ಪೈಲ್ವಾನ್ ಲುಕ್ ಗಾಗಿ ಕಿಚ್ಚ ಸುದೀಪ್ ಎಷ್ಟು ಕಷ್ಟಪಡುತ್ತಿದ್ದಾರೆ ನೀವೇ ನೋಡಿ!

ಬೆಂಗಳೂರು, ಶನಿವಾರ, 17 ಫೆಬ್ರವರಿ 2018 (09:40 IST)

ಬೆಂಗಳೂರು: ವಿಲನ್ ಸಿನಿಮಾ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ಪೈಲ್ವಾನ್ ಚಿತ್ರಕ್ಕಾಗಿ ಸ್ಟೈಲ್, ಲುಕ್ ಚೇಂಜ್ ಮಾಡಿಕೊಳ್ಳುತ್ತಿದ್ದಾರೆ ಕಿಚ್ಚ ಸುದೀಪ್.
 

ಪೈಲ್ವಾನ್ ಎಂದರೆ ಅದೇ ರೀತಿ ದೇಹವೂ ಬೇಕಲ್ಲವೇ? ಹಾಗಾಗಿ ಇದುವರೆಗೆ ಜಿಮ್ ಮೆಟ್ಟಿಲು ಹತ್ತದ ಸುದೀಪ್ ಇದೇ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಕಾಯಕ್ಕಾಗಿ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ.
 
ತಮ್ಮ ಟ್ರೈನರ್ ಮಾರ್ಗದರ್ಶನದಲ್ಲಿ ದೇಹ ದಂಡಿಸುತ್ತಿದ್ದಾರೆ. ಆಂಗ್ರಿ ಯಂಗ್ ಮ್ಯಾನ್ ಆಗಿ ನೋಡಿದ್ದ ಸುದೀಪ್ ರ ಸಿಕ್ಸ್ ಪ್ಯಾಕ್ ಲುಕ್ ಸದ್ಯದಲ್ಲೇ ನೀವು ನೋಡಬಹುದು!
 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರೇಮ ಬರಹ ಸಿನಿಮಾ ನೋಡಿ ಕಿಚ್ಚ ಸುದೀಪ್ ಬಾಯಿಂದ ಬಂತು ಎಂಥಾ ಮಾತು?!

ಬೆಂಗಳೂರು: ಕಿರುತೆರೆಯಿಂದ ಹಿರಿತೆರೆಗೆ ಹೋದ ಚಂದನ್ ಮತ್ತು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ...

news

ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರ ವ್ಯಾಲಂಟೈನ್ ಯಾರು ಗೊತ್ತಾ...?

ಮುಂಬೈ : ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ತಮ್ಮ ವ್ಯಾಲಂಟೈನ್ ಯಾರು ಎಂಬುದನ್ನು ವ್ಯಾಲಂಟೈನ್ಸ್ ಡೇ ...

news

ರಿಯಲ್ ಲೈಫ್ ನಲ್ಲಿಯೂ ಹೀರೋ ಆದ ಪ್ಯಾಡ್ ಮ್ಯಾನ್’ ಚಿತ್ರದ ನಟ ಅಕ್ಷಯ್ ಕುಮಾರ್

ಮುಂಬೈ : ಬಾಲಿವುಡ್ ನ ಪ್ಯಾಡ್ ಮ್ಯಾನ್’ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಈವರೆಗೆ 60 ಕೋಟಿ ...

news

ಏಕ್ ಲಡಕಿ ಕೋ ದೇಖಾ ತೊ ಐಸಾ ಲಗಾ' ಚಿತ್ರದ ಮೊದಲ ಸ್ಟಿಲ್ ಹಂಚಿಕೊಂಡ ಜೂಹಿ ಚಾವ್ಲಾ..

ಅನಿಲ್ ಕಪೂರ್, ಜೂಹಿ ಚಾವ್ಲಾ, ಸೋನಮ್ ಕಪೂರ್ ಮತ್ತು ರಾಜ್‌ಕುಮಾರ್ ರಾವ್ 'ಏಕ್ ಲಡ್ಕಿ ಕೋ ದೇಖಾ ತೊ ಐಸಾ ...

Widgets Magazine
Widgets Magazine