ಅವಕಾಶ ಬೇಕಾದರೆ ನಮ್ಮ ಜೊತೆ ಮಲಗು ಎಂದರಂತೆ..!

ತಿರುವನಂತಪುರ, ಸೋಮವಾರ, 3 ಏಪ್ರಿಲ್ 2017 (12:29 IST)

Widgets Magazine

ಕನ್ನಡದ ಮಿಲನ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಮನೆಮಾತಾದ ನಟಿ ಪಾರ್ವತಿ ತಮ್ಮ ವೃತ್ತಿ ಜೀವನದ ಕಹಿ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಆಗಾಗ್ಗೆ ಸುದ್ದಿಯಾಗುವ ಕ್ಯಾಸ್ಟಿಂಗ್ ಕೌಚ್ ಅನುಭವ ತನಗೂ ಆಗಿತ್ತೆಂದು ಮಲೆಯಾಳಿ ನಟಿ ಪಾರ್ವತಿ ಹೇಳಿಕೊಂಡಿದ್ದಾರೆ.


ನಿನಗೆ ಸಿನಿಮಾಗಳ ಆಫರ್ ಬೇಕಾದರೆ ನಮ್ಮ ಜೊತೆ ಮಲಗು ಎಂದು ನಿರ್ದೆಶಕರು ಮತ್ತು ನಟರು ಕೇಳಿದ್ದರು. ಆದರೆ, ನಾನು ಅವರ ಮಾತಿಗೆ ಒಪ್ಪಲಿಲ್ಲ. ಆ ರೀತಿಯ ಚಾನ್ಸ್ ನನಗೆ ಬೇಕಿಲ್ಲ ಎಂದು ಪಾರ್ವತಿ ಧೈರ್ಯವಾಗಿ ಹೇಳಿಕೊಂಡಿದ್ದಾರೆ.
ಮಲೆಯಾಳಂನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಪಾರ್ವತಿಯ ಈ ಹೇಳಿಕೆ ಚಿತ್ರರಂಗದಲ್ಲಿನ ಅವಕಾಶಕ್ಕಾಗಿ ಸೆಕ್ಸ್ ಸಂಸ್ಕೃತಿ ಇದೆ  ಎಂಬ ಆಪಾದನೆಗಳಿಗೆ ಪುಷ್ಠಿ ನೀಡಿದೆ.

ಪಾರ್ವತಿ ಹೇಳುವ ಪ್ರಕಾರ, ಆಕೆಗೆ ಈ ರೀತಿಯ ಕೆಟ್ಟ ಅನುಭವವಾಗಿರುವುದು ಮಾಲಿವುಡ್ ಚಿತ್ರರಂಗದಲ್ಲಿ. ಕನ್ನಡ, ಹಿಂದಿ ಇನ್ನಿತರೆ ಚಿತ್ರರಂಗದಲ್ಲಿ ನನಗೆ ಈ ರೀತಿಯ ಅನುಭವ ಆಗಿಲ್ಲ ಅಂತಾರೆ ಪಾರ್ವತಿ.
 Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮೆನೆಗೆ ಕನ್ನ

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಮನೆಗೆ ಖದೀಮರು ಕನ್ನ ಹಾಕಿದ್ದಾರೆ. ಯಾರು ಇಲ್ಲದ ಸಂದರ್ಭ ಲಗ್ಗೆರೆಯ ಪ್ರಥಮ್ ...

news

ರಾಖಿ ಸಾವಂತ್ ಗೆ ಬಂಧನ ವಾರಂಟ್!

ಮುಂಬೈ: ವಿವಾದಾತ್ಮಕ ಬಾಲಿವುಡ್ ನಟಿ ರಾಖಿ ಸಾವಂತ್ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿದೆ. ಮಹರ್ಷಿ ...

news

ಸುದೀಪ್-ಶಿವಣ್ಣ ಕಾಂಬಿನೇಷನ್ ನ ದಿ ವಿಲನ್ ಲುಕ್ ಹೀಗಿರುತ್ತೆ!

ಬೆಂಗಳೂರು: ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ಮತ್ತು ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ಸೆಟ್ಟೇರಿ ...

news

ಟಾಯ್ಲೆಟ್ ಗುಂಡಿ ತೋಡಿದ ಅಕ್ಷಯ್ ಕುಮಾರ್

ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರದ ಶೂಟಿಂಗ್`ನಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಮಯ ...

Widgets Magazine Widgets Magazine