Widgets Magazine
Widgets Magazine

ರಾಜಕೀಯದತ್ತ ಮುಖ ಮಾಡಿರುವ ಮಾಲಾಶ್ರೀ ಹಾಗು ಸಾಧುಕೋಕಿಲ!

ಬೆಂಗಳೂರು, ಗುರುವಾರ, 11 ಜನವರಿ 2018 (06:36 IST)

Widgets Magazine

ಬೆಂಗಳೂರು : ಇತ್ತಿಚೆಗೆ ಸ್ಯಾಂಡಲ್ ವುಡ್ ನ ತಾರೆಯರು ಕೂಡ ರಾಜಕೀಯ ಕಣಕ್ಕಿಳಿಯುತ್ತಿರುವ ಸುದ್ದಿ ಎಲ್ಲಾ ಕಡೆ ಕೇಳಿಬರುತ್ತಿದ್ದು, ಈಗ ನಟಿ ಮಾಲಾಶ್ರೀ ಹಾಗು ಸಾಧುಕೋಕಿಲ ಅವರು ಕಾಂಗ್ರೆಸ್ ನ ಪರ ಸ್ಪರ್ಧಿಸುವ ಮಾಡಿದ್ದಾರೆ.

 
ನಟಿ ಮಾಲಾಶ್ರೀ ಹಾಗು ಸಾಧುಕೋಕಿಲ ಅವರು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬುಧವಾರ ಭೇಟಿ ಮಾಡಿ ಚರ್ಚೆ ನಡೆಸಿ ಪಕ್ಷ ಸೇರುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.  ಕನಕಪುರದ ಕನಕ ಜಯಂತಿ ವೇಳೆ ಕಾಂಗ್ರೆಸ್ ವೇದಿಕೆಯಲ್ಲಿ ಮಾಲಾಶ್ರೀ ಹಾಗು ಸಾಧುಕೋಕಿಲ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಆದರೆ ರಾಜಕೀಯಕ್ಕೆ ಸೇರುವ ವಿಚಾರವಾಗಿ  ಇದುವರೆಗೂ ಅಧಿಕೃತವಾಗಿ ಅವರು ಯಾವುದೇ ಹೇಳಿಕೆ ನೀಡಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಆಶಿತಾ ಅವರ ವಿರುದ್ದ ಕನ್ನಡ ಸಿನಿಮಾಭಿಮಾನಿಗಳು ಕಿಡಿಕಾರಿದ್ದು ಯಾಕೆ ಗೊತ್ತಾ...?

ಬೆಂಗಳೂರು : ಬಿಗ್ ಬಾಸ್ ಮನೆಯಿಂದ ಹೊರಬಂದ ಆಶಿತಾ ಅವರು ಈಗ ಫೇಸ್ ಬುಕ್ ನಲ್ಲಿ ತೆಲುಗು ಸಿನಿಮಾದ ಪೋಸ್ಟರ್ ...

news

ರಾಜಕೀಯ ಅಖಾಡಕ್ಕೆ ಇಳಿಯೋದು ಪಕ್ಕಾ- ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ ಅಂದ ಕಿಚ್ಚ...!

ಕನ್ನಡ ಚಿತ್ರರಂಗದಲ್ಲಿ ಸಿನೇಮಾ ನಟ ನಟಿಯರು ರಾಜಕೀಯಕ್ಕೆ ಬರೋದು ಕಾಮನ್ ಆಗಿಬಿಟ್ಟಿದೆ. ಅದರಲ್ಲೂ ಟಾಪ್ ...

news

ಎ.ಆರ್.ರೆಹಮಾನ್ ಈಗ ಸಿಕ್ಕಿಂ ರಾಜ್ಯದ ರಾಯಭಾರಿ..!

ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಆಸ್ಕರ್ ಪ್ರಶಸ್ತಿಯನ್ನು ಪಡೆದ ಎ.ಆರ್.ರೆಹಮಾನ್ ಅವರು ಈಗ ಸಿಕ್ಕಿಂ ನ ...

news

ಅನುಷ್ಕಾ ಶರ್ಮಾ 'ಪರಿ' ಟೀಸರ್ ನಿಮ್ಮ ನಿದ್ದೆ ಕೆಡಿಸಬಹುದು !!

ಬಾಲಿವೂಡ್ ಬ್ಯೂಟಿ ಅನುಷ್ಕಾ ಶರ್ಮಾ ಇದೀಗ 'ಪರಿ' ಎಂಬ ಹಾರರ್ ಸಿನೇಮಾದ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು ...

Widgets Magazine
Widgets Magazine Widgets Magazine