Widgets Magazine
Widgets Magazine

ಶ್ರೀದೇವಿ ಅವರನ್ನು ನೆನೆದು ಕಣ್ಣೀರಿಟ್ಟ ನಟಿ ಲಕ್ಷ್ಮೀ

ಬೆಂಗಳೂರು, ಭಾನುವಾರ, 25 ಫೆಬ್ರವರಿ 2018 (07:39 IST)

Widgets Magazine

ಬೆಂಗಳೂರು : ಬಹುಭಾಷಾ ನಟಿ ಮೋಹಕತಾರೆ ಶ್ರಿದೇವಿ ಅವರು  ರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ ಹಿನ್ನಲೆಯಲ್ಲಿ ನಟಿ ಲಕ್ಷ್ಮೀ ಅವರು ಕಂಬನಿ ಮಿಡಿದಿದ್ದಾರೆ.


‘ಶ್ರಿದೇವಿ ಸಾವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಹೊತ್ತಿಗೂ ಕರೆ ಮಾಡಿದ್ರೂ ಮಾತನಾಡುತ್ತಿದ್ದರು. ಭಾರತೀಯ ಚಿತ್ರರಂಗ ಅದ್ಭುತ ನಟಿಯನ್ನು ಕಳೆದುಕೊಂಡಿದೆ’ ಎಂದು ಶ್ರಿದೇವಿ ಅವರನ್ನು ನೆನೆದು ನಟಿ ಲಕ್ಷ್ಮೀ ಕಣ್ಣೀರಿಟ್ಟಿದ್ದಾರೆ.
1975 ರ ಲಕ್ಷ್ಮೀ ಅವರು ನಟಿಸಿರುವ ಹಿಂದಿ ಭಾಷೆಯ ಜೂಲಿ ಚಿತ್ರದಲ್ಲಿ ನಟಿ ಶ್ರೀದೇವಿ ಅವರು ಲಕ್ಷ್ಮೀ ಅವರ ಸಹೋದರಿಯಾಗಿ ನಟಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕನ್ನಡ ಸಿನಿಮಾದೊಂದಿಗಿತ್ತು ನಟಿ ಶ್ರೀದೇವಿಗೆ ನಂಟು

ದುಬೈ:ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಶ್ರೀದೇವಿ ಹವಾ ಹವಾಯಿ ನಟಿ ಎಂದೇ ಖ್ಯಾತರಾಗಿದ್ದವರು. ...

news

ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ!

ದುಬೈ: ಬಾಲಿವುಡ್ ನ ಹಿರಿಯ ನಟಿ ಶ್ರಿದೇವಿ ಶನಿವಾರ ರಾತ್ರಿ ದುಬೈನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ...

news

ನಟಿ ಪ್ರಿಯಾಂಕಾ ಚೋಪ್ರಾ ಅವರು ವೈನ್ ಗ್ಲಾಸ್ ನಿಂದ ತಲೆಗೆ ಬಡಿದುಕೊಂಡಿದ್ದು ಯಾಕೆ ಗೊತ್ತಾ?

ಮುಂಬೈ : ಬಾಲಿವುಡ್ ನಿಂದ ಹಾಲಿವುಡ್ ಗೆ ತೆರಳಿದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೆಲಸದ ಒತ್ತಡ ತಾಳಲಾರದೆ ...

news

ಬಾಲಿವುಡ್ ನಟ ರಣವೀರ್ ಸಿಂಗ್ ಕಾರು ಅಪಘಾತ; ಚಾಲಕನ ಮೇಲೆ ಹರಿಹಾಯ್ದ ದೀಪಿಕಾ ಪಡುಕೋಣೆ

ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಚಾಲಕನ ಜೊತೆ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವಾಗ ಅಪಘಾತ ...

Widgets Magazine Widgets Magazine Widgets Magazine