ವ್ಯಾಲಂಟೈನ್ಸ್ ಡೇ ...

news

ರಿಯಲ್ ಲೈಫ್ ನಲ್ಲಿಯೂ ಹೀರೋ ಆದ ಪ್ಯಾಡ್ ಮ್ಯಾನ್’ ಚಿತ್ರದ ನಟ ಅಕ್ಷಯ್ ಕುಮಾರ್

ಮುಂಬೈ : ಬಾಲಿವುಡ್ ನ ಪ್ಯಾಡ್ ಮ್ಯಾನ್’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಈವರೆಗೆ 60 ಕೋಟಿ ...

news

ಏಕ್ ಲಡಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದ ಮೊದಲ ಸ್ಟಿಲ್ ಹಂಚಿಕೊಂಡ ಜೂಹಿ ಚಾವ್ಲಾ..

ಅನಿಲ್ ಕಪೂರ್, ಜೂಹಿ ಚಾವ್ಲಾ, ಸೋನಮ್ ಕಪೂರ್ ಮತ್ತು ರಾಜ್‌ಕುಮಾರ್ ರಾವ್ 'ಏಕ್ ಲಡ್ಕಿ ಕೋ ದೇಖಾ ತೊ ಐಸಾ ...

news

ಶಿವಣ್ಣನ ಟಗರು ಟೈಟಲ್ ಸಾಂಗ್ ಆಯ್ತು ವೈರಲ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಎಲ್ಲ ಸಿನಿಮಾಗಳಿಗೆ ಕ್ರೇಜ್ ಇದ್ದೆ ಇರುತ್ತದೆ. ಆದರೆ 'ಟಗರು' ...

Widgets Magazine Widgets Magazine Widgets Magazine