ಪುನೀತ್ ರಾಜ್ ಕುಮಾರ್ ರ ‘ಮಿಲನ’ ನಾಯಕಿ ಪಾರ್ವತಿ ಮೆನನ್ ಗೆ ಕಿರುಕುಳ

ಕೊಚ್ಚಿ, ಗುರುವಾರ, 28 ಡಿಸೆಂಬರ್ 2017 (09:17 IST)

Widgets Magazine

ಕೊಚ್ಚಿ: ಪುನೀತ್ ರಾಜ್ ಕುಮಾರ್ ಜತೆ ‘ಮಿಲನ’, ‘ಪೃಥ್ವಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಮಲಯಾಳಂ ಮೂಲದ ನಟಿ ಪಾರ್ವತಿ ಮೆನನ್ ಜತೆ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ನಿಂದಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
 

ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಟ್ರೋಲ್ ಮಾಡಿ ಅವಹೇಳನ ಮಾಡಿದ ಆರೋಪದ ಮೇಲೆ ಎರ್ನಾಕುಳಂನ ಪಿಂಟು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಟಿ ಪೊಲೀಸರಿಗೆ ದೂರು ನೀಡಿದ್ದರು.
 
ಇದೀಗ ಆರೋಪಿ ಮೇಲೆ ಮಹಿಳೆ ಜತೆ ಅಸಭ್ಯ ವರ್ತನೆ ಮತ್ತು ಗುರುತು ಮರೆಮಾಚಿ ಅಪರಾಧ ನಡೆಸಿದ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ವಿರುಷ್ಕಾಗೆ ಕಾಂಡೋಮ್ ಬಳಸಲು ರಾಖಿ ಸಾವಂತ್ ಸಲಹೆ

ನವ ದಂಪತಿ ವಿರುಷ್ಕಾಗೆ ಮದುವೆಯ ವಿಶ್ ಮಾಡಿರುವ ಬಾಲಿವುಡ್‍ ನಟಿ ರಾಖಿ ಸಾವಂತ್ ತಾನು ನಟನೆ ಮಾಡಿರುವ ...

news

ಮಹಾದಾಯಿ ಹೋರಾಟ: ಸ್ಯಾಂಡಲ್ ವುಡ್ ಸ್ಟಾರ್ ಗಳು ಕೈಗೊಂಡ ಆ ನಿರ್ಧಾರ ಏನು ಗೊತ್ತಾ?

ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಹಾದಾಯಿ ನದಿ ನೀರಿಗಾಗಿ ಹೋರಾಟ ...

news

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಲ್ಮಾನ್ ಖಾನ್; ಆಚರಿಸಿಕೊಂಡಿದ್ದು ಯಾರ ಜತೆ ಗೊತ್ತಾ...?

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ತಮ್ಮ ಪನ್ವೆಲ್ ಫಾರ್ಮ ಹೌಸ್ ನಲ್ಲಿ 52ನೇ ಹುಟ್ಟುಹಬ್ಬವನ್ನು ...

news

ಈ ವರ್ಷದ ಗೋಲ್ಡನ್ ಟ್ವೀಟ್ ಯಾರದ್ದು ಗೊತ್ತಾ...?

ಮುಂಬೈ: ಇತ್ತೀಚೆಗಷ್ಟೇ ಮದುವೆಯಾದ ಅನುಷ್ಕಾ ಹಾಗೂ ವಿರಾಟ್ ಜೋಡಿ ಸದಾ ಸುದ್ದಿಯಲ್ಲಿದ್ದಾರೆ. ಈಗ ಅವರಿಬ್ಬರ ...

Widgets Magazine