ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವ ಬಾಲಿವುಡ್ ನ ನಾಲ್ವರು ಸ್ಟಾರ್ ನಟರು ಯಾರು ಗೊತ್ತಾ…?

ಬೆಂಗಳೂರು, ಮಂಗಳವಾರ, 17 ಏಪ್ರಿಲ್ 2018 (15:33 IST)

ಬೆಂಗಳೂರು : ಸ್ಯಾಂಡಲ್ ವುಡ್ ನ ಖ್ಯಾತ ನಟ ಕಿಚ್ಚ ಸುದೀಪ್ ಅವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಗಳನ್ನು  ಹೊಂದಿದ್ದಾರೆ. ಆದರೆ ಇವರು ಮಾತ್ರ ಬಾಲಿವುಡ್ ನ ನಾಲ್ವರು ಸ್ಟಾರ್ ನಟರನ್ನು ಫಾಲೋ ಮಾಡುತ್ತಿದ್ದಾರೆ.


ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುತ್ತಿದ್ದ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ಹಾಗೂ ಇನ್ಟಾಗ್ರಾಮ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಅವರು ಟ್ವಿಟ್ಟರ್ ಹಾಗೂ ಇನ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


ಹಾಗೇ ಟ್ವಿಟ್ಟರ್ ಖಾತೆಯಲ್ಲಿ ಕೇವಲ 52 ಜನರನ್ನು ಮಾತ್ರ ಫಾಲೋ ಮಾಡುತ್ತಿರುವ ಸುದೀಪ್ ಅವರು ಬಾಲಿವುಡ್ ನಾಲ್ವರು ಸ್ಟಾರ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ರಿತೇಶ್ ದೆಶ್ ಮುಖ್ ಮತ್ತು ವಿವೇಕ್ ಓಬೆರಾಯ್ ಅವರನ್ನು ಫಾಲೋ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟಿ ಶ್ರೀ ದೇವಿ ಕುರಿತು ಬೋನಿ ಕಪೂರ್ ಹೇಳಿದ್ದೇನು…?

ಮುಂಬೈ : ಇತ್ತೀಚೆಗೆ ತಮ್ಮ ಮುದ್ದಿನ ಮಡದಿ ನಟಿ ಶ್ರೀದೇವಿ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಬೋನಿ ...

news

ಶ್ರೀರೆಡ್ಡಿ ಮಾಡಿದ ಅರೆಬೆತ್ತಲೆ ಪ್ರತಿಭಟನೆ ಬಗ್ಗೆ ಪವನ್ ಕಲ್ಯಾಣ್ ಹೇಳಿದ್ದೇನು…?

ಹೈದರಾಬಾದ್ : ಇತ್ತೀಚೆಗೆ ಕಾಸ್ಟಿಂಗ್ ಕೌಚ್ ನಿಲ್ಲಿಸುವಂತೆ ಆಗ್ರಹಿಸಿ ಶ್ರೀರೆಡ್ಡಿ ಮಾಡಿದ ಅರೆಬೆತ್ತಲೆ ...

news

ಶ್ರೀದೇವಿಗೆ ಉತ್ತಮ ನಟಿ ಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ಶೇಖರ್ ಕಪೂರ್ ಬೇಸರ ವ್ಯಕ್ತಪಡಿಸಿರುವುದಾದರೂ ಯಾಕೆ…?

ಮುಂಬೈ : 2018 ರ 65ನೇ ನ್ಯಾಷನಲ್ ಆವಾರ್ಡ್ ನಲ್ಲಿ ಬಾಲಿವುಡ್ ಸಿನಿಮಾ ‘ಮಾಮ್’ ನಲ್ಲಿ ನಟಿಸಿರುವ ಶ್ರೀದೇವಿ ...

news

ರೆಡಿಯೋ ಜಾಕಿ ರಾಪಿಡ್ ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಯಾಕೆ…?

ಬೆಂಗಳೂರು : ರೆಡಿಯೋ ಜಾಕಿ ರಾಪಿಡ್ ರಶ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ತನಗೆ ಅತ್ಯಾಚಾರದ ಬೆದರಿಕೆ ...

Widgets Magazine