Widgets Magazine
Widgets Magazine

ಇದು ಆರ್ಗಾನಿಕ್ ಲೆಹಂಗಾ ಅಂತೆ...ಕಣ್ತುಂಬಿಕೊಳ್ಳಿ!

Mumbai, ಬುಧವಾರ, 8 ಮಾರ್ಚ್ 2017 (19:53 IST)

Widgets Magazine

ಮೊದಲೇ ಮಹಿಳಾ ದಿನಾಚರಣೆ ಸಂಭ್ರಮ ನಡೆಯುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೈಲು. ತರಹೇವಾರಿ ಸೀರೆ, ಚೂಡಿದಾರ ತೊಟ್ಟು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಆರ್ಗಾನಿಕ್ ಲೆಹಂಗಾ ಬಂದಿದೆಯಂತೆ ನೋಡಿ. ಈ ಲೆಹಂಗಾದಲ್ಲಿ ನಟಿ ಕೃತಿ ಸನನ್ ಎಷ್ಟು ಅಂದವಾಗಿ ಕಾಣುತ್ತಿದ್ದಾರೆ ಅಲ್ಲವೇ?
 
ಇದನ್ನು ಮುಂಬೈನ ಡಿಸೈನರ್‌ಗಳು ಸುಕೃತಿ, ಆಕೃತಿ ತಯಾರಿಸಿದ್ದಾರೆ. ಮುಂಬೈನಲ್ಲಿ ನಡೆಯುತ್ತಿರುವ 2017ರ ಇಂಡಿಯಾ ಬೀಚ್ ಫ್ಯಾಷನ್ ವೀಕ್‌ನಲ್ಲಿ ಕೃತಿ ಈ ಲೆಹಂಗಾ ಧರಿಸಿ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಗಮನಸೆಳೆದರು. 
 
ಈ ಲೆಹಂಗಾವನ್ನು ವಿಶೇಷವಾಗಿ ತಯಾರಿಸಲಾಗಿದೆ. ಸಾಮಾನ್ಯ ವಸ್ತ್ರ ಬಳಸದೆ ಇದನ್ನು ಸೋಯಾಬೀನ್ ಮತ್ತು ಹಾಲಿನಿಂದ ತಯಾರಿಸಿದ ಆರ್ಗಾನಿಕ್ ಕಾಟನ್‌ ಬಳಸಿ ತಯಾರಿಸಲಾಗಿದೆಯಂತೆ. ಇದು ತುಂಬಾ ಮೃದುವಾಗಿ ಈ ವಸ್ತ್ರವಾಗಿದ್ದು ತನಗೆ ತುಂಬಾ ಇಷ್ಟವಾಯಿತೆಂದು ಕೃತಿ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮಹಿಳಾ ದಿನಾಚರಣೆಯಂದೇ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್

ಸತ್ಯ ಘಟನೆಗಳನ್ನಾಧರಿಸಿ ಸಿನಿಮಾ ಮಾಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೆಲವೊಮ್ಮೆ ಸಾಮಾಜಿಕ ...

news

ಶಿವಣ್ಣ ’ಟಗರು’ ಚಿತ್ರದಲ್ಲಿ ಶಿವಕುಮಾರ ಸ್ವಾಮೀಜಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಮಂಗಳವಾರ ಈ ...

news

’ಬೆಳ್ಳಿಹೆಜ್ಜೆ’ಯಲ್ಲಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಕರ್ನಾಟಕ ಚಲನಚಿತ್ರ ಅಕಾಡೆಮಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ...

news

ಸುದೀಪ್ ಭೇಟಿಗೆ ಒತ್ತಾಯಿಸಿ ಆತ್ಮಹತ್ಯೆಗೆ ಮುಂದಾದ ಅಭಿಮಾನಿಗಳು

ನಾನು ಸುದೀಪ್ ಅವರನ್ನ ಭೇಟಿಯಾಗಲೇಬೇಕು. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಇಬ್ಬರು ...

Widgets Magazine Widgets Magazine Widgets Magazine