ತಂದೆಯಾಗುತ್ತಿರುವ ಲೂಸ್ ಮಾದ ಯೋಗಿ! ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದು ಹೀಗೆ!

ಬೆಂಗಳೂರು, ಬುಧವಾರ, 13 ಮಾರ್ಚ್ 2019 (09:51 IST)

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ‘ದುನಿಯಾ’ ಸಿನಿಮಾ ಮೂಲಕ ಪರಿಚಿತರಾದ ಲೂಸ್ ಮಾದ ಯೋಗೇಶ್ ಈಗ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ.


 
ತಮ್ಮ ಬಹುಕಾಲದ ಸ್ನೇಹಿತೆ ಸಾಹಿತ್ಯ ಜತೆ ಯೋಗೇಶ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇದೀಗ ತಮ್ಮ ಪತ್ನಿಯ ಗುಡ್ ನ್ಯೂಸ್ ನ್ನು ಯೋಗಿ ವಿಶಿಷ್ಟವಾಗಿ ಹೊರಜಗತ್ತಿಗೆ ಪ್ರಕಟಿಸಿದ್ದಾರೆ.
 
ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪತ್ನಿ ಸಾಹಿತ್ಯ ಪುಟ್ಟ ಮಗುವಿನ ಡ್ರೆಸ್ ಒಂದನ್ನು ಮೈಮೇಲೆ ಹಾಕಿಕೊಂಡಿರುವ ಫೋಟೋ ಪ್ರಕಟಿಸಿರುವ ಯೋಗಿ ‘ನೀನು ಮತ್ತು ನಿನ್ನ ಪುಟ್ಟನನ್ನು ನಾನು ಯಾವತ್ತೂ ಬಯಸಿದ್ದು. ಇದು ಸದ್ಯದಲ್ಲೇ ಆಗಲಿದೆ’ ಎಂದು ವಿಶಿಷ್ಟವಾಗಿ ಬರೆದುಕೊಂಡಿದ್ದಾರೆ. ಯೋಗಿ ಗುಡ್ ನ್ಯೂಸ್ ಹೇಳಿದ್ದಕ್ಕೆ ಅವರಿಗೆ ಇದೀಗ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಕ್ಕಳಾದ ಮೇಲೂ ಸೆಕ್ಸಿ ಆಗಿರಕ್ಕೆ ಕರೀನಾ ಕಪೂರ್ ಅಲ್ಲ ಎಂದ ನಟಿ ಯಾರು ಗೊತ್ತೇ?

ಮುಂಬೈ: ಮದುವೆಯಾಗಿ ಮಕ್ಕಳಾದ ಮೇಲೆ ನಟಿಯರ ಗ್ಲಾಮರ್ ಮುಗಿದು ಹೋಯಿತು ಎನ್ನುವ ಕಾಲವಿತ್ತು. ಆದರೆ ಈಗ ...

news

ದರ್ಶನ್, ಯಶ್ ಸಾಥ್ ಕೊಡೋದು ಪಕ್ಕಾ: ಕಿಚ್ಚ ಸುದೀಪ್ ಬಗ್ಗೆ ಸುಮಲತಾ ಹೇಳಿದ್ದೇನು?

ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣಾ ಕಣದಿಂದ ಸ್ಪರ್ಧೆ ಮಾಡಲಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ...

news

ಮಾರ್ಚ್ 16 ರ ಮಧ್ಯರಾತ್ರಿ ಪುನೀತ್ ಅಭಿಮಾನಿಗಳಿಗೆ ಸಿಗಲಿದೆ ಒಂದು ಭರ್ಜರಿ ಸುದ್ದಿ!

ಬೆಂಗಳೂರು: ಇತ್ತೀಚೆಗೆ ಸ್ಟಾರ್ ನಟರ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾದ ಹೆಸರು ಘೋಷಿಸಿವುದು, ಟ್ರೈಲರ್ ...

news

ವಿವಾಹವಾದ್ರೆ ಏನಂತೆ, ಅಶ್ಲೀಲ ಚಿತ್ರಗಳಲ್ಲಿ ನಟಿಸುತ್ತೇನೆ: ಸ್ವಾತಿ

ಹೈದ್ರಾಬಾದ್ : ತೆಲುಗು ನಟಿ ಸ್ವಾತಿ ನಾಯ್ಡು ವಯಸ್ಕರ ಸಿನೆಮಾಗಳಿಂದಾಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ, ...

Widgets Magazine