Widgets Magazine
Widgets Magazine

ಖ್ಯಾತ ಗಾಯಕ ಯೇಸುದಾಸ್ ಗೆ ಕೊನೆಗೂ ಅನಂತ ಪದ್ಮನಾಭ ದೇವಾಲಯಕ್ಕೆ ಪ್ರವೇಶ ಸಿಕ್ಕಿತು!

ತಿರುವನಂತಪುರಂ, ಮಂಗಳವಾರ, 19 ಸೆಪ್ಟಂಬರ್ 2017 (10:23 IST)

Widgets Magazine

ತಿರುವನಂತಪುರಂ: ಬಹುಭಾಷಾ ಗಾಯಕ ಕೆಜೆ ಯೇಸುದಾಸ್ ಗೆ ಕೊನೆಗೂ ಪ್ರಸಿದ್ಧ ಹಿಂದೂ ದೇವಾಲಯವಾದ ಅನಂತಪದ್ಮನಾಭ ಕ್ಷೇತ್ರ ಪ್ರವೇಶಿಸಲು ಒಪ್ಪಿಗೆ ಸಿಕ್ಕಿದೆ. ದೇವಾಲಯ ಪ್ರವೇಶಕ್ಕೆ ಒಪ್ಪಿಗೆ ನೀಡುವಂತೆ ಯೇಸುದಾಸ್ ದೇವಾಲಯಗಳ ಟ್ರಸ್ಟ್ ಗೆ ಮನವಿ ಪತ್ರ ಬರೆದಿದ್ದರು.


 
ಅದಕ್ಕೀಗ ಟ್ರಸ್ಟ್ ಸ್ಪಂದಿಸಿದ್ದು, ದೇವಾಲಯ ಪ್ರವೇಶಿಸಲು ಅನುಮತಿ ನೀಡಿದೆ. ಈ ದೇವಾಲಯದಲ್ಲಿ ಹಿಂದೂಗಳಿಗೆ ಮತ್ತು ಹಿಂದೂ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಮಾತ್ರ ಪ್ರವೇಶ ಎಂಬ ನಿಯಮವಿದೆ. ಆದರೆ ಯೇಸುದಾಸ್ ಮೂಲತಃ ಕ್ರಿಶ್ಚಿಯನ್ ಆಗಿದ್ದರಿಂದ ಪ್ರವೇಶ ಸಾಧ್ಯವಾಗುತ್ತಿರಲಿಲ್ಲ.
 
ಆದರೆ ಹಲವು ಹಿಂದೂ ಭಕ್ತಿಗೀತೆಗಳಿಗೆ, ಭಜನೆಗಳಿಗೆ ಧ್ವನಿ ನೀಡಿರುವ ಯೇಸುದಾಸ್ ಹಿಂದೂಗಳಂತೆಯೇ ಹಿಂದೂ ಧರ್ಮದ ಆಚರಣೆ ಪಾಲಿಸುತ್ತಾರೆ. ಹೀಗಾಗಿ ತಮಗೆ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದ್ದರು. ಇದೀಗ ಖ್ಯಾತ ಗಾಯಕನ ಮನವಿಗೆ ಮನ್ನಣೆ ಸಿಕ್ಕಿದೆ.
 
ಇದನ್ನೂ ಓದಿ…  ಅಮೆರಿಕಾದಲ್ಲಿ ನಾಳೆ ರಾಹುಲ್ ಗಾಂಧಿ ಭಾಷಣ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

‘ಪುರುಷರಿಗೆ ಸೆಕ್ಸ್ ಎಂದರೆ ತಮಾಷೆ, ಮಹಿಳೆಯರು ಮಾಡಿದರೆ ಅಪರಾಧ’

ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ತಮ್ಮ ನೇರ ನುಡಿಗಳಿಗೆ ಹೆಸರು ವಾಸಿ. ತೋರಿದ್ದನ್ನು ನೇರವಾಗಿ ಹೇಳಿ ...

news

Instagramನಲ್ಲಿ ಇಲಿಯಾನಾ ಲಿಪ್ ಲಾಕ್ ಫೋಟೊ ವೈರಲ್

ಮುಂಬೈ: ನಟಿ ಇಲಿಯಾನಾ ತಮ್ಮ ಬಾಯ್ ಫ್ರೆಂಡ್ ಜತೆ ಲಿಪ್ ಲಾಕ್ ಮಾಡಿರೋ ಫೋಟೋ ಸಖತ್ ವೈರಲ್ ಆಗಿದೆ.

news

'ಕುರುಕ್ಷೇತ್ರ'ದಲ್ಲಿ ದುರ್ಯೋಧನ ದರ್ಶನ್ ಸಾಥಿ ಯಾರು….?

ಬೆಂಗಳೂರು: ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದ ಚಿತ್ರೀಕರಣದ ಜತೆಯಲ್ಲೇ ಕೆಲ ಪಾತ್ರಗಳ ಆಯ್ಕೆ ಸಹ ...

news

ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ..?

ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಮುಂಬೈನಲ್ಲಿ ಬಂಧನಕ್ಕೀಡಾಗಿದ್ದಾರೆ ಎಂದು ...

Widgets Magazine Widgets Magazine Widgets Magazine