ಬಿಗ್ ಬಾಸ್ ಫೈನಲ್ ನಿರೂಪಣೆಗೆ ಬರುವ ಮೊದಲು ಕಿಚ್ಚ ಸುದೀಪ್ ಸ್ಥಿತಿ ಏನಾಗಿತ್ತು ಗೊತ್ತಾ?!

ಬೆಂಗಳೂರು, ಭಾನುವಾರ, 28 ಜನವರಿ 2018 (08:51 IST)

ಬೆಂಗಳೂರು: ಕಳೆದ ವಾರ ಅನುಪಮಾ ಗೌಡ ಜತೆ ವಾರದ ಕತೆ ಕಿಚ್ಚನ ಜತೆ ಸಂವಾದ ನಡೆಸುವಾಗಲೇ ಕಿಚ್ಚ ಸುದೀಪ್ ತಮಗೆ ಕೊಂಚ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಿಕೊಂಡಿದ್ದರು.
 

ಇದಾದ ಬಳಿಕ ಸುದೀಪ್ ಕೆಲವು ದಿನ ಬೆಡ್ ನಿಂದ ಮೇಲೇಳಲಿಲ್ಲವಂತೆ! ಅನಾರೋಗ್ಯಕ್ಕೆ ತುತ್ತಾಗಿದ್ದ ಕಿಚ್ಚ ಇದೀಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಬ್ಯುಸಿ ಶೆಡ್ಯೂಲ್ ಗೆ ಹೊಂದಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
 
ಒಂದೆಡೆ ವಿಲನ್ ಸಿನಿಮಾ ಶೂಟಿಂಗ್ ಮುಗಿಸುವ ಧಾವಂತ, ಇನ್ನೊಂದೆಡೆ ಬಿಗ್ ಬಾಸ್ ಫೈನಲ್ ಶೂಟಿಂಗ್. ಅಂತೂ ಸುದೀಪ್ ಆರೋಗ್ಯ ಸುಧಾರಿಸಿಕೊಂಡು ಬರುತ್ತಿರುವಂತೆ ಬಿಡುವಿಲ್ಲದೇ ದುಡಿಯಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ. ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಬಿಗ್ ಬಾಸ್ ವಿನ್ನರ್ ಅನೌನ್ಸ್ ಮಾಡಲು ಕಿಚ್ಚನೇ ಬರದಿದ್ದರೆ ಹೇಗೆ?!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪದ್ಮಾವತ್ ಸಿನಿಮಾದ ಬಗ್ಗೆ ಪಾಕಿಸ್ತಾನದ ಸೆನ್ಸಾರ್ ಮಂಡಳಿ ಹೇಳಿದ್ದೇನು ಗೊತ್ತಾ...?

ಇಸ್ಲಾಮಾಬಾದ್: ಭಾರತದಲ್ಲಿ ಸಾಕಷ್ಟು ಚರ್ಚೆ, ಪ್ರತಿಭಟನೆ, ವಿವಾದಕ್ಕೆ ಕಾರಣವಾದ ಸಂಜಯ್ ಲೀಲಾ ಬನ್ಸಾಲಿ ...

news

‘ಭರಣಿ’ಯಲ್ಲಿ ಮಿಂಚಲಿರುವ ಸ್ವಾತಿ

ಬೆಂಗಳೂರು: ಜಯತೀರ್ಥ ಅವರ ನಿರ್ದೇಶನದ ವೆನ್ನಿಲ್ಲಾ ಚಿತ್ರದಲ್ಲಿ ನಟಿಸಿದ್ದ ಸ್ವಾತಿ ಕೊಂಡೆ ಈಗ ಭರಣಿ ಮತ್ತು ...

news

ಇಂದು ನಾಳೆ ಬಿಗ್ ಬಾಸ್ ಫೈನಲ್: ವಿಕಿಪಿಡೀಯಾದಲ್ಲಿ ಆಗಲೇ ವಿನ್ನರ್ ಹೆಸರು ಬಹಿರಂಗ!

ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ...

news

ಎಡಕಲ್ಲು ಗುಡ್ಡದ ಮೇಲೆ ಖ್ಯಾತಿಯ ನಟ ಚಂದ್ರಶೇಖರ್ ಇನ್ನಿಲ್ಲ

ಬೆಂಗಳೂರು: ಎಡಕಲ್ಲು ಗುಡ್ಡದ ಮೇಲೆ ಸಿನಿಮಾ ಖ್ಯಾತಿಯ ನಟ ಚಂದ್ರಶೇಖರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Widgets Magazine
Widgets Magazine