ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು, ಗುರುವಾರ, 14 ಫೆಬ್ರವರಿ 2019 (09:06 IST)

ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಚಿತ್ರರಂಗದ ಸ್ನೇಹಿತರಿಗೆ ಆಗಾಗ ಖುಷಿ ಕೊಡುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಕಿಚ್ಚ ನೀಡಿದ ಸರ್ಪ್ರೈಸ್ ನಿಂದ ರೋರಿಂಗ್ ಸ್ಟಾರ್ ಶ್ರೀ ಮುರಳಿ ಖುಷ್ ಆಗಿದ್ದಾರೆ.


 
ಶ್ರೀಮುರಳಿ ಭರಾಟೆ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ಸೆಟ್ ಗೆ ಕಿಚ್ಚ ಸುದೀಪ್ ಅಚ್ಚರಿಯ ಭೇಟಿ ನೀಡಿದ್ದಾರೆ. ಅಸಲಿಗೆ, ಇಲ್ಲೇ ಸುದೀಪ್ ವಿಲನ್ ಚಿತ್ರೀಕರಣಕ್ಕೆ ಆಗಮಿಸಿದ್ದರು. ಈ ವೇಳೆ ಶ್ರೀಮುರಳಿ ಭೇಟಿಯಾಗಿದ್ದಾರೆ.
 
ಕಿಚ್ಚನ ಸರ್ಪ್ರೈಸ್ ಭೇಟಿಯಿಂದ ಖುಷಿಯಾದ ಶ್ರೀಮುರಳಿ ಧನ್ಯವಾದ ಸಲ್ಲಿಸಿದ್ದಾರೆ. ಹಿಂದೆ ಪುನೀತ್ ರಾಜ್ ಕುಮಾರ್ ‘ರಾಜಕುಮಾರ’ ಸಿನಿಮಾ ಚಿತ್ರೀಕರಣದಲ್ಲಿದ್ದಾಗ ಸೆಟ್ ಗೆ ಭೇಟಿ ನೀಡಿ ಸುದೀಪ್ ಅಚ್ಚರಿ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಅನುಷ್ಕಾ ಶೆಟ್ಟಿ ಹೊಸ ಅವತಾರ...!!

ಸುಮಾರು ಒಂದು ವರ್ಷದ ನಂತರ ಅನುಷ್ಕಾ ತಮ್ಮ ಹೊಸ ಫಿಟ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ...

news

'ಬದ್ಲಾ' ದಲ್ಲಿ ಮತ್ತೆ ಒಂದಾದ ಬಿಗ್ ಬಿ ಮತ್ತು ತಾಪ್ಸೀ..

ಪಿಂಕ್‌ನಲ್ಲಿ ಒಟ್ಟಿಗೆ ಅಭಿನಯಿಸಿದ ನಂತರ ಈಗ ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಪನ್ನು ಮತ್ತೊಮ್ಮೆ ...

news

ಕಾರ್ತಿಕ್ ಆರ್ಯನ್ ಸಾರಾ ಅಲಿ ಖಾನ್‌ಗೆ ಕರೆ ಮಾಡಿರುವುದೇಕೆ?!

ಸಾರಾ ಅಲಿ ಖಾನ್ ಕರಣ್ ಜೋಹರ್ ಅವರ ಕಾಫೀ ಶೋನಲ್ಲಿ ತಾವು ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಲು ...

news

ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ನೋಡಲು ಈಗಲೇ ಬುಕಿಂಗ್ ಮಾಡಿ

ಬೆಂಗಳೂರು: ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೆಲ್ ಬಾಟಂ ಚಿತ್ರದ ...

Widgets Magazine