ಗೋವಾ ಬೀಚ್ ನಲ್ಲಿ ಅನುಮಾನಾಸ್ಪದವಾಗಿ ನಟನ ಮೃತದೇಹ ಪತ್ತೆ

ಪಣಜಿ, ಬುಧವಾರ, 17 ಜನವರಿ 2018 (10:44 IST)

ಪಣಜಿ: ಮಲಯಾಳಂನ ಉದಯೋನ್ಮುಖ ನಟ ಸಿಧು ಆರ್ ಪಿಳ್ಳೈ ಗೋವಾದ ಬೀಚ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
 

ಸೂಪರ್ ಸ್ಟಾರ್ ಮಮ್ಮುಟ್ಟಿ ಪುತ್ರ ದುಲ್ಖರ್ ಸಲ್ಮಾನ್ ಜತೆ ‘ಸೆಕೆಂಡ್ ಶೋ’ ಸಿನಿಮಾದಲ್ಲಿ ಅಭಿನಯಿಸಿದ್ದ ಸಿಧು ಮೃತದೇಹ ಗೋವಾ ಬೀಚ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿದೆ.
 
ಮೂಲಗಳ ಪ್ರಕಾರ ಜನವರಿ 12 ರಂದು ಗೋವಾ ಬೀಚ್ ನಲ್ಲಿ ಸಮುದ್ರ ನೀರು ಪಾಲಾಗಿದ್ದರು ಎನ್ನಲಾಗಿದೆ. ಇದೀಗ ಮೃತದೇಹ ಪತ್ತೆಯಾಗಿದ್ದು ಕುಟುಂಬದವರು ಗುರುತು ಹಿಡಿದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
ಗೋವಾ ಬೀಚ್ ಸಿಧು ಆರ್ ಪಿಳ್ಳೈ ಮಲಯಾಳಂ ಸಿನಿಮಾ ದುರಂತ ಸುದ್ದಿಗಳು Goa Beech Tragedy News Malayalam Film News Sidhu R Pillai

ಸ್ಯಾಂಡಲ್ ವುಡ್

news

ಹೊಸ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ದರ್ಶನ್ ಮಿಂಚಿಂಗೋ ಮಿಂಚಿಂಗ್!

ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ತಮ್ಮ ದುಬಾರಿ ಕಾರಿನ ಮೂಲಕವೇ ಸುದ್ದಿಯಾಗಿದ್ದಾರೆ. ...

news

ಬಿಗ್ ಬಾಸ್ ನಿಂದ ಹೊರಬಂದ ಮೇಲೂ ಕೃಷಿ-ಜಗನ್ ಜತೆ ಸೇರಿ ಗಾಸಿಪ್ ಮಾಡಿದ್ರು!

ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಿಂದ ಎಲಿಮಿನೇಟ್ ಆದ ಕೃಷಿ ತಾಪಂಡ ಮತ್ತು ಜಗನ್ ಚಂದ್ರಶೇಖರ್ ತಮ್ಮ ...

news

ಮಹಿಳೆಯರ ಸ್ಯಾನಿಟರಿ ಪ್ಯಾಡ್ ಬಗ್ಗೆ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಹೇಳಿದ್ದೇನು?!

ಮುಂಬೈ: ಮಹಿಳೆಯರ ಬಹು ಅಗತ್ಯ ವಸ್ತು ಸ್ಯಾನಿಟರಿ ಪ್ಯಾಡ್ ಮೇಲೆ ಜಿಎಸ್ ಟಿ ಸುಂಕ ವಿಧಿಸಿರುವುದರ ಬಗ್ಗೆ ...

news

ನಟ ರಣಬೀರ್ ಕಪೂರ್ ಅವರಿಗೆ ಫಿದಾ ಆಗಿದ್ದ ಇನ್ನೊಬ್ಬ ನಟಿ ಯಾರು ಗೊತ್ತಾ...?

ಮುಂಬೈ : ಬಾಲಿವುಡ್ ನ ನಟ ರಣಬೀರ್ ಕಪೂರ್ ಅವರ ಕ್ಯಾರೆಕ್ಟರ್ ನೋಡಿ ಫಿದಾ ಆಗಿದ್ದ ಬಾಲಿವುಡ್ ನಟಿಯರಾದ ...

Widgets Magazine
Widgets Magazine