ಕಿರಿಕ್ ಹುಡುಗಿಗೆ ಒಲಿದ ಅದೃಷ್ಟ

ಬೆಂಗಳೂರು, ಗುರುವಾರ, 17 ಆಗಸ್ಟ್ 2017 (10:22 IST)

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದಲ್ಲಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದ ನಟಿ ಸಂಯುಕ್ತಾ ಹೆಗಡೆಗೆ ಈಗ ಭರ್ಜರಿ ಅದೃಷ್ಟ  ಖುಲಾಯಿಸಿದೆ.


 
ಕಿರಿಕ್ ಪಾರ್ಟಿ ಚಿತ್ರದ ನಂತರ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸಂಯುಕ್ತಾ, ಇದೀಗ ಪ್ರಭುದೇವಾ ಜತೆ ಸಿನಿಮಾ ಮಾಡಲಿದ್ದಾರೆ.
 
ಭಾರತದ ಮೈಕಲ್ ಜ್ಯಾಕ್ಸನ್ ಎಂದೇ ಪ್ರಖ್ಯಾತರಾಗಿರುವ ಮೂಲತಃ ಕನ್ನಡಿಗ ನಟ, ನಿರ್ದೇಶಕ ಪ್ರಭುದೇವಾ ಅವರು ನಾಯಕರಾಗಿ ಅಭಿನಯಿಸುತ್ತಿರುವ ಚಿತ್ರಕ್ಕೆ ಸಂಯುಕ್ತಾ ನಾಯಕಿಯಾಗಲಿದ್ದಾರೆ. ಲವ್ ಕಮ್ ಕಾಮಿಡಿ ಬೇಸ್ ಇರುವ ಚಿತ್ರದಲ್ಲಿ ಸಂಯುಕ್ತಾ ಡ್ಯಾನ್ಸರ್ ಪಾತ್ರ ಮಾಡಲಿದ್ದಾರೆ. ಪ್ರಭುದೇವಾ ಜತೆ ಡ್ಯಾನ್ಸ್ ಮಾಡಲಿರುವ ವಿಚಾರವೇ ಸಂಯುಕ್ತಾಗೆ ಥ್ರಿಲ್ ನೀಡುತ್ತಿದೆಯಂತೆ!
 
ಇದನ್ನೂ ಓದಿ.. ಇಂದಿರಾ ಕ್ಯಾಂಟೀನ್ ಓಪನ್ ಆದ್ರೂ ತಿಂಡಿಯೇ ಇಲ್ಲಾ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

‘ಕಮಲ್ ಹಾಸನ್ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ’

ಚೆನ್ನೈ: ತಮಿಳು ಸೂಪರ್ ಸ್ಟಾರ್ ಇತ್ತೀಚೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ವಿರುದ್ಧ ಭ್ರಷ್ಟಾಚಾರ ಆರೋಪ ...

news

ನಟ ರಜನಿಕಾಂತ್ ಪತ್ನಿ ಮಾಲೀಕತ್ವದ ಶಾಲೆಗೆ ಬೀಗಮುದ್ರೆ

ಚೆನ್ನೈ: ಬಾಡಿಗೆ ನೀಡುವಲ್ಲಿ ವಿಫಲವಾಗಿದ್ದರಿಂದ ಬಹುಭಾಷಾ ನಟ ಸೂಪರ್‌ ಸ್ಟಾರ್ ತಲೈವಾ ರಜನಿಕಾಂತ್ ಪತ್ನಿ ...

news

ನಾನು ಚೆನ್ನಾಗಿದ್ದೇನೆ, ದೇವಸ್ಥಾನಕ್ಕೆ ಬಂದಿದ್ದಾಗ ಬಸ್ ಸಿಗದೆ ತೊಂದರೆ ಆಗಿತ್ತು: ಸದಾಶಿವ ಬ್ರಹ್ಮಾವರ್

ಪೋಷಕ ಪಾತ್ರಗಳ ಮೂಲಕ ಕನ್ನಡ ಹಿರಿತೆರೆ ಮೇಲೆ ಛಾಪು ಮೂಡಿಸಿದ್ದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ...

news

ಮತ್ತೆ ಗುಡುಗಿದ ಕಮಲ್ ಹಾಸನ್

ಚೆನ್ನೈ: ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತೊಮ್ಮೆ ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ವಾಗ್ದಾಳಿ ...

Widgets Magazine
Widgets Magazine