ಬೆಂಗಳೂರು: ಡಾರ್ಲಿಂಗ್ ಕೃಷ್ಣ ನಿರ್ದೇಶಕರಾಗಿ, ನಟರಾಗಿ ಅಭಿನಯಿಸಿದ್ದ ‘ಲವ್ ಮಾಕ್ ಟೈಲ್’ ಸಿನಿಮಾ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಜನಪ್ರಿಯತೆಯಿಂದಾಗಿ ಕೃಷ್ಣ ಈಗ ಲವ್ ಮಾಕ್ ಟೈಲ್ ಎರಡನೇ ಭಾಗಕ್ಕೆ ಸಿದ್ಧತೆ ಆರಂಭಿಸಿದ್ದಾರೆ.