ಪತ್ನಿಗೆ ಕಿಚ್ಚ ಸುದೀಪ್ ರೊಮ್ಯಾಂಟಿಕ್ ವಿಷ್!

ಬೆಂಗಳೂರು, ಶನಿವಾರ, 6 ಜನವರಿ 2018 (10:50 IST)

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಈಗ ಮತ್ತಷ್ಟು ಹತ್ತಿರವಾಗಿದ್ದಾರೆ. ವಿಚ್ಛೇದನದ ಕಹಿ ಗಳಿಗೆಯನ್ನೆಲ್ಲಾ ಮರೆತಿದ್ದಾರೆ. ಇಂತಿಪ್ಪ ಕಿಚ್ಚ ಇದೀಗ ತಮ್ಮ ಪತ್ನಿಗೆ ರೊಮ್ಯಾಂಟಿಕ್ ಆಗಿ ಶುಭ ಹಾರೈಸಿದ್ದಾರೆ.
 

ಅಂದ ಹಾಗೆ ಇಂದು ಪ್ರಿಯಾ ಸುದೀಪ್ ಜನ್ಮದಿನ. ಪತ್ನಿಯ ಬರ್ತ್ ಡೇ ವಿಚಾರವನ್ನು ಕಿಚ್ಚ ಸುದೀಪ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದು ಒಂದು ರೊಮ್ಯಾಂಟಿಕ್ ಸಂದೇಶವನ್ನೂ ಬರೆದಿದ್ದಾರೆ.
 
‘ನೀನೊಂದು ಅದ್ಭುತ ವ್ಯಕ್ತಿ. ನಿನಗೆ ಶುಭ ಹಾರೈಕೆಗಳು. ನೀನು ನನ್ನ ಶಕ್ತಿ, ತಾಳ್ಮೆ ಮತ್ತು ಗೌರವದ ಪ್ರತೀಕ. ಯಾವತ್ತೂ ನಿನಗೆ ನನ್ನ ಪ್ರೀತಿಯ ಸುರಿಮಳೆಯಿರುತ್ತದೆ. 2018 ನಿನಗೆ ಅದ್ಭುತ ವರ್ಷವಾಗಿರಲಿ’ ಎಂದು ಸುದೀಪ್ ಪತ್ನಿಗೆ ವಿಷ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಕನ್ನಡ: ಜೆಕೆ ಐದು ಲಕ್ಷ ಬೆಟ್ಟಿಂಗ್ ನಿಜವಾಗುತ್ತಾ?!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಮತ್ತೊಂದು ಶನಿವಾರ ಬಂದಿದೆ. ಇಂದು ಮತ್ತೊಂದು ಬಿಗ್ ವಿಕೆಟ್ ಬೀಳುವುದು ...

news

ಕೋರ್ಟ್ ಆವರಣದಲ್ಲೇ ಸಲ್ಮಾನ್ ಖಾನ್ ಅವರಿಗೆ ಧಮ್ಕಿ ಹಾಕಿದ ದರೋಡೆಕೋರ!

ಜೋಧ್ಪುರ : ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 2 ...

news

ಬಿಗ್ ಬಾಸ್ ಮನೆಯಲ್ಲಿ ಟಾಸ್ಕನ್ನು ಗೆಲ್ಲಲು ರಿಯಾಜ್ ಹೀಗ್ಯಾಕೆ ಮಾಡಿದ್ರು…?

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಟಾಸ್ಕಗಳಿಗಾಗಿ ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿತ್ತು. ಒಂದು ...

news

ಐಶ್ವರ್ಯಾ ರೈ ಬಚ್ಚನ್ ಅವರು ಸಿನಿಮಾವೊಂದರಲ್ಲಿ ನಟಿಸಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ...?

ಮುಂಬೈ: ತಾಯಿಯಾದ ಮೇಲೂ ಬಾಲಿವುಡ್ ನಟಿಯರು ತಮ್ಮ ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಬಾಲಿವುಡ್ ನಟಿ ...

Widgets Magazine
Widgets Magazine